ಪಳ್ತತ್ತಾರು ಗಲ್ಫ್ ಪ್ರವಾಸಿ GCC ಇದರ *ನೂತನ ಸಮೀತಿ ರೂಪೀಕರಣವು ದಿನಾಂಕ 4/10/2020 ಆದಿತ್ಯವಾರ ಅಸ್ತಮಿಸಿದ ಸೋಮವಾರ ರಾತ್ರಿ
ZOOM ONLINE ಮೀಟಿಂಗ್ ಮೂಲಕ ಯಾಕೂಬ್ ಬನಾರಿ(ತಬೂಕ್)ರವರ ಅಧ್ಯಕ್ಷತೆಯಲ್ಲಿ ಅಶ್ರಪ್ ಅಮ್ಜದಿ ಬನಾರಿ (ದುಬೈ) ಅವರ ದುಆದೊಂದಿಗೆ ನಡೆಯಿತು.
ಅಬ್ದುಲ್ ಲತೀಫ್ ಮಿಸ್ಬಾಹಿ ಬೆಳಂದೂರು ಸ್ವಾಗತಿಸಿದ ಕಾರ್ಯಕ್ರಮವನ್ನು ಹನೀಫ್ ಹಿಮಮಿ ದಮ್ಮಾಮ್ ಉದ್ಘಾಟನೆ ಮಾಡಿದರು. ನಂತರ ಪಳ್ತತ್ತಾರು ಗಲ್ಫ್ ಪ್ರವಾಸಿಇದರ ನೂತನ ಸಮೀತಿ ರಚನಾ ಕಾರ್ಯಕ್ರಮ ನಡೆಯಿತು.
2020-2021ನೇ ವರ್ಷದ ಪದಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು.*ಗೌರವ ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ಮಿಸ್ಬಾಹಿ ಬೆಳಂದೂರು(ರಿಯಾದ್) ಅಧ್ಯಕ್ಷರಾಗಿ ಯಾಕೂಬ್ ಬನಾರಿ(ತಬೂಕ್) ಉಪಾಧ್ಯಕ್ಷರಾಗಿ ಅಶ್ರಪ್ ಬೆಳಂದೂರು (ಕತ್ತಾರ್), ಇಖ್ಬಾಲ್ ಬನಾರಿ (ರಿಯಾದ್,)
ಪ್ರಧಾನ ಕಾರ್ಯದರ್ಶಿಯಾಗಿ ಸೆಮೀರ್ ನೇರೊಳ್ತಡ್ಕ (ಸೌದಿ ಅರೇಬಿಯಾ) ಜೊತೆ ಕಾರ್ಯದರ್ಶಿಯಾಗಿ ಶಾದುಲಿ ಬೆಳಂದೂರು(ದುಬೈ) ರಫೀಕ್ ಕೂಂಕ್ಯ(ಮಕ್ಕ) ಕೋಶಾದಿಕಾರಿಯಾಗಿ ಅಶ್ರಪ್ ಅಮ್ಜದಿ ಬನಾರಿ(ದುಬೈ) ಇವರನ್ನಾ ಆಯ್ಕೆ ಮಾಡಲಾಯಿತ್ತು.
ಸಮಿತಿಯ ಸದಸ್ಯರಾಗಿ ಹನೀಫ್ ಹಿಮಮಿ ದಮ್ಮಾಮ್, ಜಾಬಿರ್ ದೆವಸ್ಯ ಕುವೈತ್, ಮುಹಮ್ಮದ್ ಕೂಂಕ್ಯ ಕುವೈತ್, ಹನೀಫ್ ಇಟ್ಟಿಯಡ್ಕ ಕುವೈತ್, ರಫೀಕ್ ಪಾರೆ ದುಬೈ, ಸಅದ್ ಪಾರೆ ದುಬೈ, ಶಾಫಿ ಬನಾರಿ ದುಬೈ,ಯಾಕೂಬ್ ಕುಂಚರಿಗೆ ದುಬೈ,ಲತೀಫ್ ಇಟ್ಟಿಯಡ್ಕ ಜಿದ್ದಾ, ಫವಾಝ್ ನೇರೋಳ್ತಡ್ಕ ಒಮಾನ್, ರಝಾಕ್ ಗುನಡಿನಾರು ದುಬೈ, ಹನೀಫ್ ಕಾನಾಜೆ ದುಬೈ, ಆಸಿಫ್ ಗುನಡಿನಾರು ದುಬೈ,ಮಜೀದ್ ನಡುಗುಡ್ಡೆ ರಿಯಾದ್, ನಂತರ ನೂತನ ಸಮೀತಿಗೆ KIGC ಖಿದ್ಮತುಲ್ ಇಸ್ಲಾಂ ಗಲ್ಫ್ ಕಮೀಟಿ ಎಂದು ನಾಮಕರಣ ಮಾಡಿ ನೂತನ ಅಧ್ಯಕ್ಷರಾದ ಯಾಕೂಬ್ ಬನಾರಿ ಅಧ್ಯಕ್ಷ ಭಾಷಣ ಮಾಡಿದರು.
ನಂತರ ಹನೀಫ್ ಹಿಮಮಿ ಉಸ್ತಾದರ ನೇತೃತ್ವದಲ್ಲಿ ಪಳ್ತತ್ತಾರು ಜಮಾಹತ್ ಹಿರಿಯ ವ್ಯಕ್ತಿ ಯುಸುಫ್ ಹಾಜಿ ಹಾಗೂ ನಮ್ಮನ್ನಗಳಿದ ಎಲ್ಲರಿಗೂ ತಹ್ಲೀಲ್ ದು:ಆ ಮಜ್ಲಿಸ್ ನಡೆಸಲಾಯಿತ್ತು.
ನೂತನ ಸಮೀತಿಯ ಪ್ರಧಾನ ಕಾರ್ಯದರ್ಶಿ ಸೆಮೀರ್ ನೇರೊಳ್ತಡ್ಕ ವಂದಿಸಿದ ಸಭೆಯು ಮೂರು ಸ್ವಲಾತಿನೊಂದಿಗೆ ಮುಕ್ತಾಯವಾಯಿತು.
ವರದಿ:
✍️ಮಿಸ್ಬಾಹಿ ಬೆಳಂದೂರು
ರಿಯಾದ್ ಸೌದಿ ಅರೇಬಿಯಾ















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ