ಉಪ್ಪಿನಂಗಡಿ ಜು 25: ಎಸ್ಸೆಸ್ಸೆಫ್ಫ್ ಉಪ್ಪಿನಂಗಡಿ ಡಿವಿಶನ್ ವತಿಯಿಂದ ಇಲ್ಲಿನ ತಾಜುಲ್ ಉಲಮಾ ಎಜುಕೇಶನಲ್ ಗಾರ್ಡನ್ ಕರುವೇಲಿನಲ್ಲಿ ಉಪ್ಪಿನಂಗಡಿ ವ್ಯಾಪ್ತಿಯ ಅನಿವಾಸಿ ಕೆ.ಸಿ.ಎಫ್ ನಾಯಕರ ಸ್ನೇಹಸಮ್ಮಿಳನ ಕಾರ್ಯಕ್ರಮ ನಡೆಯಿತು.

ಎಸ್ಸೆಸ್ಸೆಫ್ಫ್ ಉಪ್ಪಿನಂಗಡಿ ಡಿವಿಷನ್ ಅಧ್ಯಕ್ಷ ಎಫ್. ಎಚ್ ಮಿಸ್ಬಾಹಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಸ್ಸಯ್ಯಿದ್ ಸಾದಾತ್ ತಂಙಳ್ ದುಆಶಿರ್ವಚನ ನಡೆಸಿದರು.ಕಲಂದರ್ ಉಸ್ತಾದ್ ಬಹ್ರೈನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು
ಎಸ್ಸೆಸ್ಸೆಫ್ಫ್ ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಲೀ ತುರ್ಕಳಿಕ್ಕೆ, ಉಪ್ಪಿನಂಗಡಿ ಆಂಬುಲೆನ್ಸ್ ಸಮಿತಿ ಚೇರ್ ಮ್ಯಾನ್ ಎನ್. ಎಂ ಶರೀಫ್ ಸಖಾಫಿ, ಕೋಶಾಧಿಕಾರಿ ಸತ್ತಾರ್ ಅಶ್ರಫಿ ಕತ್ತಾರ್, ಕಾಸಿಂ ಮದನಿ ಕನರಾಜೆ ದುಬೈ,ಯೂಸುಫ್ ಹಾಜಿ ವಳಚ್ಚಿಲ್, ರಝಾಕ್ ಮಸ್ಲಿಯಾರ್ ತೆಕ್ಕಾರು ಮುಂತಾದವರು ಆಶಂಷ ಭಾಷಣ ಮಾಡಿದರು.

ಇದೇ ಸಂದರ್ಭ ಆಂಬ್ಯುಲೆನ್ಸ್ ಚಾಲಕರಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ದಾವೂದ್ ಅವರನ್ನು ಸನ್ಮಾನಿಸಲಾಯಿತು. ಕೆ. ಸಿ. ಎಫ್ ನಾಯಕರಾದ ಅಶ್ರಫ್ ಲತೀಫಿ ತೆಕ್ಕಾರ್, ರಿಯಾ ನೆಲ್ಯಾಡಿ, ರಝಾಕ್ ಕರ್ಪಾಡಿ, ಆಸಿಫ್ ಕರ್ಪಾಡಿ, ಸಿರಾಜುದ್ದೀನ್ ವಳಾಲು, ಬದ್ರುದ್ದೀನ್ ನೆಲ್ಯಾಡಿ, ಶೆರೀಫ್ ಜೋಗಿಬೆಟ್ಟು, ಹಮೀದ್ ಬಾರತ್ ಮಠ, ಇರ್ಫಾನ್ ನೆಲ್ಯಾಡಿ, ಅಯ್ಯೂಬ್ ತುರ್ಕಳಿಕೆ, ಸೀರಾಜ್ ತೆಕ್ಕಾರ್, ಮುಂತಾದವರು ಉಪಸ್ಥಿತಿಯಿದ್ದರು. ಡಿವಿಶನ್ ಕಾರ್ಯದರ್ಶಿ ಶರೀಫ್ ಕಲ್ಲಾಜೆ ಕಾರ್ಯಕ್ರಮವನ್ನು ಸ್ವಾಗತಿಸಿ ಮಹ್ ರೂಫ್ ಸುಲ್ತಾನಿ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ