ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್.ವೈ.ಎಸ್.) ಚಿಕ್ಕಮಗಳೂರು ಜಿಲ್ಲಾ ಘಟಕದ ಮಹಾಸಭೆಯ ಬಾಳೆಹೊನ್ನೂರು ಮಸೀದಿಕೆರೆ ಸಮುದಾಯ ಭವನದಲ್ಲಿ ಸಯ್ಯಿದ್ ಎ.ಪಿ.ಎಸ್ ಹುಸೈನುಲ್ ಅಹ್ದಲ್ ತಂಙಳ್ ಅವರ ಅಧ್ಯಕ್ಷ ತೆಯಲ್ಲಿ ನಡೆಯಿತು.


ಸಮಾರಂಭವನ್ನು ಕರ್ನಾಟಕ ಹಜ್ ಕಮಿಟಿ ಸದಸ್ಯ ಕೆ.ಎಂ.ಅಬೂಕರ್ ಸಿದ್ದೀಖ್ ಮೋಂಟುಗೋಳಿ ( ಖತೀಬ್ ಜಯಪುರ) ಉದ್ಘಾಟಿಸಿದರು. ರಾಜ್ಯ ಎಸ್. ವೈ.ಎಸ್.ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ. ಝೈನೀ ಕಾಮಿಲ್ ಮಹಾಸಭೆ ನಿರ್ವಹಿಸಿದರು.

ಸಭೆಯಲ್ಲಿ ನೂತನ ಪದಾದಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಕೆ.ಪಿ.ಅಬೂಬಕರ್ ಉಪ್ಪಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಟಿ.ಟಿ.ಇಸ್ಮಾಯಿಲ್ ಬಾಳೆಹೊನ್ನೂರು, ಕೋಶಾಧ್ಕಾರಿಯಾಗಿ ಸಯ್ಯಿದ್ ಎ.ಪಿ.ಎಸ್.ಹುಸೈನುಲ್ ಅಹ್ದಲ್ ಬಾಖವಿ,
ಉಪಾಧ್ಯಕ್ಷರುಗಳಾಗಿ ಹಸನ್ ಮುಅಲ್ಲಿಂ ಬಾಳೆಹೊಳೆ, ಮೌಲಾನಾ ಕೆ.ಎಂ.ಅಬೂಬಕರ್ ಸಿದ್ದೀಖ್ ಜಯಪುರ, ಕಾರ್ಯದರ್ಶಿಗಳಾಗಿ ಮುನೀರ್ ಶಾಂತಿನಗರ್ (ವೆಲ್ಫೇರ್), ಅಬ್ದುಲ್ ಅಝೀಝ್ ಮಾಗುಂಡಿ (ಇಸಾಬಾ), ಸುಲೈಮಾನ್ ಶೆಟ್ಟಿಕೊಪ್ಪ (ಈವೆಂಟ್ ಮೆನೇಜ್ಮೆಂಟ್), ಉಸ್ಮಾನ್ ಹಂಡುಗುಳಿ (ಪಬ್ಲಿಕೇಶನ್ ಆಂಡ್ ಮೀಡಿಯಾ), ಹೈದರ್ ತರೀಕೆರೆ (ಆಫೀಸ್ ಆಂಡ್ ಅಡ್ಮಿನಿಸ್ಟ್ರೇಶನ್), ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಸಯ್ಯಿದ್ ಹಾಮೀಂ ಶಿಹಾಬುದ್ದೀನ್ ತಂಙಳ್ ಮಿಸ್ಬಾಹಿ, ಮಿಸ್ಬಾಹಿ ಕಾಮಿಲ್ ಸಖಾಫಿ ಬಾಳೆಹೊನ್ನೂರು, ಯೂಸುಫ್ ಹಾಜಿ ಉಪ್ಪಳ್ಳಿ, ಯೂಸುಫ್ ಆಲ್ದೂರು, ಪುತ್ತುಮೋನಾಕ ಕಡಬಗೆರೆ, ಸೆಯ್ದಾಲಿ ಚಿಕ್ಕಮಗಳೂರು, ಇಬ್ರಾಹೀಂ ಆಲ್ದೂರು, ಅಬ್ದುಲ್ ರಶೀದ್ ಜಯಪುರ, ಅಬ್ದುಲ್ ರಹ್ಮಾನ್ ಎನ್.ಆರ್.ಪುರ, ಮುಹಮ್ಮದ್ ರಫೀಖ್ ಎನ್.ಆರ್.ಪುರ, ಸುಲೈಮಾನ್ ಎನ್.ಎ, ಅಬೂಬಕರ್ ಸಿದ್ದೀಖ್ ಅಲ್ ಬದ್ರಿಯಾ, ಕೆ.ಎಂ.ಇಬ್ರಾಹಿಂ ಶಾಂತಿನಗರ್, ಅಬ್ದುಲ್ ರಹ್ಮಾನ್ ಜಯಪುರ, ರಜಬ್ ಕೊಪ್ಪ, ನಾಸಿರ್ ಮೂಡಿಗೆರೆ, ರಾಜ್ಯ ಕೌನ್ಸಿಲ್ ಸದಸ್ಯರಾಗಿ ಸಯ್ಯಿದ್ ಎ.ಪಿ.ಎಸ್. ತಂಙಳ್ ಉಪ್ಪಳ್ಳಿ, ಯೂಸುಫ್ ಹಾಜಿ ಉಪ್ಪಳ್ಳಿ, ಕೆ.ಪಿ.ಅಬೂಬಕರ್, ಕೆ.ಎಂ.ಅಬೂಬಕರ್ ಸಿದ್ದೀಖ್ ಜಯಪುರ, ಹಸನ್ ಮುಅಲ್ಲಿಂ ಬಾಳೆಹೊಳೆ, ಉಸ್ಮಾನ್ ಹಂಡುಗುಳಿ, ಅಝೀಝ್ ಮಾಗುಂಡಿ, ಮುನೀರ್ ಶಾಂತಿ ನಗರ, ಸುಲೈಮಾನ್ ಶೆಟ್ಟಿಕೊಪ್ಪ, ಶೇಖ್ ಅಹ್ಮದ್ ಚಿಕ್ಕಮಗಳೂರು, ಇವರನ್ನು ಆರಿಸಲಾಯಿತು.
ಪ್ರಾರಂಭದಲ್ಲಿ ಸಯ್ಯಿದ್ ಹಾಮೀಂ ಶಿಹಾಬ್ ತಂಙಳ್ ದುಆ ನಡೆಸಿದರು. ಟೀಂ ಇಸಾಬಾ ಡೈರೆಕ್ಟರ್ ಉಮರ್ ಸಖಾಫಿ ಎಡಪ್ಪಾಲ್ ಶುಭ ಹಾರೈಸಿದರು
ಮುನೀರ್ ಶಾಂತಿನಗರ್ ಸ್ವಾಗತಿಸಿ ಟಿ.ಟಿ. ಇಸ್ಮಾಯಿಲ್ ಧನ್ಯವಾದ ಸಲ್ಲಿಸಿದರು.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ