janadhvani

Kannada Online News Paper

ಕರಾಟೆಯಲ್ಲಿ ವರ್ಲ್ಡ್ ರೆಕಾರ್ಡ್’ಗೆ ಭಾಜನರಾದ AK ಸಫ್ರಾಝ್ ಮೂಡಬಿದ್ರೆ

ಮೂಡಬಿದ್ರೆ: ಮೂಡಬಿದ್ರೆಯ ಸಮಾಜ ಮಂದಿರದಲ್ಲಿ ಜನವರಿ 13 ಶನಿವಾರ, ಶೊರಿನ್ ರಿಯೂ ಕರಾಟೆ ಅಸೋಸಿಯೇಷನ್ ಸ್ವಾಮಿ ಸ್ಟ್ರಂತ್ ಟ್ರೈನಿಂಗ್ ಸೆಂಟರ್ ಸಹಭಾಗಿತ್ವದಲ್ಲಿ ನಡೆದ ಕರಾಟೆ ಕಾರ್ನಿವಲ್‌ನಲ್ಲಿ ಮೂಡಬಿದ್ರೆ ಯ ಸಫ್ರಾಝ್ ಅಬ್ದುಲ್ ಖಾದರ್
2000 ಮೀಟರ್ ಫ್ರಂಟ್ ಕಿಕ್ ಅನ್ನು 25 ನಿಮಿಷದಲ್ಲಿ ಮಾಡಿ ಮುಗಿಸುವ ಮೂಲಕ ವಿಶ್ವ ದಾಖಲೆಯನ್ನು ಮಾಡಿದರು.

ಈ ದಾಖಲೆಯನ್ನು ನೋಬಲ್ ವರ್ಲ್ಡ್ ರೆಕಾರ್ಡ್ ನ ಕರ್ನಾಟಕದ ನಿರ್ದೇಶಕರಾದ ಹಂಶಿ ಕೃಷ್ಣ ಮೂರ್ತಿಯವರು ಪರಿಶೀಲಿಸಿ ದೃಢ ಪಡಿಸಿದರು.

error: Content is protected !! Not allowed copy content from janadhvani.com