ಕೆಸಿಎಫ್ ಕುವೈತ್ ಫಹಹೀಲ್ ಸೆಕ್ಟರಿನ ಮಹಾಸಭೆಯನ್ನು ಜ.29-2021 ರಂದು ಶುಕ್ರವಾರ
ಕೆಸಿಎಫ್ ಸೌತ್ ಝೋನ್ ಅಧ್ಯಕ್ಷರಾದ ಜನಾಬ್ ಅಹ್ಮದ್ ಬಾವ ರವರ ಅಧ್ಯಕ್ಷತೆ ಯಲ್ಲಿ ನಡೆಸಲಾಯಿತು.
ರಾಷ್ಟ್ರೀಯ ಸಮಿತಿ ನಾಯಕರಾದ ಬಹುಃ ಉಮರುಲ್ ಫಾರೂಕ್ ಸಖಾಫಿ ಯವರ ದುವಾಃ ದೊಂದಿಗೆ ಪ್ರಾರಂಭಗೊಂಡ ಪ್ರಸ್ತುತ ಸಭೆಯನ್ನು ಜನಾಬ್ ಹಸೈನಾರ್ ಮೋಂಟೆಪದವು ರವರು ಸ್ವಾಗತಿಸಿ,ರಾಷ್ಟ್ರೀಯ ಸಮಿತಿ ನಾಯಕರಾದ ಬಹುಮಾನ್ಯ ಶಾಹುಲ್ ಹಮೀದ್ ಸಅದಿ-ಝುಹ್ರಿ ಉಸ್ತಾದರು ಉದ್ಘಾಟಿಸಿದರು. ನಂತರ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಝಕರಿಯ್ಯಾ ಆನೆಕಲ್ ರವರು ವಿಷಯ ಮಂಡಿಸಿದರು.
ಪ್ರಸ್ತುತ ಸಭೆಯಲ್ಲಿ ಕೆ ಸಿ ಎಫ್ ರಾಷ್ಟ್ರೀಯ ಸಮಿತಿ ನಾಯಕರುಗಳಾದ ಬಹುಃ ಉಮರ್ ಝುಹ್ರೀ ಬಹು|ಶಾಹುಲ್ ಹಮೀದ್ ಸಅದಿ ಝುಹುರಿ ಜನಾಬ್ ಸಮೀರ್ ಕೆ ಸಿ ರೋಡ್.ಜನಾಬ್ ಅಬ್ದುಲ್ ಲತೀಫ್ ಬಂಟ್ವಾಳ. ಜನಾಬ್ ಅಶ್ರಫ್ ಕಾರ್ಗಲ್.ಭಾಗವಹಿಸಿದ್ದರು ಹಾಗೂ ಇವರ ಸಮ್ಮುಖದಲ್ಲಿ 2021-22 ರ ನೂತನ ಸಮೀತಿಯನ್ನು ರಚಿಸಲಾಯಿತು.
ಅಧ್ಯಕ್ಷರು : ಸಿರಾಜುದ್ದೀನ್ ಕೃಷ್ಣಾಪುರ
ಕಾರ್ಯದರ್ಶಿ: ಶಂಶುದ್ದೀನ್ ಬೆಜ್ಜವಳ್ಳಿ
ಕೋಶಾಧಿಕಾರಿ: ಅಬ್ದುಲ್ ನವಾಫ್ ಅಹ್ಮದ್ ವಿಟ್ಲ
ಸಂಘಟನೆ ವಿಭಾಗ. ಅಧ್ಯಕ್ಷರು: ಖಲೀಲ್ ಉಳ್ಳಾಲ ಕಾರ್ಯದರ್ಶಿ: ಹಸೈನಾರ್ ಮೊಂಟೆಪದವು
ಶಿಕ್ಷಣ ವಿಭಾಗ. ಅಧ್ಯಕ್ಷರು: ಇಬ್ರಾಹಿಮ್ ಅಡ್ಕಾರ್ ಕಾರ್ಯದರ್ಶಿ : ಅಬ್ದುಲ್ ಅಝೀಝ್ ಉಪ್ಪಿನಂಗಡಿ
ಸಾಂತ್ವಾನ ವಿಭಾಗ ಅಧ್ಯಕ್ಷರು :ಮುಸ್ತಫಾ ಪೂಂಜಾಲಕಟ್ಟೆ
ಕಾರ್ಯದರ್ಶಿ: ಆದಂ ಅಬ್ದುಲ್ ರಹಮಾನ್ ಜರಿಗುಡ್ಡೆ ಕಾರ್ಕಳ
ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ
ಉಮರುಲ್ ಫಾರೂಖ್ ಸಖಾಫಿ
ಅಬ್ದುಲ್ ಲತೀಫ್ ಬಂಟ್ವಾಳ
ಮೂಸ ಇಬ್ರಾಹಿಮ್
ಝಕರಿಯಾ ಆನೇಕಲ್
ಸಮೀರ್ ಕೆ ಸಿ ರೋಡ್
ಅಬ್ದುಲ್ ಮಾಲಿಕ್ ಸೂರಿಂಜೆ
ಅಬ್ದುಲ್ ರೌಫ್ ಕೃಷ್ಣಾಪುರ
ಇಮ್ರಾನ್ ಉಳ್ಳಾಲ್
ಹಫೀಝ್ ಅಹ್ಮದ್ ಕಾಪು.