ಆತೂರು,ಫೆ03: SYS&SSF ಆತೂರು ಯುನಿಟ್ ವತಿಯಿಂದ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ SSF ದ.ಕ ಜಿಲ್ಲಾ ಬ್ಲಡ್ ಸೈಬೋ ಇದರ 137 ನೇ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ ಇಲ್ಲಿನ ಕೊಯಿಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.


ಅಂಬಿಕಾ ಪ್ರಸಾದ್ ಅವರು ಶಿಬಿರವನ್ನು ರಕ್ತದಾನ ಮಾಡುವ ಮೂಲಕ ಉಧ್ಘಾಟಿಸಿದರು.ಶಿಬಿರದಲ್ಲಿ ಸುಮಾರು 50 ರಷ್ಟು ದಾನಿಗಳಿಂದ ರಕ್ತ ಸಂಗ್ರಹಿಸಸಾಗಿದೆ.ಇದೇ ಸಂಧರ್ಬ ಬ್ಲಡ್ ಸೈಬೋ ಜಿಲ್ಲಾ ಕೋಡಿನೇಟರ್ ಕರೀಂ ಕದ್ಕಾರ್ 41 ನೇ ಬಾರಿ ಹಾಗೂ ಬ್ಲಡ್ ಸೈಬೋ ಉಪ್ಪಿನಂಗಡಿ ಡಿವಿಷನ್ ಉಸ್ತುವಾರಿ ಆಸಿಫ್ ಕೊಯಿಲಾ 31 ನೇ ಬಾರಿ ರಕ್ತದಾನ ಮಾಡಿದರು.

ಕಾರ್ಯಕ್ರಮದಲ್ಲಿ SSF ಉಪ್ಪಿನಂಗಡಿ ಡಿವಿಷನ್ ಅಧ್ಯಕ್ಷ ಮಸ್ ಹೂದ್ ಸಅದಿ,ಡಿವಿಷನ್ ಕಾರ್ಯದರ್ಶಿ ರಹ್ಮಾನ್ ಪದ್ಮುಂಜ,ಜಿಲ್ಲಾ ಬ್ಲಡ್ ಸೈಬೋ ಕೋಡಿನೇಟರ್ ಕರೀಂ ಕದ್ಕಾರ್,ಬ್ಲಡ್ ಸೈಬೋ ಉಸ್ತುವಾರಿ ಇಸಾಕ್ ಮದನಿ,SSF ಆತೂರು ಯುನಿಟ್ ಅಧ್ಯಕ್ಷ ನಾಸಿರ್,ಸೆಕ್ಟರ್ ಅಧ್ಯಕ್ಷ ಹಾರಿಸ್ ಸಖಾಫಿ,ಆತೂರು ಯುನಿಟ್ ಉಸ್ತುವಾರಿ ಮುಸ್ತಫಾ ಮುಸ್ಲಿಯಾರ್,ಸಿರಾಜ್ ಬಡ್ಡಮೆ,ಉಪ್ಪಿನಂಗಡಿ SBI ಬ್ಯಾಂಕ್ ಅಧಿಕಾರಿ ಅಭಿನಂದನ್ ,SSF ಈಸ್ಟ್ ಝೂನ್ ಉಸ್ತುವಾರಿ ಸಿದ್ದೀಕ್ ಗೂನಡ್ಕ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಬ್ಲಡ್ ಸೈಬೋ ಡಿವಿಷನ್ ಉಸ್ತುವಾರಿ ಆಸಿಫ್ ನೂಜಿ ಸ್ವಾಗತಿಸಿ ವಂದಿಸಿದರು.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ