SSF ಉತ್ತರಕನ್ನಡ ಜಿಲ್ಲೆಯ ಮೊದಲ ಕಾರ್ಯಕಾರಣಿ ಮಾಸಿಕ ಸಭೆಯು ಗಂಗಾವಳಿಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನ ಜಿಲ್ಲಾ ಅಧ್ಯಕ್ಷ ಆರಿಫ್ ಸಅದಿ ವಹಿಸಿದರು ಜಿಲ್ಲಾ ಗೌರವ ಅಧ್ಯಕ್ಷ ಸಯ್ಯದ್ ಅಲವಿ ತಂಙಳ್ ರವರ ದುಃಅದೊಂದಿಗ ಪ್ರಸ್ತುತ ಸಭೆ ಪ್ರಾರಂಭವಾಯಿತು.
ಸಭೆಯಲ್ಲಿ ಗಂಗಾವಳಿ ಶಾಖೆಯ ನೂತನ ಸಮಿತಿಯನ್ನು ಆರಿಸಲಾಯಿತು.
ಅಧ್ಯಕ್ಷರು :ಹಯತ್ ಗಂಗಾವಳಿ
ಉಪಾಧ್ಯಕ್ಷರು :
ಸಿದ್ದಿಕ್ ಹಮ್ಮದ್ ಸಾಬ್
ಇಮ್ತಿಯಾಜ್ ಮಮ್ಮದ್ ಸಾಬ್
ಪ್ರದಾನ ಕಾರ್ಯದರ್ಶಿ:
ತನಸಿನ್ ಮಮ್ಮದ್ ಮೌಲವಿ
ಕೋಶಾಧಿಕಾರಿ:
ಸಫ್ವಾನ್ ಮಹಮ್ಮದ್ ಕುಟ್ಟಿ
ಕಾರ್ಯದರ್ಶಿಗಳು:ತಸ್ನೀಮ್ ಇಸ್ಮಾಯಿಲ್ ಉಳ್ಳಾಲ
ರಝಕ್ ಮೀರಾ ಸಾಬ್
ರಾಝಿಕ್ ಹುಸೈನ್ ಬಿಜಾಪುರ
ಅರಫಾತ್ ಮಹ್ಮೂದ್ ಉಳ್ಳಾಲ
ಸಭೆಯಲ್ಲಿ ಜಿಲ್ಲೆಯ ಎಲ್ಲಾ ನಾಯಕರು ಗಂಗಾವಳಿ ಶಾಖೆಯ ಕಾರ್ಯಕರ್ತರು ಗಂಗಾವಳಿ ಜಮಾತ್ ಕಾಮಿಟಿ ಯವರು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಎಲ್ಲಾ ರೀತಿಯಲ್ಲಿ ಸಂಪೂರ್ಣವಾಗಿ ಸಹಕರಿಸಿದ ಗಂಗಾವಳಿ ಜಮಾತ್ ಕಾಮಿಟಿಯವರಿಗೆ SSF ಉತ್ತರ ಕನ್ನಡ ಜಿಲ್ಲಾ ಸಮಿತಿಯು ಅಭಿನಂದನೆಗಳನ್ನು ಸಲ್ಲಿಸುತ್ತದೆ.
ಇನ್ನಷ್ಟು ಸುದ್ದಿಗಳು
ಮಾರ್ಚ್ 6-10:ಎಸ್ಸೆಸ್ಸೆಫ್ ರಾಜ್ಯ ಸಮಿತಿಯಿಂದ ಆನ್ಲೈನ್ ಇನ್ಸೆಪ್ಶನ್ ಕಾರ್ಯಾಗಾರ
ಇಶಾರ ಚಂದಾಭಿಯಾನ- SSF ಕೊಪ್ಪ ಡಿವಿಷನ್ ನಿಂದ ಪೋಸ್ಟರ್ ಪ್ರದರ್ಶನ
SSF ದ.ಕ ವೆಸ್ಟ್ ಜಿಲ್ಲಾ ವತಿಯಿಂದ ಲೀಡ್2K21 ಕ್ಯಾಂಪ್
ಮದನೀಸ್ ಅಸೋಸಿಯೇಷನ್: ರಾಜ್ಯ ಸಮಿತಿಗೆ ನವ ಸಾರಥ್ಯ
ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ ನಿಂದನೆ ಎಸ್ಸೆಸ್ಸಫ್ ಪುತ್ತೂರು ಡಿವಿಶನ್ ಖಂಡನೆ
ಮಾರ್ಚ್ 1-15: ಎಸ್ಸೆಸ್ಸೆಫ್ ಮುಖವಾಣಿ ಇಶಾರ ಚಂದಾಭಿಯಾನ