janadhvani

Kannada Online News Paper

ಮುಈನುಸುನ್ನ‌ ಏಳನೇ ವರ್ಷೋತ್ಸವದ ಭಾಗವಾಗಿ ಸಾಥ್ ಕಾನ್ಫರೆನ್ಸ್ ಘೋಷಣೆ

ಉತ್ತರ ಕರ್ನಾಟಕದ ಶೈಕ್ಷಣಿಕ ಪರಿವರ್ತನೆಗಾಗಿ ಸ್ಥಾಪಿತವಾದ ಮುಈನುಸುನ್ನಾ ಅಕಾಡೆಮಿ ಕರ್ನಾಟಕ ಇದರ 7ನೇ ವರ್ಷೋತ್ಸವದ ಭಾಗವಾಗಿ ಸಾಥ್ ಕಾನ್ಫರೆನ್ಸ್ 2021 ಜೂನ್ 18 ರಿಂದ 25 ರತನಕ ನಡೆಯಲಿದೆ._ಒನ್ಲೈನ್ ಮೂಲಕ, ಹಝ್ರತೋಂಕೀ ಸಾಥ್,ಆಮ್ ಆದ್ಮಿಯೋಂಕೀ ಸಾಥ್, ಪ್ರವಾಸಿಯೋಂಕೀ ಸಾಥ್, ತಾಲಿಬೋಂಕೀ ಸಾಥ್,ಸಾಥಿಯೋಂಕೀ ಸಾಥ್,ಸೂಫಿಯೋಂಕೀ ಸಾಥ್,ಖುದಾಕೀ ಸಾಥ್ ಎನ್ನುವ ಏಳು ವಿಶಿಷ್ಟ ಕಾರ್ಯಕ್ರಮ ಗಳು ನಡೆಯಲಿದೆ*.ಇದರ ನಿರ್ವಹಣೆಗಾಗಿ ಸಾಥ್ ಓರ್ಗೈನೈಸಿಂಗ್ ಸಮಿತಿ ಯನ್ನು ಸಂಸ್ಥೆ ಯ ಅಧ್ಯಕ್ಷ ರಾದ ಸಯ್ಯಿದ್ ಅಬ್ದುರ್ರಹ್ಮಾನ್ ಶಹೀರ್ ಅಲ್ಬುಖಾರಿ ಪೋಸೋಟ್ ತಂಙಳ್ ಘೋಷಿಸಿದರು.

ಸಾಥ್ ಓರ್ಗೈನೈಸಿಂಗ್ ಸಮಿತಿ

ಡೈರೆಕ್ಟರ್ಸ್:-
ಸಯ್ಯಿದ್ ಶಹೀರ್ ಅಲ್ ಬುಖಾರಿ ಪೋಸೋಟ್. ಸಯ್ಯಿದ್ ಮುಹಮ್ಮದ್ ಉಚ್ಚಿಲ ತಂಙಳ್ ಜಿದ್ದಾ.
ಉಸ್ತಾದ್ ಹುಸೈನ್ ಸ‌ಅದಿ ಕೆ.ಸಿರೋಡ್.
ಡಾ‌ ಶೇಖ್ ಬಾವ ಅಬೂದಾಬಿ
ಡಾ‌ ಸಿ.ಆರ್ ನಸೀರ್ ಅಹ್ಮದ್ ದಾವಣಗೆರೆ.
ಡಾ ಕಮರುರ್ರಝಾ ಗುಲ್ಬರ್ಗಾ

ಚೆಯರ್ ಮ್ಯಾನ್:-
ಅಬ್ಬಾಸ್ ಹಾಜಿ ಉಚ್ಚಿಲ ಒಮಾನ್
ಜನರಲ್ ಕನ್ವೀನರ್
ಕೆ.ಎಂ ಸಿದ್ದೀಖ್ ಮೋಂಟುಗೋಳಿ

ವೈಸ್ ಚೇರ್ಮ್ಯಾನ್:-
ಆರಿಫ್ ಕೋಡಿ ಒಮಾನ್
ಹೈದರ್ ಹಾಜಿ ಕುವೈತ್
ಇಕ್ಬಾಲ್ ಹಾಜಿ ಕುಂದಾಪುರ ಅಬೂದಾಬಿ
ಖಾನ್ ಸಾಬ್ ಫುಜೈರಾ
ಜಮಾಲುದ್ದೀನ್ ಬಹ್ರೈನ್
ಮುಹ್ಸಿನ್ ರಿಫಾಯಿ ಹಾವೇರಿ
ಕಮಾಲುದ್ದೀನ್ ಅಂಬ್ಲಮೊಗರು

ಕನ್ವಿನರ್ಸ್
ಸಯ್ಯಿದ್ ಮುನೀರ್ ಅಲ್ ಅಹ್ದಲ್
ಅಬ್ದುಲ್ ಅಝೀಝ್ ಸ‌ಅದಿ ಜುಬೈಲ್
ಸಲೀಂ ಸಖಾಫಿ ದುಬೈ
ಹಸೈನಾರ್ ಅಮಾನಿ ಅಬೂದಾಬಿ
ಇಮ್ರಾನ್ ಕೆ.ಸಿರೋಡ್ ಅಬುದಾಬಿ
ಹುಸೈನ್ ಸ‌ಅದಿ ಹೊಸ್ಮಾರ್
ಕಲಂದರ್ ಕಕ್ಕೆಪದವು ಅಬೂದಾಬಿ
ಹಿಶಾಮ್ ಬಜ್ಪೆ ದುಬೈ

ಸದಸ್ಯರು
ಕೆ.ಕೆ.ಎಂ ಕಾಮಿಲ್ ಸಖಾಫಿ
ಅಬ್ದುಲ್ ಹಮೀದ್ ಕೃಷ್ಣಾಪುರ
ಕಬೀರ್ ಬಾಯಂಪಾಡಿ ಅಬೂದಾಬಿ
ಇಕ್ಬಾಲ್ ಕಾಜೂರು ದುಬೈ
ಶಿಹಾಬುದ್ದೀನ್ ಸಖಾಫಿ ಜಿದ್ದಾ
ಫೈಝಲ್ ದಮ್ಮಾಮ್ ಕೃಷ್ಣಾಪುರ
ರಿಯಾಜ್ ಮಲಾರ್ ದುಬೈ
ಶಾಹಿನ್ ಚಿಕ್ಕಮಗಳೂರು ‌
ಸಯ್ಯಿದ್ ಅತ್ಹರ್ ಸಖಾಫಿ ಸವಣೂರು
ಸಯ್ಯಿದ್ ಆದಿಲ್ ಮುಈನಿ ಸಿಂಗಾಪುರ್
ಅಲ್ತಾಫ್ ಸಾಗರ ಸವಣೂರು
ಖಾದರ್ ಭಾಷಾ ದಾವಣಗೆರೆ
ಶಫೀಕ್ ಹುಸ್ನೀ ತಲಕ್ಕಿ ಸಿರಾಜ್ ಮುಈನಿ ರಾಸಲ್ ಖೈಮ
ಆಶಿಖ್ ಮುಈನಿ ಕೊಡುವಳ್ಳಿ..

ಘೋಷಣಾ ಸಮಾವೇಶ ದಲ್ಲಿ ಸಂಸ್ಥೆ ಯ ಅಧ್ಯಕ್ಷ ರಾದ ಸಯ್ಯಿದ್ ಅಬ್ದುರ್ರಹ್ಮಾನ್ ಶಹೀರ್ ಅಲ್ಬುಖಾರಿ, ಉಪಾಧ್ಯಕ್ಷರಾದ ಕೆ.ಎಂ ಅಬೂಬಕ್ಕರ್ ಸಿದ್ದೀಕ್, ಕೋಶಾಧಿಕಾರಿ ಡಾಶೇಖ್ ಬಾವ, ಪ್ರಧಾನ ಕಾರ್ಯದರ್ಶಿ ಕೆಎಂ ಮುಸ್ತಫಾ ನ‌ಈಮಿ ಹಾವೇರಿ, ಅಬ್ಬಾಸ್ ಹಾಜಿ ಉಚ್ಚಿಲ ಮಾತನಾಡಿದರು….ಮುಈನುಸುನ್ನಾ ಸೌದಿ ಘಟಕದ ರಾಷ್ಟ್ರೀಯ ಅಧ್ಯಕ್ಷ ಅಝೀಝ್ ಸ‌ಅದಿ ಜುಬೈಲ್,ಬಹ್ರೈನ್ ಕೆ.ಸಿಎಫ್ ಅಧ್ಯಕ್ಷ ಜಮಾಲುದ್ದೀನ್ ವಿಟ್ಲ,ಸಹಿತ ಹಲವು ನಾಯಕರು ಭಾಗವಹಿಸಿದರು.

error: Content is protected !! Not allowed copy content from janadhvani.com