ಶಿರ್ಲಾಲುವಿನಲ್ಲಿ ನುಸ್ರತುಲ್ ಮಸಾಕೀನ್ ಎಂಬ ನೂತನ ಯಂಗ್ಮೆನ್ಸ್ ಸಂಘಟನೆಯನ್ನು ಅಸ್ತಿತ್ವಕ್ಕೆ ತರಲಾಯಿತು.ಸಭೆಯು ಶಿರ್ಲಾಲು ಜುಮಾ ಮಸೀದಿಯ ವಠಾರದಲ್ಲಿ ಜರುಗಿತು.
ಸಮಿತಿಯ ನೂತನ ಪದಾಧಿಕಾರಿಗಳ ವಿವರ
ಗೌರವಾಧ್ಯಕ್ಷರು: ಯಾಸಿರ್ ಅಹ್ಮದ್ ಹುಮೈದಿ
ಅಧ್ಯಕ್ಷರು: ಸಿದ್ದೀಕ್ ಸೂರೋಲ್,
ಉಪಾಧ್ಯಕ್ಷರು: ಮುಹಮ್ಮದ್ ನಝೀರ್
ಕಾರ್ಯದರ್ಶಿ: ಮುಹಮ್ಮದ್ ಸವಾದ್
ಜೊತೆ ಕಾರ್ಯದರ್ಶಿ: ಮುಹಮ್ಮದ್ ಅಶ್ರಫ್ ಸೂರೋಲ್,
ಕೋಶಾಧಿಕಾರಿ: ಅಬ್ದುಲ್ ಲತೀಫ್
ಆಸಿಫ್ ಇಬ್ರಾಹಿಂ,ಶೈರಾಝ್, ಮುಹಮ್ಮದ್ ಶರೀಫ್,ಶರೀಫ್ ಸೂರರ್ಜೆ, ಸಿದ್ದೀಕ್ ಸೂರರ್ಜೆ, ಅಬ್ದುಲ್ ಅಝೀಝ್, ಅಬ್ದುರ್ರಹ್ಮಾನ್,ಮಸೂದ್, ಶಹಬುದ್ದೀನ್,ಆಸಿಫ್,ಲತೀಫ್, ಅಬ್ಬಾಸ್,ಶಾನವಾಝ್, ಯಾಸೀರ್, ಜಮಾಲ್, ಅನ್ವರ್ ಖಾನ್, ಮನ್ಸೂರ್, ಅಬ್ದುಲ್ ಖಯ್ಯೂಂ, ಶಮೀರ್ ಸೂರೋಲ್,ಶಮೀರ್,ಅಶ್ರಫ್,ಹನೀಫ್, ರಶೀದ್, ನೌಶಾದ್ ಇವರನ್ನು ಸದಸ್ಯರಾಗಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಶಿರ್ಲಾಲು ಜುಮಾ ಮಸೀದಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಹಾಗೂ ಜಮಾಅತಿನ ಹಿರಿಯ ವ್ಯಕ್ತಿಗಳು ಉಪಸ್ಥಿತರಿದ್ದರು.
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ