ಕಾರ್ಕಳ : ನೂರುಲ್ ಹುದಾ ಜುಮಾ ಮಸ್ಜಿದ್ ಬಜಗೋಳಿ ಇದರ ವಾರ್ಷಿಕ ಮಹಾ ಸಭೆಯು ಸಿ.ಹೆಚ್ ಪುತ್ತಾಕರವರ ಅಧ್ಯಕ್ಷತೆ ಯಲ್ಲಿ ನೂರುಲ್ ಹುದಾ ಮದ್ರಸದಲ್ಲಿ ನಡೆಯಿತು.
ಮಸ್ಜಿದ್ ಖತೀಬ್ ಅಬ್ದುರ್ರಹ್ಮಾನ್ ಹುಮೈದಿ ದುಆ ದೊಂದಿಗೆ ಚಾಲನೆ ನೀಡಿದರು. ಕಾರ್ಯದರ್ಶಿ ಸುಲೈಮಾನ್ ವಾರ್ಷಿಕ ವರದಿ ಮಂಡಿಸಿದರು. ಸಭೆ ಯಲ್ಲಿ ಉಪಾಧ್ಯಕ್ಷ ಅಬ್ದುರ್ರಹ್ಮಾನ್ ಮುಸ್ಲಿಯಾರ್, ಕೋಶಾಧಿಕಾರಿ M ಇಕ್ಬಾಲ್, ಸದಸ್ಯರುಗಳಾದ ಹಾಜಿ H ಸುಲೈಮಾನ್, ಉಮರಬ್ಬ, K ಮೊಹಮ್ಮದ್ ಮೊದಲದವರು ಉಪಸ್ಥಿತರಿದ್ದರು..
ನಂತರ 2024- 25 ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷ : ಅಬ್ದುರ್ರಹ್ಮಾನ್ ಮುಸ್ಲಿಯಾರ್ ದಿಡಿಂಬಿರಿ
ಅಧ್ಯಕ್ಷರು : ಸಿ.ಹೆಚ್ ಪುತ್ತಾಕ ಗುರ್ಗಲ್ ಗುಡ್ಡೆ
ಉಪಾಧ್ಯಕ್ಷರು : ಮಯ್ಯದ್ದಿ RK ನಗರ
ಪ್ರ. ಕಾರ್ಯದರ್ಶಿ : ಸುಲೈಮಾನ್ ದಿಡಿಂಬಿರಿ
ಜೊತೆ ಕಾರ್ಯದರ್ಶಿ : ಶೈಫುಲ್ಲಾ ಪರಪ್ಪಾಡಿ
ಕೋಶಾಧಿಕಾರಿ : ಸಾದಿಕ್ RK ನಗರ
ಸದಸ್ಯರುಗಳು : ರಫೀಕ್ ಮುಸ್ಲಿಯಾರ್ ಗುರ್ಗಲ್ ಗುಡ್ಡೆ
ಹಾಜಿ H ಸುಲೈಮಾನ್ RK ನಗರ
ರಹೀಮ್ RK ನಗರ
ಬಶೀರ್ RK ನಗರ
ಆರೀಸ್ P ಗಾಂಧಿ ನಗರ
ಶಮಿರ್ ಡ್ರೈವರ್ ಬಜಗೋಳಿ
ಇವರುಗಳನ್ನು ಆಯ್ಕೆ ಮಾಡಲಾಯಿತು.