janadhvani

Kannada Online News Paper

ಉಡುಪಿ ,ಚಿಕ್ಕಮಗಳೂರು ,ಹಾಸನ ಜಿಲ್ಲೆಗಳ ಗೌರವಾನ್ವಿತ ಖಾಝಿ ತಾಜುಲ್ ಫುಕ ಹಾಅ್‌ ಬೇಕಲ. ಇಬ್ರಾಹಿಂ ಮುಸ್ಲಿಯಾರ್ ವಫಾತಾದರು.
ಅವರ ಅಗಲಿಕೆ ರಾಜ್ಯಕ್ಕೇ ತುಂಬಲಾರದ ನಷ್ಟ ವಾಗಿದ್ದು.

ಪ್ರತ್ಯೇಕವಾಗಿ ಉಡುಪಿ ಜಿಲ್ಲೆಯ ಸುನ್ನೀ ಸಮೂಹ ಅನಾಥ ವಾದಂತಾಗಿದೆ.
ಅಲ್ಲಾಹನು ಅವರ ಸ್ಥಾನವನ್ನು ಉನ್ನತಿಗೇರಿಸಲಿ.
ಜಿಲ್ಲೆಯ ಎಲ್ಲ ssf ಯುನಿಟ್ಗಳಲ್ಲಿ ತಹ್ಲೀಲ್ ಕುರ್ಆನ್ ಪಾರಾಯಣ ನಡೆಸುವಂತೆ ಕೋರಲಾಗಿದೆ.

ಎಂದು ಉಡುಪಿ ಜಿಲ್ಲಾಧ್ಯಕ್ಷ ಶಬೀರ್ ಸಖಾಫಿ, ಕಾರ್ಯದರ್ಶಿ NC ರಹೀಂ,ಕೋಶಾಧಿಕಾರಿ KSM ಮನ್ಸೂರ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಹಾಜಿ ಕಲ್ಕಟ್ಟ ರಝ್ವಿ,
ರಾಜ್ಯ ಕೋಶಾಧಿಕಾರಿ ರವೂಫ್ಖಾನ್, ರಾಜ್ಯ ಕಾರ್ಯದರ್ಶಿ ಅಶ್ರಫ್ ರಝಾ ಅಮ್ಜದಿ, ಅಶ್ರಫ್ ಮುಸ್ಲಿಯಾರ್ ಮೊದಲಾದವರು ತೀವ್ರ ಸಂತಾಪ ಸೂಚಿಸಿದ್ದಾರೆ.

error: Content is protected !!
%d bloggers like this: