janadhvani

Kannada Online News Paper

ಉಡುಪಿ-ರಾಜ್ಯೋತ್ಸವ ಪ್ರಶಸ್ತಿ ವಿಜೇತೆರಿಗೆ ಸನ್ಮಾನ

ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲೆ ಸಮಿತಿ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಹಾಜಿ ಅಬ್ದುಲ್ಲಾ ಪರ್ಕಳ ಹಾಗೂ ಸಮಾಜ ಸೇವಕ ಡಾ| ಮೊಹಮ್ಮದ್ ರಫೀಕ್ ರವರಿಗೆ ಸನ್ಮಾನ ಸಮಾರಂಭ ಉಡುಪಿಯ ಮಣಿಪಾಲ್ ಇನ್ ಹೋಟೆಲ್ ನಲ್ಲಿ ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಅಧ್ಯಕ್ಷರಾದ ಬೆಳ್ವೆ ಮುಸ್ತಾಕ್ ಅಹ್ಮದ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮೌ ಫಝಲ್ ಅಹ್ಮದ್ ಕಂಡ್ಲೂರ್ ಇವರ ಕುರಾನ್ ಪಠಣ ದೊಂದಿಗೆ ಸಭೆ ಆರಂಭ ವಾಯಿತು. NNO ಜಿಲ್ಲಾ ಅಧ್ಯಕ್ಷ ಮುಸ್ತಾಕ್ ಅಹ್ಮದ್ ಬೆಳ್ವೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.ಪ್ರದಾನ ಕಾರ್ಯದರ್ಶಿ ಮೌ ಝಮಿರ್ ಅಹ್ಮದ್ ರಷಾದಿ , ಉದ್ಯಮಿ ಬಿ ಎಸ್ ಎಫ್ ರಫೀಕ್ ಗಂಗೊಳ್ಳಿ, ಜಿಲ್ಲಾ ಉಪಾಧ್ಯಕ್ಷ ಶೈಖ್ ವಾಹಿದ್, ಕುಂದಾಪುರ ಅಧ್ಯಕ್ಷ ದಸ್ತಗೀರ್ ಕಂಡ್ಲೂರ್, ಯುವ ಘಟಕದ ಅಧ್ಯಕ್ಷ ಝಹಿರ್ ಅಹ್ಮದ್ ನಾಕುದ ಗಂಗೊಳ್ಳಿ, ಜಿಲ್ಲಾ ವಕ್ಫ್ ಸಮಿತಿ ಮಾಜಿ ಅಧ್ಯಕ್ಷ ನಕ್ವ ಯಾಹ್ಯಾ ಉಡುಪಿ,ರಶೀದ್ ಯು ಏ., ಉಸ್ತಾದ್ ಸಾದಿಕ್ ಹೂಡೆ, ಜಿಲ್ಲಾ ಉಪದ್ಯಕ್ಷರದ ಶಾಕಿರ್ ಹಾವಂಜೆ, ಅಬುಮೊಹಮ್ಮದ್ ಕುಂದಾಪುರ, ಸಯ್ಯದ್ ಅಜ್ಮಲ್ ಶಿರೂರ್, ನಜಿರ್ ಶಾ ಅಜೆಕಾರ್, ಸಂಘಟನಾ ಕಾರ್ಯದರ್ಶಿ ಫಾಝಿಲ್ ಆದಿ ಉಡುಪಿ, ಕಾಪು ತಾಲೂಕ್ ಅಧ್ಯಕ್ಷ ಆಶ್ರಫ್ ಪಡುಬಿದ್ರಿ,ಅರ್ಫಾತ್ ಬೆಳ್ವೆ, ಅಬ್ದುಲ್ ಖಾದರ್ ಮೂಡ್ ಗೋಪಾಡಿ ,ಪಿರ್ ಮೊಹಮ್ಮದ್ ಉಡುಪಿ, ಇಮ್ರಾನ್ ಹೆನ್ನಾಬೈಲ್, ಶಾಬಾನ್ ಹಂಗಳೂರ್, ನಿಹಾರ್ ಅಹ್ಮದ್, ಫಝಲ್ ಅಹ್ಮದ್ ಕಂಡ್ಲೂರ್, ಅಬೂಬಕ್ಕರ್ ಮಾವಿನಕಟ್ಟೆ, ಮೊಹಮ್ಮದ್ ಪಿ ಗುಲ್ವಾಡಿ, ಉಸ್ಮಾನ್ ಪಳ್ಳಿ, ಜಮಾಲ್ ಗುಲ್ವಾಡಿ, ಅನ್ವರ್ ಕಂಡ್ಲೂರ್, ಮುಜಾಹಿದ್ ಗಂಗೊಳ್ಳಿ, ಇರ್ಫಾನ್ ಕಾಪು, ಹಮೀದ್ ಯೂಸುಫ್, ರಜ್ಜಾಕ್ ಹುಸೇನ್, ಮುಸ್ತಾಕ್ ಹೆನ್ನಾಬೈಲ್.ಅನ್ಸಾರ್ ಹೊಸಂಗಡಿ. ಮುನವರ್ ಅಜೆಕಾರ್.ಆಸೀಫ್ ಅಲ್ಬಾಡಿ. ರಯಾನ್ ಬೆಳ್ವೆ. ನಝಿರ್ ನೆಜಾರ್, ಸಮಿರ್ ,ಶಿಷಾ ಹುಸೇನ್. ಮುಸ್ತಫಾ ಕಾರ್ಕಳ. ಸಮದ್ ಖಾನ್. ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿ ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com