ದುಬೈ: ಕೆಸಿಎಫ್ ದುಬೈ ಹೋರ್ಲಂಝ್ ಸೆಕ್ಟರ್ ವತಿಯಿಂದ ಬೃಹತ್ ಬುರ್ದಾ ಮಜ್ಲಿಸ್ ಹಾಗೂ ಜೀಲಾನಿ, ತಾಜುಲ್ ಉಲಮಾ ಅನುಸ್ಮರಣೆಯ ಯಶಸ್ವಿಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಸಿದ್ದೀಖ್ ಉಳ್ಳಾಲ, ಕನ್ವಿನರ್ ದಾವೂದ್ ಮಾಸ್ಟರ್ ಸುಳ್ಯ, ಕೋಶಾಧಿಕಾರಿಯಾಗಿ ನಝೀರ್ ಪಡಿಕಲ್, ಸ್ವಾಗತ ಸಮಿತಿಯ ಸಲಹೆಗಾರರಾಗಿ ಜಲೀಲ್ ನಿಝಾಮಿ ಉಸ್ತಾದ್, ಇಬ್ರಾಹಿಂ ಮದನಿ ಉಸ್ತಾದ್, ಇಸ್ಮಾಯಿಲ್ ಮದನಿನಗರ, ವರ್ಕಿಂಗ್ ಅಧ್ಯಕ್ಷರಾಗಿ ಶಾಫಿ ಉಪ್ಪಳ, ವರ್ಕಿಂಗ್ ಕನ್ವೀನರಾಗಿ ಅಶ್ರಫ್ ಉಸ್ತಾದ್, ಫೈನಾನ್ಸಿಯಲ್ ಕನ್ವೀನರಾಗಿ ಲತೀಫ್ ಪಾತೂರ್.
ಸ್ಟೇಜ್ ಹಾಗೂ ಅರೇಂಜ್ಮೆಂಟ್ ಹುಸೈನ್ ಮುಹಿಮ್ಮಾತ್ ಹಾಗೂ ಲತೀಫ್ ಬಿಸ್ಮಿಲ್ಲಾ, ಫುಡ್ ಅರೇಂಜ್ಮೆಂಟ್ ರಫೀಖ್ ಸಾಲತೂರ್,ಬಶೀರ್ ಸುಳ್ಯ,ಅಬ್ಬಾಸ್ ಮಂಜನಾಡಿ, ಪ್ರಚಾರ ಉಸ್ತುವಾರಿ ನೌಫಲ್ ಕೊಳಿಯೂರ್, ಹಾರಿಸ್ ಕೊಳಿಯೂರ್,ಹಾರಿಸ್ ಕೆದುಂಬಾಡಿ.
ಸದಸ್ಯರಾಗಿ ಅಬ್ದುಲ್ ರಹಿಮಾನ್, ಹಬೀಬ್ ಸಜೀಪ,ಹಮೀದ್ ಖಬಾಯಿಲ್, ಸಹದ್ ಕೊಳಿಯೂರ್ ಸ್ವಾದಿಕ್ ಬಜಲ್ ,ತ್ವಲ್ಹತ್,ಶಫೀಖ್ ಇವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮವನ್ನು ಹಬೀಬ್ ಸಜೀಪ ನಿರೂಪಿಸಿದರು.ಕೊನೆಯಲ್ಲಿ ಶಾಫಿ ಉಪ್ಪಳ ಧನ್ಯವಾದಗೈದರು.