ಮಲಾರ್ ಹೆಲ್ಪ್ ಲೈನ್ ಸಂಸ್ಥೆಯ ಮಹಾಸಭೆ ದಿನಾಂಕ 25/10/21 ರ ಸೋಮವಾರದಂದು G ಸಮದ್ ರವರ ಮುಂದಾಳತ್ವದಲ್ಲಿ ಕಬೀರ್ ಮಲಾರ್ ರವರ ನಿವಾಸದಲ್ಲಿ ಜರುಗಿತು.ಮೂರನೇ ವರ್ಷದ ಸಂಪೂರ್ಣ ಲೆಕ್ಕಾಚಾರ ಹಾಗೂ ಸಂಸ್ಥೆಯ ಸಮಾಜಸೇವೆಗಳನ್ನು ಕಾರ್ಯದರ್ಶಿ MK ಫಾರೂಕ್ ರವರು ಮಂಡಿಸಿದರು.ಶಮೀರ್ ಟಿಪ್ಪುನಗರ ರವರು ಅಧ್ಯಕ್ಷೀಯ ನಿರ್ಗಮಣ ಭಾಷಣ ಮಾಡಿದರು.
ಮಹಾಸಭೆಗೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಸಂಘಟನಾ ಚತುರಾ,ಸಂಸ್ಥೆಗಳಲ್ಲಿ ಧುರೀಣ,ಸಮಾಜಸೇವಕ,ಪಾವೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅನ್ಸಾರ್ ಇನೋಳಿಯವರು ಸಂಘಟನೆ,ನಾಯಕತ್ವ ಹಾಗೂ ಪರಿಪಾಲನೆ, ಜವಾಬ್ದಾರಿಗಳು ಎಂಬ ವಿಷಯದಲ್ಲಿ ಮಾರ್ಗದರ್ಶನ ನೀಡಿದರು.ಸಂಸ್ಥೆಯ ಕರೆಗೆ ಓಗಟ್ಟು ಚುಣಾವನಾ ಉಸ್ತುವಾರಿಯಾಗಿ ಆಗಮಿಸಿದ ಪಾವೂರು ಗ್ರಾಮ ಪಂಚಾಯತ್ ಮಾಜೀ ಸದಸ್ಯರಾದ ಸಂಸ್ಥೆಯ ಮಾರ್ಗದರ್ಶಕರಾದ MP ಹಸನ್ ರವರು ಚುಣಾವನಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ಅಧ್ಯಕ್ಷರಾಗಿ ಕಬೀರ್ ಮಲಾರ್, ಸಂಚಾಲಕರು ಶಮೀರ್ ಟಿಪ್ಪುನಗರ, ಉಪಾಧ್ಯಕ್ಷರಾಗಿ ಯಹಿಯಾ, ಪ್ರಧಾನ ಕಾರ್ಯದರ್ಶಿಯಾಗಿ G ಸಮದ್, ಕಾರ್ಯದರ್ಶಿಯಾಗಿ ರಿಝ್ವಾನ್, ಕೋಶಾಧಿಕಾರಿಯಾಗಿ MP ಫಾರೂಕ್, ಕಾರ್ಯಕಾರಿಣಿ ಸದಸ್ಯರಾಗಿ MP ಆಸಿಫ್, ಹನೀಫ್, MKಸಮದ್, ಮಿಸ್ಬಾಹ್ ಮುನ್ನ ಆಯ್ಕೆಯಾದರು.
ಮಲಾರ್ ಹೆಲ್ಪ್ ಲೈನ್ ಮಹಾಸಭೆಯಲ್ಲಿ ಫಾರೂಕ್ MK ಸ್ವಾಗತಿಸಿದರು,ಸಮದ್G ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್