janadhvani

Kannada Online News Paper

ರಿಯಾದ್: ತ್ಯಾಗ, ಬಲಿದಾನದ ಹಬ್ಬ, ಈದುಲ್ ಅದ್ಹಾ ದಂದು ಸೌದಿ ಅರೇಬಿಯಾದಲ್ಲಿ 11 ದಿನಗಳ ರಜೆಯನ್ನು ನೀಡಲಾಗಿದೆ.ಸರ್ಕಾರಿ ವಲಯದ ಸಂಸ್ಥೆಗಳಿಗೆ ರಜೆಯನ್ನು ಘೋಷಿಸಲಾಗಿದೆ.

ಈ ತಿಂಗಳ 15 ರಿಂದ 25 ರವರೆಗೆ ರಜೆ ಇರಲಿದೆ ಎಂದು ಸೌದಿ ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ಪ್ರಕಟಿಸಿದೆ.ಈ ತಿಂಗಳ 26 ರಿಂದ ಸರ್ಕಾರೀ ವಲಯದ ಸಂಸ್ಥೆಗಳಲ್ಲಿ ಕೆಲಸವು ಪುನರಾರಂಭಗೊಳ್ಳಲಿದೆ.

error: Content is protected !! Not allowed copy content from janadhvani.com