janadhvani

Kannada Online News Paper

ಕೆಸಿಎಫ್ ಕುವೈಟ್: ಈದ್ ಮಿಲಾದ್ ಸ್ವಾಗತ ಸಮಿತಿ ರಚನೆ- ಅಬ್ದುರಹ್ಮಾನ್ ಸಖಾಫಿ ಪೊಯ್ಯತ್ತಬೈಲ್ ಚೇರ್ಮ್ಯಾನ್

ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿಯ ವತಿಯಿಂದ ನಡೆಯುವ ಈದ್ ಮಿಲಾದ್ ಕಾರ್ಯಕ್ರಮದ ಸ್ವಾಗತ ಸಮಿತಿಯನ್ನು ದಿನಾಂಕ 04/08/23 ಶುಕ್ರವಾರ ಇಶಾ ನಮಾಝ್ ನ ನಂತರ ಮಹಬುಲದ ಕಲಾ ಅಡಿಟೋರಿಯಂನಲ್ಲಿ ಕುವೈಟ್ ರಾಷ್ಟ್ರೀಯ ಅಧ್ಯಕ್ಷರಾದ ಬಹುಮಾನ್ಯ ಹುಸೈನ್ ಎರ್ಮಾಡ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು.

ಮೀಲಾದ್ ಸಮಿತಿಯ ಚೇರ್ಮ್ಯಾನ್ ಆಗಿ ಅಬ್ದುರಹ್ಮಾನ್ ಸಖಾಫಿ ಪೊಯ್ಯತ್ತಬೈಲ್ ,ವೈಸ್ ಛೇರ್ಮನ್ ಆಗಿ ಇಬ್ರಾಹಿಂ ವೇಣೂರು
ಜನರಲ್ ಕನ್ವೀನರ್ ಆಗಿ ಯಾಕೂಬ್ ಕಾರ್ಕಳ ಫೈನಾನ್ಸಿಯಲ್ ಛೇರ್ಮ್ಯಾನ್ ಆಗಿ ಇಕ್ಬಾಲ್ ಕಂದಾವರ, ಸೋವನೀಯರ್ ಛೇರ್ಮ್ಯಾನ್ ಆಗಿ ಬಾದುಷ ಸಖಾಫಿ ಮಾದಪುರ ಕನ್ವೀನರ್ ಆಗಿ ಝಕರ್ರಿಯಾ ಆನೆಕಲ್ , ಅಬ್ದುಲ್ ಮಾಲಿಕ್ ಸೂರಿಂಜೆ, ಹಸೈನಾರ್ ಮೊಂಟೆ ಪದವು ,ಕಲಂದರ್ ಶಾಫಿ ಜೋಕಟ್ಟೆ,ಸಿರಾಜ್ ಸುಂಟಿಕೊಪ್ಪ ಮೀಡಿಯಾ ಮತ್ತು ಪ್ರಚಾರ ವಿಭಾಗ ಚೇರ್ಮ್ಯಾನಾಗಿ ಶಾಹುಲ್ ಹಮೀದ್ ಸಅದಿ ಝುಹ್ರಿ ಕನ್ವೀನರ್ ಆಗಿ ಮುಸ್ತಫ ಉಳ್ಳಾಲ, ಹೈದರ್ ಉಚ್ಚಿಲ, ಉಮರ್ ಕೊಳಕೆ,ಇಲ್ಯಾಸ್ ಮೊಂಟುಗೋಳಿ ಊಟೋಪಚಾರದ ವ್ಯವಸ್ಥೆ ಚೇರ್ಮ್ಯಾನ್ ಆಗಿ ಶಂಶುದ್ದೀನ್ ಕುಂದಾಪುರ ಕನ್ವೀನರ್ ಆಗಿ ಇಬ್ರಾಹಿಮ್ ಅಡ್ಕಾರ್,ಇಕ್ಬಾಲ್ ಎಡಪದವು,ರಹೀಂ ಕೃಷ್ಣಾಪುರ ,ಝುಬೈರ್ ಸಾಲ್ಮಿಯ, ಅಬ್ಬಾಸ್ ಪಾಲ್ಯ
ವೇದಿಕೆ -ಸ್ಟೇಜ್ ಚೇರ್ಮ್ಯಾನ್ ಆಗಿ ಹೈದರ್ ಉಚ್ಚಿಲ
ಕನ್ವೀನರ್ ಆಗಿ ಇಸ್ಮಾಯಿಲ್ ಅಯ್ಯಂಗೇರಿ, ಸೌಕತ್ ಶಿರ್ವ ಅತಿಥಿ ಸ್ವೀಕಾರ ಚೇರ್ಮ್ಯಾನ್ ಆಗಿ ಉಮರ್ ಝುಹ್ರಿ ಕನ್ವಿನರ್ ಆಗಿ ಅಬ್ಬಾಸ್ ಬಳಂಜ ,ಉಮರುಲ್ ಫಾರೂಕ್ ಸಖಾಫಿ ಸಮೀರ್ ಕೆ.ಸಿ.ರೋಡ್,ಹೈದರ್ ಹಾಜಿ ಪಟ್ಟೋರಿವಾಹನದ ವ್ಯವಸ್ಥೆ ಚೇರ್ಮ್ಯಾನ್ ಆಗಿ ಉಸ್ಮಾನ್ ಕೋಡಿ ,ಕನ್ವೀನರ್ ಆಗಿ ಅನ್ವರ್ ಬಜ್ಪೆ ಹಾಗೂ ಎಲ್ಲಾ ಝೋನ್ ಅಧ್ಯಕ್ಷರು ಹಾಗೂ ಸೆಕ್ಟರ್ ಪಧಾದಿಕಾರಿಗಳ ಸಮ್ಮುಖದಲ್ಲಿ ಕಾರ್ಯಕ್ರಮದ ಯಶಸ್ಸಿಗಾಗಿ ಸಮಿತಿಯನ್ನು ರಚಿಸಲಾಯಿತು.

ವರದಿ ಇಬ್ರಾಹಿಂ ವೇಣೂರು

error: Content is protected !! Not allowed copy content from janadhvani.com