ಕುವೈತ್ ಸಿಟಿ: ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ವತಿಯಿಂದ ಭಾರತದ 71ನೇ ಗಣ ರಾಜ್ಯೋತ್ಸವ ಕಾರ್ಯಕ್ರಮವು ದಿನಾಂಕ 26/01/2020 ರಂದು ಸಾಯಂಕಾಲ 7.30ಕ್ಕೆ ಮೆಹಬೂಲ ಕೆಸಿಎಫ್ ಸೆಂಟ್ರಲ್ ಕಛೇರಿಯ ಮಲಬಾರ್ ಬಿಲ್ಡಿಂಗ್ ನ ಕೆಳಗಿನ ಅಂತಸ್ತಿನಲ್ಲಿ ನಡೆಯಲಿದೆ.
ಬಹು: ಅಬ್ದುರ್ರಹ್ಮಾನ್ ಸಖಾಫಿ (ಅಧ್ಯಕ್ಷರು ಕೆಸಿಎಫ್ ಕುವೈತ್) ಇವರ ಅಧ್ಯಕ್ಷತೆಯಲ್ಲಿ, ಬಹು:ಶಾಹುಲ್ ಹಮೀದ್ ಸಅದಿ ಝುಹ್ರಿ (ಕಾರ್ಯದರ್ಶಿ ಕೆಸಿಎಫ್ ಕುವೈತ್ ಸೌತ್ ಝೋನ್)ಉದ್ಘಾಟಿಸುವರು.ಝಕರಿಯಾ ಆನೆಕಲ್(ಪ್ರಧಾನ ಕಾರ್ಯದರ್ಶಿ KCF ಕುವೈತ್) ಸ್ವಾಗತ ಭಾಷಣ ನಡೆಸುವರು.ಮುಖ್ಯ ಅತಿಥಿಯಾಗಿ ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರ್ ಆಗಮಿಸಲಿದ್ದಾರೆ.

ಬಹು: ಹುಸೈನ್ ಎರ್ಮಾಡ್(ಅಧ್ಯಕ್ಷರು ಸಂಘಟನಾ KCF ಕುವೈತ್ ಹಾಗುINC ಸಂಘಟನಾ ಕಾರ್ಯದರ್ಶಿ),ಬಹು: ಫಾರೂಖ್ ಸಖಾಫಿ
(KCF ಕುವೈತ್ ರಾಷ್ಟ್ರೀಯ ಸಮಿತಿ ಸದಸ್ಯರು)ಸಂದೇಶ ಭಾಷಣ ಮಾಡಲಿದ್ದಾರೆ.
ಜನಾಬ್ ಯಾಕೂಬ್ ಕಾರ್ಕಳ (ಅಧ್ಯಕ್ಷರು ಕೆಸಿಎಫ್ ಕುವೈತ್ ರಾಷ್ಟ್ರೀಯ ಸಾಂತ್ವಾನ ವಿಭಾಗ), ಬಹು: ಉಮರ್ ಝುಹ್ರಿ (ಅಧ್ಯಕ್ಷರು ಕೆಸಿಎಫ್ ಕುವೈತ್ ಮಹಬುಲ ಸೆಕ್ಟರ್), ಜನಾಬ್ ತಮೀಮ್ ಮಲಾರ್(ಅಧ್ಯಕ್ಷರು ಕೆಸಿಎಫ್ ಕುವೈತ್ ನೋರ್ತ್ ಝೋನ್ ಶಿಕ್ಷಣ ವಿಭಾಗ) ಹಾಗೂ ಕೆಸಿಎಫ್ ರಾಷ್ಟ್ರೀಯ ನಾಯಕರು,ಝೋನ್ ನಾಯಕರು ಸೆಕ್ಟರ್ ನಾಯಕರು ಭಾಗವಹಿಸಲಿದ್ದಾರೆ.
ಕೊನೆಯಲ್ಲಿ ಅಸಯ್ಯದ್ ಹಬೀಬ್ ತಂಙಳ್ ಅಬ್ಬಾಸಿಯಾ ರವರ ದುವಾ ನಡೆಯಲಿದೆ.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ