ನೆಲ್ಯಾಡಿ: ದೇಶದ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಇಂದು ಬೆಳಗ್ಗೆ ಕೊಕ್ಕಡ ಜಂಕ್ಷನ್ನಲ್ಲಿ ಎಸ್ ಎಸ್ ಎಫ್ ಕೊಕ್ಕಡ ಶಾಖೆ ವತಿಯಿಂದ ಆಚರಿಸಲಾಯಿತು.
ದ್ವಜಾರೋಹಣವನ್ನು ಕೊಕ್ಕಡದ ಹಿರಿಯ ವೈದ್ಯಾಧಿಕಾರಿಗಳಾದ ಮೋಹನದಾಸ್ ಗೌಡ ಇವರು ನೆರವೇರಿಸಿ ಸ್ವಾತಂತ್ರ ಹೋರಾಟಗಾರರ ಮಹತ್ವವನ್ನು ವಿವರಿಸಿದರು. ನಂತರದಲ್ಲಿ ಹಸನಿಯಾ ಟ್ರಸ್ಟ್ ಇದರ ಜನರಲ್ ಮ್ಯಾನೇಜರ್ ಶಾಫಿ ಸಖಾಪಿ ಅಲ್ ಖಾಮಿಲ್ ಅವರು ಸ್ವಾತಂತ್ರದ ಹೋರಾಟದ ಬಗ್ಗೆ ತಿಳಿಸಿ ದುವಾ ಮಾಡಿದರು.

ಈ ಸಂದರ್ಭದಲ್ಲಿ ಎಸ್ ಎಸ್ ಎಫ್ ಕೊಕ್ಕಡ ಇದರ ಪೋಷಕರು ಆದಂತಹ ರಝಾಕ್ ದುಬೈ ಕೊಕ್ಕಡ ಜಮಾಅತ್ ಕಮಿಟಿ ಅಧ್ಯಕ್ಷರಾದ ಮುಸ್ತಫಾ ಮಲ್ಲಿಗೆ ಮಜಲ್, ಕಾರ್ಯದರ್ಶಿ ರಶೀದ್ ಎಂ ಎ ಆರ್, ಎಸ್ ವೈ ಎಸ್ ಕೊಕ್ಕಡ ಬ್ರಾಂಚ್ ಕಾರ್ಯದರ್ಶಿ ಪುತ್ತಕಾ ಆಶಿಫ್, ಸಸ್ಪೆನ್ಸ್ ಝೆಡ್ ಕೆ ಪೈಂಟರ್ ಮಾಲಕರಾದ ಝಕರಿಯಾ, ಶಿವಗಣೇಶ್ ಮೆಡಿಕಲ್ ಮಾಲಕರಾದ ಶಿವಣ್ಣ ಜಗದೀಶ್ ಗೌಡ ಮೊದಲಾದ ಗಣ್ಯರು ಉಪಸ್ಥಿತಿ ಇದ್ದರು.

ಕಾರ್ಯಕರ್ಮದ ಮೊದಲಿಗೆ ಎಸ್ ಎಸ್ ಎಫ್ ಕೊಕ್ಕಡ ಶಾಖೆ ಅಧ್ಯಕ್ಷರಾದ ಕಲಂದರ್ ಶಾ ಎಂ ಎಚ್ ಸ್ವಾಗತಿಸಿ ಆರಿಫ್ ಐಡಿಯಲ್ ದನ್ಯವಾದಗೈದರು.















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್