SჄS ಮೂಡಬಿದ್ರೆ ಸೆಂಟರ್
ವತಿಯಿಂದ covid19 ಬಗ್ಗೆ ಟ್ರೈ ನಿಂಗ್ ಕ್ಲಾಸ್ ನಡೆಸಲಾಯಿತು.
ಜು. 28ರಂದು ಮಂಗಳವಾರ ಸಂಜೆ ಖಲಂದರಿಯಾ ಮಂಝಿಲ್ ಕೆರೆಬಳಿ ನಲ್ಲಿ ನಡೆದ ಪ್ರಸ್ತುತ ಕ್ಲಾಸ್ ನ್ನು ಕೆರೆಬಳಿ ಬ್ರಾಂಚ್ SჄS ಅಧ್ಯಕ್ಷರಾದ ಬಹು.ಡಿ.ಎಚ್.ಇಬ್ರಾಹಿಂ ಸಅದಿ ಉಸ್ತಾದ್ ರವರು ದುಆ ನಡೆಸುವ ಮೂಲಕ ಉದ್ಘಾಟನೆಮಾಡಿದರು. ಅಬ್ದುಲ್ ರಹ್ಮಾನ್ ಕೆರೆಬಳಿ ಸ್ವಾಗತ ಭಾಷಣ ನಡೆಸಿದರು.

ನಂತರ SჄS ಮಾವಿನಕಟ್ಟೆ ಬ್ರಾಂಚ್ ಅಧ್ಯಕ್ಷರಾದ ಬಹು|ಅಶ್ರಫ್ ಮದನಿ ಕಾರ್ಯಕ್ರಮವನ್ನು ಉದ್ದೇಶಿಸಿ ಹಿತ ವಚನ ನೀಡಿದರು. SჄS ಮೂಡಬಿದ್ರೆ ಸೆಂಟರ್ ಟೀಂ ಇಸಾಬಾ ಸೆಕ್ರೆಟರಿ ಅಬ್ದುಲ್ ಲತೀಫ್ ಕೆರೆಬಳಿ ಕ್ಲಾಸ್ ನಡೆಸಿದರು.
ಪ್ರಸ್ತುತ ಕ್ಲಾಸ್ ನಲ್ಲಿ PPE kit ಧರಿಸುವ ರೂಪವನ್ನು ತೋರಿಸಲಾಯಿತು.















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ