ಬಡ ಹಾಗೂ ಅನಾಥರ ಸೇವೆಯಲ್ಲಿ ಕಳೆದೆರಡು ದಶಕಗಳಿಂದಲೂ ಅಧಿಕ ಕನ್ಯಾನದ ಹೃದಯ ಭಾಗದಲ್ಲಿ ಕಾರ್ಯಚರಿಸುತ್ತಿರುವ ದುಲ್ ಪುಖಾರ್ ಸೇವಾ ಟ್ರಸ್ಟ್ ಚೆಡವು ಕನ್ಯಾನ ಇದರ 2021 ನೇ ಸಾಲಿನ ವಾರ್ಷಿಕ ಮಹಾಸಭೆ 11-08-2021 ಬುಧವಾರ ರಾತ್ರಿ 7 ಗಂಟೆಗೆ ಸರಿಯಾಗಿ ಅಧ್ಯಕ್ಷರಾದ ಆಸಿಫ್ ಬನಾರಿ ಅಧ್ಯಕ್ಷತೆಯಲ್ಲಿ ಕೋವಿಡ್ ಮಾರ್ಗ ಸೂಚಿಗಳನ್ನನುಸರಿಸಿ ನಡೆಯಿತು
ಗೌರವಧ್ಯಕ್ಷರಾದ ಖಾದರ್ ಸಅದಿ ಉಸ್ತಾದರ ದುವಾದೊಂದಿಗೆ ಪ್ರಾರಂಭಗೊಂಡ ಸಭೆಯನ್ನು ಅಶ್ರಫ್ ಸಖಾಫಿ ಉದ್ಘಾಟಿಸಿದರು ಕಾರ್ಯದರ್ಶಿ ಬಾತಿಷ್ ಕಣಿಯೂರು ಸ್ವಾಗತಿಸಿ ವಾಚಿಸಿದ ವಾರ್ಷಿಕ ವರದಿಯನ್ನು ಸಬೆಯು ಒಕ್ಕೊರಲಿನಿಂದ ಅಂಗೀಕರಿಸಿತು
ಅಧ್ಯಕ್ಷರ ವಿದಾಯ ಬಾಷಣದೊಂದಿಗೆ ಪ್ರಸಕ್ತ ಕಮಿಟಿಯನ್ನು ಬರ್ಕಾಸು ಮಾಡಿ ಮುಂದಿನ 3 ವರ್ಷಕ್ಕೆ ಹೊಸ ಕಮಿಟಿಯನ್ನು ರಚಿಸಲಾಯಿತು
ದುಲ್ಫುಖಾರ್ ಸೇವಾ ಟ್ರಸ್ಟ್ 2021-24 ರ ನೂತನ ಸಮಿತಿ
ಗೌರವಧ್ಯಕ್ಷರು:- ಅಬ್ದುಲ್ ಖಾದರ್ ಸಅದಿ
ಅಧ್ಯಕ್ಷರು:- ಆಸಿಫ್ ಬನಾರಿ
ಉಪಾಧ್ಯಕ್ಷರು :- 1. ಮಹಮ್ಮದ್ ಕುಂಞ ಕೋರಿತೋಟ
2.ರಹೀಂ ಚೆಡವು
ಪ್ರ.ಕಾರ್ಯದರ್ಶಿ :- ಬಾತಿಷ್ ಕಣಿಯೂರು
ಕಾರ್ಯದರ್ಶಿಗಳು: 1. ಶಬೀರ್ ಅಂಗ್ರಿ
2. ರಹೀಂ ನೆಕ್ಲಾಜೆ
3. ಸಫಲ್ ಪಂಜಾಜೆ
ಕೋಶಾದಿಕಾರಿ :- ಇಸ್ಮಾಯಿಲ್ ಪರಿಂಕಿಲ್
ಲೆಕ್ಕ ಪರಿಶೋಧಕ : ಸಿದ್ದೀಕ್ ಚೆಡವು
ಹಾಗೂ 17 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ನೇಮಿಸಲಾಯಿತು
ದುಲ್ ಫುಖಾರ್ ಗಲ್ಫ್ ಕಮಿಟಿ ಪದಾದಿಕಾರಿಗಳ ಸಹಿತ ಎಲ್ಲಾ ಸದಸ್ಯರು ಪಾಲ್ಗೊಂಡು ಯಶಸ್ವಿಗೊಳಿಸಿದರು
ವರದಿ:- ಮೀಡಿಯಾ ವಿಂಗ್ ದುಲ್ಪುಖಾರ್
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ