janadhvani

Kannada Online News Paper

ದೇಶದಲ್ಲಿ ಮತ್ತೆ ಲಾಕ್‌ಡೌನ್ ಎರಡು ವಾರ ವಿಸ್ತರಣೆ…

ದೆಹಲಿ: ಗುರುವಾರ ಬಳಗ್ಗೆ 10 ಗಂಟೆಯಿಂದ ಶುಕ್ರವಾರ ಸಂಜೆಯ ವರೆಗೆ ದೇಶದಲ್ಲಿ ಅತ್ಯಂತ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು ಸುಮಾರು 1993 ಪ್ರಕರಣಗಳು ಪತ್ತೆಯಾಗಿವೆ. ಈ ಬಗ್ಗೆ ಕೇಂದ್ರ ಸರಕಾರ ಗಮನ ಹರಿಸಿದ್ದು ಮೇ 3 ಕ್ಕೆ ಕೊನೆಗೊಳ್ಳಬೇಕಿದ್ದ ಲಾಕ್‌ಡೌನ್ ಅನ್ನು ಮೇ 17 ರ ವರೆಗೆ ವಿಸ್ತರಿಸಲಾಗಿದೆ

error: Content is protected !! Not allowed copy content from janadhvani.com