ಆಲಂಕಾರು / ನೆಕ್ಕರೆ,ಜೂ.24: ಮಸ್ಜಿದುಲ್ ಬಾರಿ ಜುಮಾ ಮಸ್ಜಿದ್ ನೆಕ್ಕರೆ ಇದರ ಮಾಜಿ ಅಧ್ಯಕ್ಷರೂ ಜಮಾ ಅತ್ ನ ಹಿರಿಯ ಧುರೀಣ ಎಸ್ ವೈ ಎಸ್ ಕುಂತೂರು ಶಾಖೆಯ ಸದಸ್ಯರಾದ ಲತೀಫ್ ಮದನಿ, ಬಶೀರ್, ತಾಜ್ ಮುಹಮ್ಮದ್, ಅಝೀಜ್ ರವರ ತಂದೆ ಜನಾಬ್ ಸಿ ಕೆ ಅಬೂಬಕ್ಕರ್ ರವರು ನಿನ್ನೆ ರಾತ್ರಿ ಅಲ್ಲಾಹನ ಅನುಲ್ಲಂಘನೀಯ ವಿಧಿಗೆ ವಿಧೇಯರಾಗಿರುತ್ತಾರೆ.
ಸೌಮ್ಯ ಮತ್ತು ಸವಿನಯ ಸ್ವಭಾವದ ಅಬೂಬಕ್ಕರ್ ಅವರು ಜಮಾಅತ್ ನಲ್ಲಿ ಸುದೀರ್ಘ ಅವಧಿಗೆ ಅಧ್ಯಕ್ಷ ಪದವಿಯನ್ನು ಅಲಂಕರಿಸಿ ಪೂರ್ತಿ ಜಮಾಅತ್ ಗೆ ಮಾದರಿ ವ್ಯಕ್ತಿಯಾಗಿದ್ದರು. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ ರಾತ್ರಿ ಅಲ್ಲಾಹನ ಸಂಪ್ರೀತಿಗೆ ಪಾತ್ರರಾದ ಬಳಗದಲ್ಲಿ ಒಬ್ಬರಾದರು.
ಮೃತರ ಆಗಲಿಕೆಗೆ ಜಮಾಅತ್ ನ ಎಲ್ಲಾ ಸದಸ್ಯರೂ, ಎಸ್ ವೈ ಎಸ್ ಕುಂತೂರು ಘಟಕದ ಪಧಾಧಿಕಾರಿಗಳು ಮತ್ತು ಸದಸ್ಯರು ಕಂಬನಿ ಮಿಡಿದಿದ್ದು ಅವರ ಕಬರನ್ನು ಅಲ್ಲಾಹು ಸ್ವರ್ಗೋದ್ಯಾನದಲ್ಲಿ ಒಂದು ಗೂಡಿಸಲಿ ಆಮೀನ್ ಯಾ ಅಲ್ಲಾಹ್.
ಮೃತರ ಹೆಸರಿನಲ್ಲಿ ಎಲ್ಲರೂ ತಹ್ಲೀಲ್ ಮತ್ತು ಖುರ್ಆನ್ ಪಾರಾಯಣ ಮಾಡಲು ಅಪೇಕ್ಷಿಸಲಾಗಿದೆ.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ