ಮಕ್ಕತುಲ್ ಮುಕರ್ರಮ : ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಇದರ
ಮಕ್ಕತುಲ್ ಮುಕರ್ರಮ ಸಮಿತಿಯ ಮಹಾಸಭೆ ಹಾಗೂ ಆತ್ಮೀಯ ಮಜ್ಲಿಸ್
ಶುಕ್ರವಾರ ನಡೆಯಿತು. ಅಲ್ ಮದೀನಾ ಮಂಜನಾಡಿ ಇದರ ಜನರಲ್ ಮ್ಯಾನೇಜರ್ ಖಾದರ್ ಸಖಾಫಿ ಅವರು ಸಾಮೂಹಿಕ ದುವಾ ಹಾಗೂ ಆತ್ಮೀಯ ಮಜ್ಲಿಸ್ ಗೆ ನೇತೃತ್ವ ನೀಡಿದರು.
ಅಲ್ ಮದೀನಾ ತ್ಬಾಯಿಫ್ ಕಮಿಟಿ ಅಧ್ಯಕ್ಷ ರಾದ ಇಕ್ಬಾಲ್ ಮದನಿ ಅವರ ನೇತೃತ್ವದಲ್ಲಿ
ನೂತನ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವ ಅಧ್ಯಕ್ಷರು : ಮೂಸ ಹಾಜಿ ಕಿನ್ಯಾ
ಅಧ್ಯಕ್ಷರು : ಹಮೀದ್ ಹಾಜಿ ಉಳ್ಳಾಲ
ಉಪಾಧ್ಯಕ್ಷರು : ಅಝೀಝ್ ಮುಸ್ಲಿಯಾರ್ ಉಳ್ತೂರುಪದವು, ಲತೀಫ್ ಹಾಜಿ ನೆಲ್ಯಾಡಿ
ಪ್ರಧಾನ ಕಾರ್ಯದರ್ಶಿ : ಅಸೀರ್ ಹರೇಕಳ
ಜೊತೆ ಕಾರ್ಯದರ್ಶಿಗಳು: ಇಕ್ಬಾಲ್ ಕಕ್ಕಿಂಜೆ, ರಝಾಕ್ ಮುಸ್ಲಿಯಾರ್
ಕೋಶಾಧಿಕಾರಿ : ಫಾರೂಕ್ ಹನೀಫಿ ಬೋವು.


ಕೆಸಿಎಫ್ ಮಕ್ಕತುಲ್ ಮುಕರ್ರಮ ಸೆಕ್ಟರ್ ವತಿಯಿಂದ ಖಾದರ್ ಸಖಾಫಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಅಲ್ ಮದೀನಾ ಮಂಜನಾಡಿ ಸೌದಿ ಅರೇಬಿಯಾ ಆರ್ಗನೈಸರ್ ಹೈದರ್ ಅಲಿ ನಈಮಿ ಸ್ವಾಗತಿಸಿದರು. ನೂತನ ಕಮಿಟಿ ಕೋಶಾಧಿಕಾರಿ ಫಾರೂಕ್ ಹನೀಫಿ ಅವರು ಧನ್ಯವಾದ ಸಮರ್ಪಿಸಿದರು.
ವರದಿ : ಹಕೀಂ ಬೋಳಾರ್ ಮದೀನಾ ಮುನವ್ವರ
















ಇನ್ನಷ್ಟು ಸುದ್ದಿಗಳು
ಸೌದಿ ಅರೇಬಿಯಾ ಮೇಲೆ ಡ್ರೋನ್, ಕ್ಷಿಪಣಿ ದಾಳಿ: ರಕ್ಷಣಾ ಪಡೆಯಿಂದ ಯಶಸ್ವಿ ಪ್ರತಿರೋಧ
ಉಮ್ರಾ ಯಾತ್ರಿಕರು ಏಪ್ರಿಲ್ 18 ರೊಳಗೆ ದೇಶ ತೊರೆಯಬೇಕು- ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ ಎಚ್ಚರಿಕೆ
ಭಾರೀ ಮಳೆ: ರಿಯಾದ್ ಸೇರಿದಂತೆ ಮೂರು ಪ್ರಾಂತ್ಯಗಳಲ್ಲಿ ‘ರೆಡ್ ಅಲರ್ಟ್’ ಘೋಷಣೆ
ಸೌದಿ ಅರೇಬಿಯಾ ಮೇಲೆ ಭಾರಿ ಕ್ಷಿಪಣಿ ದಾಳಿ- ರಿಯಾದ್ನಲ್ಲಿ ನಾಲ್ವರು ಏಷ್ಯನ್ ಅನಿವಾಸಿಗಳಿಗೆ ಗಾಯ
ವೈದ್ಯರ ಚೀಟಿ ಇಲ್ಲದೆ ಔಷಧ ಮಾರಾಟ ನಿಷೇಧ- ಸೌದಿ ಆರೋಗ್ಯ ಸಚಿವಾಲಯದ ಎಚ್ಚರಿಕೆ
ಆನ್ಲೈನ್ ಶಾಪಿಂಗ್: ಸುರಕ್ಷಿತವಾಗಿರಲು ಸೌದಿ ಸೈಬರ್ ಭದ್ರತಾ ಪ್ರಾಧಿಕಾರದ ಮಹತ್ವದ ಸೂಚನೆಗಳು
ರಂಜಾನ್ ತಿಂಗಳಲ್ಲಿ 3.6 ಲಕ್ಷ ಉಮ್ರಾ ಯಾತ್ರಿಕರಿಗೆ ಉಚಿತ (ತಹಲ್ಲುಲ್) ಕ್ಷೌರ ಸೇವೆ
ಸೌದಿ: ರಂಜಾನ್ ಆರಂಭದಿಂದ ಚಳಿಗಾಲ ಮತ್ತೆ ತೀವ್ರ- ಹವಾಮಾನ ತಜ್ಞರಿಂದ ಮಾಹಿತಿ
ಯಾತ್ರಿಕರ ಗಮನಕ್ಕೆ: ರಿಯಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ ಬದಲಾವಣೆ
ಸೌದಿ: ಹಜ್ಜ್ ಗೆ ಸಿದ್ಧತೆ- ಆನ್ಲೈನ್ನಲ್ಲಿ ಸಂದರ್ಶಕ ವೀಸಾಗಳ ನವೀಕರಣ ಸ್ಥಗಿತ