janadhvani

Kannada Online News Paper

ಕಡಬ ಜವಳಿ ವ್ಯಾಪಾರ ಸ್ಥರಿಗೆ ಹಲ್ಲೆ . ಆಸ್ಪತ್ರೆ ಬೇಟಿ ನೀಡಿ ಆರೋಗ್ಯ ವಿಚಾರಿಸಿದ ಜಿಲ್ಲಾ ವಕಫ್ ಅಧ್ಯಕ್ಷ ರು

ಮಂಗಳೂರು: ನಿನ್ನೆ ಕಡಬದ ಕಣಿಯೂರಲ್ಲಿ ಮಾರಣಾಂತಿಕ ಹಲ್ಲೆಗೊಳಗಾದ ಜವಳಿ ವ್ಯಾಪಾರಸ್ಥರ ನ್ನು ದಾಖಲಾದ ಆಸ್ಪತ್ರೆ ಗೆ ಬೇಟಿ ನೀಡಿ ಆರೋಗ್ಯ ವಿಚಾರಿಸಿ. ಇಂತಹ ಘಟನೆಗಳು ಮರುಕಳಿಸದಂತೆ ಪೋಲಿಸ್ ಇಲಾಖೆ ನಿಘಾ ವಹಿಸಲು ಹೇಳಿಕೆ ನೀಡಿದರು.

ಈ ಪ್ರಕರಣವನ್ನು ಗಂಭೀರ ವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಎಂದು ದಕ್ಷಿಣ ಕನ್ನಡ ಜಿಲ್ಲಾ ವಕಫ್ ಸಲಹಾ ಸಮಿತಿ ಅಧ್ಯಕ್ಷ ರಾದ ಬಿ ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ವಕಫ್ ಸದಸ್ಯರಾದ ಸಯೀದುದ್ದೀನ್, ವಕೀಲರಾದ ಜಿಸಾನ್ ಅಲಿ,ಬಿಕೆ ಹಿದಾಯತ್ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com