janadhvani

Kannada Online News Paper

ನಾಳೆ ಮಂಗಳೂರಿನಲ್ಲಿ ಸುನ್ನಿ ಸಂಘ ಕುಟುಂಬದಿಂದ ಡ್ರಗ್ಸ್ ವಿರುದ್ದ ಜನಜಾಗೃತಿ ರ‌್ಯಾಲಿ ಹಾಗೂ ಸಮಾವೇಶ

ಆಗಸ್ಟ್ 19 ಶನಿವಾರ 2.30 PM ಜ್ಯೋತಿ ಸರ್ಕಲ್ ನಿಂದ ಪುರಭವನದವರೆಗೆ ಡ್ರಗ್ಸ್ ವಿರುದ್ಧ 313 ಸದಸ್ಯರ ಜಾಗೃತಿ ರ‌್ಯಾಲಿ

ಮಂಗಳೂರು: ಕರ್ನಾಟಕ ಮುಸ್ಲಿಂಜಮಾಅತ್
SჄS & SSF Coordination committee manglore zone ವತಿಯಿಂದ
2023 ಆಗಸ್ಟ್ 19 ಶನಿವಾರ 2.30 PM ಜ್ಯೋತಿ ಸರ್ಕಲ್ ನಿಂದ ಪುರಭವನದವರೆಗೆ
ಡ್ರಗ್ಸ್ ವಿರುದ್ಧ 313 ಸದಸ್ಯರ ಜಾಗೃತಿ ರ‌್ಯಾಲಿ ನಡೆಯಲಿದೆ.

ಇದರ ಉದ್ಘಾಟನೆಯನ್ನು ಮಂಗಳೂರು ಪೋಲಿಸ್ ಕಮಿಷನರ್ ಶ್ರೀ ಕುಲದೀಪ್ ಕುಮಾರ್ ಆರ್ ಜೈನ್ ಐಪಿಎಸ್ ನೆರವೇರಿಸಲಿದ್ದಾರೆ.
ಸಾಯಂಕಾಲ 4.00 ಕ್ಕೆ ಗ್ಲೋರಿಯಸ್ ಇಂಡಿಯಾ ಸಮಾವೇಶ ಹಾಗೂ ಪ್ರಜಾಭಾರತ ಕಾರ್ಯಕ್ರಮವು ಪುರಭವನ‌ ಮಿನಿ‌ ಹಾಲ್ನಲ್ಲಿ ನಡೆಯಲಿದೆ.

ವಿ ಎ ಮುಹಮ್ಮದ್ ಸಖಾಫಿ ವಳವೂರು ಅಧ್ಯಕ್ಷರು ಕರ್ನಾಟಕ ಮುಸ್ಲಿಂ ಜಮಾಅತ್ ಮಂಗಳೂರು ಝೋನ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಯ್ಯಿದ್ ಇಸಾಕ್ ತಂಙಳ್ ಕಣ್ಣೂರು ದುಆಕೆ ನೇತೃತ್ವ ನೀಡುವರು. ಸನ್ಮಾನ್ಯ ಐವನ್ ಡಿಸೋಜ ಇವರು ಕಾರ್ಯಕ್ರಮವನ್ನು ಉದ್ಘಾಟಿಸುವರು.

ಗ್ಲೋರಿಯಸ್ ಇಂಡಿಯಾ ವಿಷಯದಲ್ಲಿ ಜನಾಬ್ ಮುನೀರ್ ಕಾಟಿಪಳ್ಳ ಮತ್ತು ಡ್ರಗ್ಸ್ , ಮಾದಕ ದ್ರವ್ಯದ ಅನಾಹುತ ಎಂಬ ವಿಷಯದಲ್ಲಿ ಬಶೀರ್ ಮದನಿ ಅಲ್ ಕಾಮಿಲ್ ಕೂಳೂರು
(ಅಧ್ಯಕ್ಷರು ಜಂಇಯ್ಯತುಲ್ ಮುಅಲ್ಲಿಮೀನ್ ಮಂಗಳೂರು ಝೋನ್) ಭಾಷಣ ಮಾಡಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಎಮ್ಮೆಸ್ಸೆಎಂ ಅಬ್ದುಲ್ ರಶೀದ್ ಝೈನೀ ಕಾಮಿಲ್ ಉಪಸ್ಥಿತರಿರುವರು.

ಸತ್ತಾರ್ ಸಖಾಫಿ ಅಡ್ಯಾರ್ ಪದವು ಅಧ್ಯಕ್ಷ ರು SჄS ಮಂಗಳೂರು ಝೋನ್ ಇವರು ಸಭಿಕರನ್ನು ಸ್ವಾಗತಿಸುವರು. ಹಾಫಿಳ್ ಯಾಕೂಬ್ ಸಅದಿ ನಾವೂರು(ಅಧ್ಯಕ್ಷ ರು ಸುನ್ನಿ ಕೋ ಆರ್ಡಿನೇಷನ್ ಮಂಗಳೂರು ಝೋನ್) ಪ್ರಾಸ್ತಾವಿಕ ಭಾಷಣ ಮಾಡುವರು.

ವೇದಿಕೆಯಲ್ಲಿ ಅಶ್ರಫ್ ಫಾಲಿಲಿ ಅಮ್ಮೆಮ್ಮಾರ್ (ಅಧ್ಯಕ್ಷರು ಎಸ್ ಎಸ್ ಎಫ್ ಮಂಗಳೂರು ಡಿವಿಷನ್) ಜನಾಬ್ ಅಶ್ರಫ್ ಕಿನಾರ ಮಂಗಳೂರು
ರಾಜ್ಯ ಕಾರ್ಯದರ್ಶಿ ಕರ್ನಾಟಕ ಮುಸ್ಲಿಂ ಜಮಾಅತ್, ಬಶೀರ್ ಅಹ್ಸನಿ ಪಡೀಲ್
ಅಧ್ಯಕ್ಷರು ಜಂಇಯ್ಯತುಲ್ ಮುಅಲ್ಲಿಮೀನ್ ಜೆಪ್ಪು ರೇಂಜ್, ಸುಹೈಲ್ 10th ಮೈಲ್ ಪ್ರಧಾನ ಕಾರ್ಯದರ್ಶಿ ಎಸ್ ಎಸ್ ಎಫ್ ಕರ್ನಾಟಕ ದಕ ವೆಸ್ಟ್‌, ಎ ಪಿ ಇಸ್ಮಾಯಿಲ್ ಅಧ್ಯಕ್ಷರು ಎಸ್ ಎಂ ಎ ದ. ಕ ಜಿಲ್ಲೆ, ಕೆ ಎಚ್ ಕರೀಂ ಹಾಜಿ ಅಡ್ಯಾರ್
ಕೋಶಾಧಿಕಾರಿ ಕೆ ಎಂ ಜೆ ಮಂಗಳೂರು ಝೋನ್,
ಬಿ ಎ ಅಬ್ದುಲ್ ಸಲೀಂ ಹಾಜಿ ಅಡ್ಯಾರ್ ಪದವು ಕೋಶಾಧಿಕಾರಿ ಕೋಆರ್ಡಿನೇಷನ್ ಸಮಿತಿ ಮಂಗಳೂರು ಝೋನ್, ನವಾಝ್ ಸಖಾಫಿ‌ ಅಡ್ಯಾರ್ ಪದವು ,ಜನಾಬ್ ಅಝ್ ಮಲ್ ಕಾವೂರು ರಾಜ್ಯ ಸದಸ್ಯರು ಎಸ್ ಎಸ್ ಎಫ್ ಕರ್ನಾಟಕ, ಕೆ ಸಿ ಸುಲೈಮಾನ್ ಮುಸ್ಲಿಯಾರ್, ಜನಾಬ್ ಹಸನ್ ಪಾಂಡೇಶ್ವರ ಪ್ರಧಾನ ಕಾರ್ಯದರ್ಶಿ ಎಸ್ ವೈಎಸ್ ಮಂಗಳೂರು ಸರ್ಕಲ್, ಕಮಾಲ್ ಪ್ರಧಾನ ಕಾರ್ಯದರ್ಶಿ ಎಸ್‌ಎಸ್ ಎಫ್ ಮಂಗಳೂರು ಡಿವಿಷನ್, ನಝೀರ್ ಲುಲು ಕಾರ್ಯದರ್ಶಿ ಕೋಆರ್ಡಿನೇಷನ್ ಸಮಿತಿ ಮಂಗಳೂರು ಝೋನ್ ಉಪಸ್ಥಿತರಿರುವರು.

error: Content is protected !! Not allowed copy content from janadhvani.com