janadhvani

Kannada Online News Paper

ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಬುರೈದ ನೂತನ ಸಮಿತಿ ಆಯ್ಕೆ

ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ
ಬುರೈದ ನೂತನ ಸಮಿತಿ ಆಯ್ಕೆ
ಸಭೆ ಮತ್ತು ಆದ್ಯಾತ್ಮಿಕ ಮಜಲಿಸ್
ದಿನಾಂಕ 04-07-2021 ರಂದು ಅಲ್ ಮದೀನಾ ಸೌದಿ ರಾಷ್ಟೀಯ ಸಮಿತಿ ಉಪಾಧ್ಯಕ್ಷರಾದ ಸಾಲಿಹ್ ಬೆಳ್ಳಾರೆ ಇವರ ಅದ್ಯಕ್ಷತೆಯಲ್ಲಿ
ಬುರೈದ shara 40 ಅಬ್ದುಲ್ಲಾ ಕೊಯಿಲ ಇವರ ನಿವಾಸದಲ್ಲಿ ಜರುಗಿತು.
ಆದ್ಯಾತ್ಮಿಕ ಮಜಲಿಸ್ ಇದರ
ನೇತೃತ್ವವನ್ನು KCF ಅಲ್ ಕಸೀಮ್ ಝೋನ್ ದಾಯಿ ಯಾಕೂಬ್ ಸಖಾಫಿ ಅಂಮುಂಜೆ ವಹಿಸಿದರು .

ಅಲ್ ಮದೀನಾ ಸೌದಿ ರಾಷ್ಟೀಯ ಸಮಿತಿ ಜೊತೆ ಕಾರ್ಯದರ್ಶಿ ಮುಸ್ತಫಾ ಲತೀಫಿ ಮಂಜನಾಡಿ ಅವರ ಸ್ವಾಗತದೊಂದಿಗೆ ಆರಂಭಗೊಂಡ ಸಭೆಯನ್ನು KCF ಅಲ್ ಕಸೀಮ್ ಝೋನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಕಣ್ಣಂಗಾರ್ ಉದ್ಘಾಟಿಸಿದರು. ನಂತರ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಇರ್ಷಾದ್ ಸಚ್ಚರಿಪೇಟೆ
ಧನ್ಯವಾದವನ್ನು ಹೇಳಿ ಸ್ವಲಾತ್ ನೊಂದಿಗೆ ಸಭೆಯನ್ನು ಕೊನೆಗೊಳಿಸಲಾಯಿತು.

ನೂತನ ಸಮಿತಿ
ಅಧ್ಯಕ್ಷರು : – ಇಕ್ಬಾಲ್ univercel , ಮಜೀರ್ಪಳ್ಳ
ಪ್ರಧಾನ ಕಾರ್ಯದರ್ಶಿ : ಮುಸ್ತಫಾ ಲತೀಫಿ , ಮಂಜನಾಡಿ
ಕೋಶಾಧಿಕಾರಿ : ಇರ್ಷಾದ್ ,ಸಚ್ಚರಿಪೇಟೆ

ಉಪಾಧ್ಯಕ್ಷರು : ಮುಸ್ತಫಾ ಹಾಸನ
ಜೊತೆ ಕಾರ್ಯದರ್ಶಿ : ಅಬ್ದುಲ್ ಖಾದರ್ ಕಣ್ಣಂಗಾರ್
ಸಂಚಾಲಕರು : ಹುಸೈನ್ ಬನ್ನೂರ್

ಸದಸ್ಯರು :- ಸಾಲಿಹ್ ಬೆಳ್ಳಾರೆ
ಯಾಕೂಬ್ ಸಖಾಫಿ ಅಂಮುಂಜೆ
ಅಬ್ದುಲ್ ಹಮೀದ್ ಮಂಜನಾಡಿ
ಅಬ್ದುಲ್ಲಾ ಕೊಯಿಲ
ಉಮರ್ ಉಪ್ಪಿನಂಗಡಿ
ಅಬ್ದುಲ್ ರಝಕ್ ನೆಕ್ಕಿಲ
ರಮೀಜ್ ಬೆಳ್ಳಾರೆ

error: Content is protected !! Not allowed copy content from janadhvani.com