janadhvani

Kannada Online News Paper

SSF ಅರಬನ ವಳವೂರು ಶಾಖೆಯ ವತಿಯಿಂದ ಬೃಹತ್ ಮಟ್ಟದಲ್ಲಿ ನಡೆಸಿದ ಆಯುಷ್ಮಾನ್ ಕಾರ್ಡ್ ಅಭಿಯಾನವು ಅತ್ಯಂತ ಅಭಿನಂದನಾರ್ಹ ರೂಪದಲ್ಲಿ ಯಶಸ್ವಿ ಕಂಡಿದೆ.

ಬೆಳಗ್ಗೆ ಎಂಟು ಗಂಟೆಗೆ ಆರಂಭಿಸಿದ ಅಭಿಯಾನಕ್ಕೆ SSF ಮಂಗಳೂರು ಡಿವಿಶನ್ ಅದ್ಯಕ್ಷರಾದ ಜುನೈದ್ ಸಅದಿ ವಳವೂರು SYS ವಳವೂರು ಬ್ರಾಂಚ್ ಇದರ ಕೋಶಾದಿಕಾರಿ ಅಬ್ದುಲ್ ರಹೀಂ ರವರಿಗೆ ನೀಡಿ ಉದ್ಗಾಟಿಸುವುದರ ಮೂಲಕ ಚಾಲನೆ ಗೊಂಡು ಬರೊಬರಿ ಏಳನೂರಕ್ಕೂ ಮಿಕ್ಕ ಜನರ ಸಹಕಾರದಿಂದ ಸಾಯಂಕಾಲ 6.30 ರವರೆಗೆ ಊರಿನ ಸರ್ವರಿಗೂ ಅತ್ಯಂತ ಅಭಿನಂದನಾರ್ಹ ಮಟ್ಟದಲ್ಲಿ ಯಶಸ್ವಿ ಕಂಡಿತು.

ಅದ್ಯಕ್ಷರು/ಪ್ರದಾನ ಕಾರ್ಯದರ್ಶಿ
ಎಸ್ಸೆಸ್ಸೆಫ್ ಅರಬನ ವಳವೂರು ಶಾಖೆ

error: Content is protected !!
%d bloggers like this: