janadhvani

Kannada Online News Paper

ಕೆ.ಸಿ.ಎಫ್ ಬಹರೈನ್: ಮೀಲಾದ್ ಕಾನ್ಫರೆನ್ಸ್ ಸ್ವಾಗತ ಸಮಿತಿ ರಚನೆ

ಈ ವರದಿಯ ಧ್ವನಿಯನ್ನು ಆಲಿಸಿ

ಮನಾಮ: ಪ್ರವಾದಿ ಮುಹಮ್ಮದ್ ( ﷺِ )ಮಾನವೀಯತೆಯ ಮಹಾನಾಯಕ ಎಂಬ ಶಿರ್ಷಿಕೆಯಡಿಯಲ್ಲಿ ನಡೆಯಲಿರುವ ಬೃಹತ್ ಮೀಲಾದ್ ಸಮಾವೇಶಕ್ಕೆ ನೂತನ ಸ್ವಾಗತ ಸಮಿತಿ ರಚಿಸಲಾಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ ಸ್ವಾಗತಿಸಿ, ಕೆಸಿಎಫ್ ಬಹರೈನ್ ಅಧ್ಯಕ್ಷರಾದ ಜಮಾಲುದ್ದೀನ್ ವಿಟ್ಟಲ್ ಅಧ್ಯಕ್ಷತೆ ವಹಿಸಿದ್ದರು.

ಸ್ವಾಗತ ಸಮಿತಿ ಪದಾಧಿಕಾರಿಗಳು
ಚೆಯರ್ಮಾನ್: ನಝೀರ್ ದೇರಳಕಟ್ಟೆ
ಜನರಲ್ ಕನ್ವೀನರ್ : ಇರ್ಫಾನ್ ಮೇಲ್ಕಾರ್

ಫೈನಾನ್ಸಿಯಲ್ ಛೇರ್ಮನ್ : ಇಬ್ರಾಹಿಂ ಉಸ್ತಾದ್
ಕನ್ವಿನರ್ :ಮನ್ಸೂರ್ ಬೆಳ್ಮ

ವೈಸ್ ಕನ್ವಿನರ್: ಹನೀಫ್ ಉಸ್ತಾದ್ ಇರ್ದೆ

ಸುವನೀರ್ ಪ್ರಕಾಶನ
ಚೇರ್ಮ್ಯಾನ್: ಸಮದ್ ಉಜಿರೆಬೆಟ್ಟು
ಕನ್ವೀನರ್ : ಮಜೀದ್ ಪೈಂಬಚ್ಚಾಲ್

ಮೀಡಿಯಾ ಮತ್ತು ಪ್ರಚಾರ ವಿಭಾಗ
ಚೇರ್ಮ್ಯಾನ್ : ಶಿಹಾಬ್ ಪರಪ್ಪ
ಕನ್ವೀನರ್ : ಅಶ್ರಫ್ ರೆಂಜಾಡಿ

ಊಟೋಪಚಾರದ ವ್ಯವಸ್ಥೆ
ಚೇರ್ಮ್ಯಾನ್ : ಕಲಂದರ್ ಉಸ್ತಾದ್
ಕನ್ವೀನರ್ : ಬದ್ರು ಮಂಚಿ

ವೇದಿಕೆ ಅಲಂಕಾರ
ಚೇರ್ಮ್ಯಾನ್ : ಅಝೀಜ್ ಪುರಸಂಕೋಡಿ
ಕನ್ವೀನರ್ : ಮುಝಮ್ಮಿಲ್ ಕೋಲ್ಪೆ
:ಇಶಾಕ್ ಪೇರಾಳ
ಅತಿಥಿ ಸ್ವೀಕಾರ
ಚೇರ್ಮ್ಯಾನ್ : ಟಿ ಎಂ ಉಸ್ತಾದ್
ಕನ್ವೀನರ್ : ಅಹ್ಮದ್ ಉಸ್ತಾದ್
: ಸಿದ್ದೀಕ್ ಉಸ್ತಾದ್

ವಾಹನದ ವ್ಯವಸ್ಥೆ
ಚೇರ್ಮ್ಯಾನ್ : ನವಾಜ್ ಮುಡಿಮಾರ್
ಕನ್ವೀನರ್ : ಫಝಲ್ ಸುರತ್ಕಲ್
:ಅಯಾಝುದ್ದೀನ್

ಸ್ವಯಂ ಸೇವಕ ಉಸ್ತುವಾರಿ : ರಿಯಾಜ್ ಸುಳ್ಯ
ಮಜೀದ್ ಮಾದಾಪುರ
ಹಾರಿಸ್ ಮೂಳೂರು

ಹಾಗೂ ಎಲ್ಲಾ ಸೆಕ್ಟರ್ ಹಾಗೂ ಝೋನಲ್ PST ಯನ್ನು ಒಳಗೊಂಡ 33 ಮಂದಿಯ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಕೆಸಿಎಫ್ ಬಹರೈನ್ ವತಿಯಿಂದ ನಡೆಯುವ ಬೃಹತ್ ಮೀಲಾದ್ ಸಮಾವೇಶವು 29 ಆಕ್ಟೊಬರ್ 2022 ರಂದು ಗುರುವಾರ ರಾತ್ರಿ 8 ಗಂಟೆಗೆ ಪಾಕಿಸ್ತಾನ ಕ್ಲಬ್ ಮೈದಾನದಲ್ಲಿ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಶೈಖುನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಉಸ್ತಾದ್ ಮುಖ್ಯ ಪ್ರಬಾಷಣ ಮಾಡಲಿರುವರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಅಸ್ಸಯ್ಯಿದ್ ಅಲೀ ಬಾಫಖಿ ತಂಙಳ್ ರವರು ಆಗಮಿಸಲಿದ್ದಾರೆ. ರಾಷ್ಟ್ರೀಯ, ಅಂತರ್ ರಾಷ್ಟ್ರೀಯ ಸಂಘಟನಾ ನೇತಾರರು, ಉಲಮಾ, ಸಾದಾತ್ಗಳು ಮತ್ತು ಸಾಮಾಜಿಕ, ರಾಜಕೀಯ ನೇತಾರರು ಕಾರ್ಯಕ್ರಮದಲ್ಲಿ ಬಾಗವಹಿಸಲಿರುವರು ಎಂದು ಕೆಸಿಎಫ್ ಬಹರೈನ್ ಮೀಲಾದ್ ಸ್ವಾಗತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !! Not allowed copy content from janadhvani.com