ಉಪ್ಪಿನಂಗಡಿ: ಸರಕಾರಿ ಪದವಿ ಪೂರ್ವ ಕಾಲೇಜು ಉಪ್ಪಿನಂಗಡಿ ವಿದ್ಯಾರ್ಥಿನಿ ಫಾತಿಮತ್ ಬುಶ್ರಾ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 575 ಅಂಕ ಗಳಿಸುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾಳೆ. ಫಾತಿಮತ್ ಬುಶ್ರಾ ಅವರು ಆತೂರು ಮರ್ಹೂಂ ಸುಲೈಮಾನ್ ಖಾಸಿಮಿ ಹಾಗೂ ಮುಹ್ ಸಿನಾ ಅವರ ಪುತ್ರಿ. Continue Reading Previous ಸುಪ್ರಸಿದ್ಧ ವಾಗ್ಮಿ ಪೇರೋಡ್ ಉಸ್ತಾದ್ ಎಪ್ರಿಲ್ 26 ಕ್ಕೆ ಮೂಡುಬಿದಿರೆಗೆNext 2ಬಿ ಮೀಸಲಾತಿ ರದ್ದು ಆದೇಶಕ್ಕೆ ತಡಯಾಜ್ಞೆ ಆದೇಶಕ್ಕೆ ಸ್ವಾಗತ ಶಾಹಿದ್ ರಜ್ವಿ ವರದಿಯ ಬಗ್ಗೆ ತಮ್ಮ ಅಭಿಪ್ರಾಯ Cancel reply