janadhvani

Kannada Online News Paper

ಕರಾಟೆಯಲ್ಲಿ ವರ್ಲ್ಡ್ ರೆಕಾರ್ಡ್’ಗೆ ಭಾಜನರಾದ ಹೊಸ್ಮಾರ್ ಹಾರಿಸ್ ಮಾಸ್ಟರ್

ಮೂಡಬಿದ್ರೆ: ಜನವರಿ13 ಶನಿವಾರ ಮೂಡಬಿದ್ರೆಯ ಸಮಾಜ ಮಂದಿರದಲ್ಲಿ ಶೊರಿನ್ ರಿಯೂ ಕರಾಟೆ ಅಸೋಸಿಯೇಷನ್ ಸ್ವಾಮಿ ಸ್ಟ್ರಂತ್ ಟ್ರೈನಿಂಗ್ ಸೆಂಟರ್ ಸಹಭಾಗಿತ್ವದಲ್ಲಿ ನಡೆದ ಕರಾಟೆ ಕಾರ್ನಿವಲ್‌ನಲ್ಲಿ ಹೊಸ್ಮಾರ್ ನ ಮುಹಮ್ಮದ್ ಹಾರಿಸ್ ಮಾಸ್ಟರ್ 159 ಫ್ರಂಟ್ ಕಿಕ್ ಅನ್ನು 1 ನಿಮಿಷದಲ್ಲಿ ಮುಗಿಸುವ ಮೂಲಕ ವಿಶ್ವ ದಾಖಲೆಯನ್ನು ಮಾಡಿದರು.

ಈ ದಾಖಲೆ ಯನ್ನ ನೋಬಲ್ ವರ್ಲ್ಡ್ ರೆಕಾರ್ಡ್ ನ ಕರ್ನಾಟಕ ದ ನಿರ್ದೇಶಕ ರಾದ ಹಂಶಿ ಕೃಷ್ಣ ಮೂರ್ತಿಯವರು ಪರಿಶೀಲಿಸಿ ದೃಢ ಪಡಿಸಿದರು.

error: Content is protected !! Not allowed copy content from janadhvani.com