ಸುಳ್ಯ : ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ನಾಯಕರು ಅರಂತೋಡು ಕಾಂಗ್ರೆಸ್ ಮುಖಂಡ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಮ್.ಶಹೀದ್ ರವರ ತೆಕ್ಕಿಲ್ ಮನೆಗೆ ಆ.25 ರಂದು ಭೇಟಿ ನೀಡಿದರು.

ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ಮೈಸೂರು ವಿಭಾಗ ಮತ್ತು ಗುಲ್ಬರ್ಗಾ ವಿಭಾಗ ಉಸ್ತುವಾರಿ ಅಡ್ವಕೇಟ್ ಶ್ರೀ ಮತಿ ವಿಧ್ಯಾ ಬಾಲಕೃಷ್ಣ , ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಕೆಂಪೇರಾಜ್ ಗೌಡ, ಎನ್.ಎಸ್.ಯು.ಐ. ಕೋಡಿನೆಟರ್ ಅಡ್ವಕೇಟ್ ಸಿ.ವಿ.ಅದಿಲ್ ತೆಕ್ಕಿಲ್,ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಸ್.ಪಿ. ಹನೀಫ್ ,ಕನಕಪುರ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸತೀಶ್ , ಸುಳ್ಯ ವಿಧಾನ ಸಭಾ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದೀಕ್ ಕೊಕ್ಕೊ,ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರೀಫ್ ಕಂಠಿ,ಆರ್.ಕೆ.ಮಹಮ್ಮದ್ ಅರಂತೋಡು ಗ್ರಾಮ ಪಂಚಾಯಿತ್ ಮಾಜಿ ಉಪಾಧ್ಯಕ್ಷ ಅಶ್ರಫ್ ಗುಂಡಿ,ಎಸ್.ಎ.ಹಾರೀಸ್,ಟಿ.ಎಮ್.ಶಾಝ್ ತೆಕ್ಕಿಲ್, ಅರಂತೋಡು ವಲಯ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ತಾಜುದ್ದೀನ್ ಅರಂತೋಡು ಮುಂತಾದವರು ಉಪಸ್ಥಿತರಿದ್ದರು.
ಅತಿಥಿಗಳನ್ನು ಪೇಟ, ಹಾರ, ಶಾಲು ಹೊದಿಸಿ ಟಿ.ಎಮ್. ಶಹೀದ್ ಸನ್ಮಾನಿಸಿದರು.















ಇನ್ನಷ್ಟು ಸುದ್ದಿಗಳು
ಅಲ್ ಕಸೀಮ್ ನಲ್ಲಿ ದಾರುಲ್ ಹಿಕ್ಮ ಪ್ರಚಾರ ಸಮಾವೇಶ ಮತ್ತು ಕಾಜೂರ್ ತಂಗಳ್ ಅವರಿಗೆ ಸನ್ಮಾನ
ದಾರುಲ್ ಹಿಕ್ಮ ಎಜುಕೇಷನ್ ಸೆಂಟರ್ ಬೆಳ್ಳಾರೆ- ನೂತನ ಅಧ್ಯಕ್ಷರಾಗಿ ಕಾಜೂರ್ ತಂಙಳ್ ಆಯ್ಕೆ
ಸುಳ್ಯದಲ್ಲಿ ಅಪರಿಚಿತ ತಂಡದಿಂದ ಸಂಪತ್ ಹತ್ಯೆ
ಗೂನಡ್ಕದಲ್ಲಿ “ನಮ್ಮೂರ ಹೆಮ್ಮೆ” ಕಾರ್ಯಕ್ರಮ ಕ್ಕೆ ಚಾಲನೆ
ಸುಳ್ಯ – ಆನಾರೋಗ್ಯ ಪೀಡಿತ ಬಾಲಕನಿಗೆ ಧನಸಹಾಯ
ಬೆಂಗಳೂರಿನಲ್ಲಿ ನಡೆಯುವ ಹೀರೊ ಹೈ ಲೀಗ್ ತಂಡಕ್ಕೆ ಆರಂತೋಡಿನ ಯುವಕ ಆಯ್ಕೆ
SSF ದ.ಕ ಜಿಲ್ಲಾ ವೆಸ್ಟ್ ಝೋನ್: ತುರ್ತು ಸೇವೆಗೆ ಸನ್ನದ್ದವಾದ Q ಟೀಮ್ ತಂಡ
ಸುಳ್ಯ ಜಾನುವಾರು ಸಾಗಾಟ ಪ್ರಕರಣ: ಗೂಂಡಾಗಿರಿ ವಿರುದ್ದ ಕೇಸ್ ದಾಖಲಿಸಲು ಆಗ್ರಹ
ಪಿಯುಸಿ ಫಲಿತಾಂಶ: ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಸುಳ್ಯದ ತಸ್ರೀಫ
ಕಾಲೇಜಿಗೆ ಕೀರ್ತಿ ತಂದ ಮರಿಯಮ್ ರಫ್ಹಾನಾ- ಪಿಸಿಎಂಬಿ 98.25 ಶೇ. ಫಲಿತಾಂಶ