janadhvani

Kannada Online News Paper

ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಖತ್ತರ್ ರಾಷ್ಟ್ರೀಯ ಸಮಿತಿ ಅಸ್ತಿತ್ವಕ್ಕೆ

ದೋಹಾ: ಕೊಡಗಿನ ಅನಿವಾಸಿ ಭಾಂದವರ ಆಶಾ ಕೇಂದ್ರ,ಅನಿವಾಸಿ ಕೊಡಗಿನವರ ನಲ್ಮೆಯ ತಾಣ ಅನಿವಾಸಿ ಕೊಡಗಿನವರ ಹೆಮ್ಮೆಯ ಸಂಘಟನೆ….
ಯುಎಇ, ಸೌದಿ ಅರೇಬಿಯಾ, ಒಮಾನ್,ಕುವೈಟ್, ಬಹರೈನ್ ಸೇರಿದಂತೆ ಎಲ್ಲಾ ಗಲ್ಫ್ ರಾಷ್ಟ್ರಗಳಲ್ಲಿಯೂ ಕಾರ್ಯಾಚರಿಸುತ್ತಿರುವ KSWA (ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್) ತನ್ನ ಕಾರ್ಯಾಚರಣೆಯನ್ನು . ವ್ಯಾಪ್ತಿಗೊಳಿಸುವ ಸಲುವಾಗಿ ಖತ್ತರ್ ರಾಷ್ಟ್ರೀಯ ಸಮಿತಿಯನ್ನು ಇತ್ತೀಚೆಗೆ ಅಸ್ತಿತ್ವಕ್ಕೆ ತರಲಾಯಿತು. 

ದಿನಾಂಕ 27/2/2020 ಗುರುವಾರ ರಾತ್ರಿ  ಖತ್ತರ್  ಮದೀನಾ ಮುರ್ರ  ಫ್ಯಾಮಿಲಿ ಹೋಟಲಿನಲ್ಲಿ ನಡೆದ ಸಭೆಯಲ್ಲಿ 
ಅಹಮ್ಮದ್ ಕತ್ತಣಿ ಕೊಂಡಂಗೇರಿ ಅಧ್ಯಕ್ಷತೆ ವಹಿಸಿದ್ದರು. 
ಅಬ್ಬಾಸ್ ಸಖಾಫಿ ಬಲಮುರಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ವಲಾತ್ ಮಜ್ಲಿಸ್ ಗೆ ನೇತೃತ್ವ ವಹಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ KSWA GCC ಸಮಿತಿಯ ಪ್ರಧಾನ ಕಾರ್ಯದರ್ಶಿ ಆಬಿದ್ ಕಂಡಕ್ಕರೆ (ಸೌದಿ ಅರೇಬಿಯಾ) ಸಂಘಟನೆಯ ಕುರಿತು ಮಾಹಿತಿ ನೀಡಿ ಸಮಿತಿ ರಚನೆಗೆ ನೇತ್ರತ್ವ ವಹಿಸಿದರು.

ಶಾಹುಲ್ ಹಮೀದ್ ವಿರಾಜಪೇಟೆ, ಉಮ್ಮರ್ ಮಾದಾಪುರ, ದಾವೂದ್ ತಾವೂರು ಸಭೆಗೆ ಶುಭಾಶಯ ಕೋರಿ ಮಾತನಾಡಿದರು.

ಸಮಿತಿ ಸದಸ್ಯರು

ಸಲಹಾ ಸಮಿತಿ
ಛೇರ್ಮನ್ ಯೂಸುಫ್ ಸಖಾಫಿ ಅಯ್ಯಂಗೇರಿ

ಸಲಹ ಸಮಿತಿ ಸದಸ್ಯರು:
ಅಹ್ಮದ್ ಕೊಂಡಂಗೇರಿ
ಉಮ್ಮರ್ ಗರಗಂದೂರು
ಯಹ್ಯಾ ಸಅದಿ ಕಡಂಗ
   
ಅಧ್ಯಕ್ಷರು
ಅಬ್ಬಾಸ್ ಸಖಾಫಿ ಬಲಮುರಿ 
 
ಉಪಾದ್ಯಕ್ಷರು:
ಹುಸೈನ್ ಕಂಡಕ್ಕರೆ 
ಶಾಹುಲ್ ಹಮೀದ್ ವಿರಾಜಪೇಟೆ 

ಪ್ರಧಾನ ಕಾರ್ಯದರ್ಶಿ
ಶಿಹಾಬ್ ಕೊಳಕೇರಿ 

ಜೊತೆ ಕಾರ್ಯದರ್ಶಿ
ಉಮ್ಮರ್ ಮಾದಾಪುರ
ಖಲೀಲ್ ನಾಪೋಕ್ಲು

ಕೋಶಾಧಿಕಾರಿ:
ನಝೀರ್ ಮೂರ್ನಾಡು 

ಕೋಡಿನೇಟರ್ ಉಸ್ಮಾನ್ ಕೊಂಡಂಗೇರಿ

ವರ್ಕಿಂಗ್ ಸೆಕ್ರಟರಿ: ಬಶೀರ್ ಕೊಂಡಂಗೇರಿ             

ಸಾಂತ್ವನ ವಿಭಾಗ
ಛೇರ್ಮನ್
ದಾವೂದ್ ತಾವೂರ್ 
ಕನ್ವೀನರ್
ಝುಭೈರ್ ಕೊಳಕೇರಿ 

ಪಬ್ಲಿಕೇಷನ್ ವಿಭಾಗ 
ಛೇರ್ಮನ್:
ಆಸಿಫ್ ಎಡಪ್ಪಲ
ಕನ್ವೀನರ್
 ಜಲೀಲ್ ತಾವೂರ್

ಸಮಿತಿ ಸದಸ್ಯರುಗಳು 
ಸರ್ಪುದೀನ್ ಹಾಕತ್ತೂರು 
ಝುಬೈರ್ ಎಮ್ಮೆಮಾಡು                                        

ನಝೀರ್ ಮೂರ್ನಾಡ್  ಸ್ವಾಗತಿಸಿ, ಶಿಹಾಬ್ ಕೊಳಕೇರಿ ವಂದಿಸಿದರು

error: Content is protected !! Not allowed copy content from janadhvani.com