SSF ಬಡಗನ್ನೂರು ಶಾಖೆಯ ನೂತನ ಸಾರಥಿಗಳು

ಬಡಗನ್ನೂರು : ಸುನ್ನಿ ಸ್ಟೂಡೆಂಟ್ ಫೆಡೆರೇಷನ್ (SSF) ಇದರ ನೂತನ ಸಾರಥಿಗಳನ್ನುಈಶ್ವರಮಂಗಿಲ ಸೆಕ್ಟರ್ ನಿಂದ ಉಸ್ತುವಾರಿ ಯಾಗಿ ಆಗಮಿಸಿದ ಬಹು ಸಂಶುದ್ದಿನ್ ಹನೀಫಿ ಮಿನಾವು ರವರ ಉಪಸ್ಥಿತಿಯಲ್ಲಿ ಆಯ್ಕೆ ಮಾಡಲಾಯಿತು

SSF ಬಡಗನ್ನೂರು ಯೂನಿಟ್ ನೂತನ ಪದಾಧಿಕಾರಿಗಳು

ಅಧ್ಯಕ್ಷರು : ರಝಾಕ್ ಪಾಲಡ್ಕ

ಕಾರ್ಯದರ್ಶಿ: ರಫೀಕ್ ಕವುಂಜ

ಕೋಶಾಧಿಕಾರಿ : ಇಸ್ಮಾಯಿಲ್ ಪಮ್ಮಲೆ

ಉ.ಅಧ್ಯಕ್ಷರು
ಮಹಮ್ಮದ್ ಝೈನಿ ಸುಳ್ಯಪದವು,ಲತೀಫ್ ಪಿ ಎಚ್

ಜೊತೆ ಕಾರ್ಯದರ್ಶಿ
ನಾಸಿರ್ ಮೈದನಡ್ಕ, ಕರೀಂ ಸುಳ್ಯಪದವು

ಕಾರ್ಯಕಾರಿ ಸಮಿತಿ
ಅಬೂಬಕ್ಕರ್ ಸ-ಅದಿ ಲತೀಫಿ.
ಜಂಶಾದ್ ಪಮ್ಮಲೆ.ಸರ್ಪುದ್ದೀನ್ ಮೈದನಡ್ಕ.ಜವ್ವರ್ ಡೆಂಬಳೆ.ಫೈಝಲ್ ಮೈದನಡ್ಕ.ಶುಹೈಲ್ ಮೈದನಡ್ಕ

ಸೆಕ್ಟರ್ ಸಮೀತಿಗೆ

ಅಬೂಬಕ್ಕರ್ ಸ-ಅದಿ ಲತೀಫಿ
ಲತೀಫ್ ಪಿ ಎಚ್

Leave a Reply

Your email address will not be published. Required fields are marked *

error: Content is protected !!