ಸೆಪ್ಟೆಂಬರ್ 30 ರಂದು ರಾತ್ರಿ 7 ಗಂಟೆಗೆ ಅಲ್ ಮಫಾಝ್ ಮೂಡಬಿದ್ರೆಯಲ್ಲಿ ಎಸ್.ವೈ.ಎಸ್ ಮೂಡಬಿದ್ರೆ ಸೆಂಟರ್ ಮಹಾಸಭೆ ಸೆಂಟರ್ ಅಧ್ಯಕ್ಷರಾದ ಅಬ್ದುಲ್ ಸಲಾಂ ಮದನಿ ಮಾರ್ನಾಡ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಡಿ ಎಚ್ ಇಬ್ರಾಹಿಂ ಸಅದಿ ಕೆರೆಬಳಿ ಉದ್ಘಾಟಿಸಿದರು.
ಎಸ್.ವೈ.ಎಸ್ ದ.ಕ ಜಿಲ್ಲೆ(ವೆಸ್ಟ್) ಅಧ್ಯಕ್ಷರಾದ ಮಹಮ್ಮದ್ ಅಲಿ ಸುರಿಬೈಲ್ ಸಖಾಫಿ ಯವರು ಸಂಘಟನೆಯು ಬಂದ ಹಾದಿ ಹಾಗೂ ಸಂಘಟನೆಯ ಉದ್ದೇಶದ ಬಗ್ಗೆ ಹಲವು ಉದಾಹರಣೆಗಳ ಸಮೇತ ವಿವರಿಸಿದರು.
ಎಸ್.ವೈ.ಎಸ್ ದ.ಕ ಜಿಲ್ಲೆ(ವೆಸ್ಟ್) ಪ್ರ.ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಉಸ್ತಾದ್ ಕಾವೂರ್ ತರಗತಿ ನಡೆಸಿದರು.

ನೂತನ ಸಮಿತಿಯ ಅಧ್ಯಕ್ಷರಾಗಿ:- ಅಬ್ದುಲ್ ಸಲಾಂ ಮದನಿ ಉಸ್ತಾದ್ (ಮಾರ್ನಾಡ್), ಪ್ರಧಾನ ಕಾರ್ಯದರ್ಶಿ:- ಅಬ್ದುಲ್ ಲತೀಫ್ (ಉಳ್ಳಾಲ ಕೆರೆಬಳಿ) ,ಕೋಶಾಧಿಕಾರಿ ಹನೀಫ್ (ಗಂಟಲ್ ಕಟ್ಟೆ), ಉಪಾಧ್ಯಕ್ಷರು ಪಿ.ಹೆಚ್ ಉಸ್ಮಾನ್ (ಕೆರೆಬಳಿ), ದಅವಾ ಕಾರ್ಯದರ್ಶಿ:- ಎಲ್.ಹೆಚ್ ಶರೀಫ್ ಸಅದಿ (ಮೂಡಬಿದ್ರೆ), ಇಸಾಬಾ ಕಾರ್ಯದರ್ಶಿ:- ಸರ್ಫರಾಝ್ (ಪುತ್ತಿಗೆ), ಓರ್ಗ ನೈಸ್ ಕಾರ್ಯದರ್ಶಿ:- ಅಬ್ದುಲ್ ಜಬ್ಬಾರ್ (ಅಪೂರ್ವ ನಗರ), ಸೋಶಿಯಲ್ ಕಾರ್ಯದರ್ಶಿ:- ಎಮ್
ಎ. ಖಾದರ್ (ಗುಂಡುಕಲ್ಲು)ಹಾಗೂ 17 ಕಾರ್ಯಕಾರಿ ಸದಸ್ಯರುಗಳು
ಒಟ್ಟು 25 ಸದಸ್ಯರೊಳಗೊಂಡ ನೂತನ ಸಮಿತಿಯನ್ನು ರಚಿಸಲಾಯಿತು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ