ಮಂಗಳೂರು : ವಾಯ್ಸ್ ಆಫ್ ಪೀಸ್ ಕುದ್ರೋಳಿ ವರ್ಷಂಪ್ರತೀ ಆಚರಿಸಿಕೊಂಡು ಬರುತ್ತಿರುವ ಮುಹಬ್ಬತೇ ರಸೂಲ್ ಸಲ್ಲಲ್ಲಾಹು ಅಲೈವಹಿಸ್ಸಲ್ಲಂ ಕಾರ್ಯಕ್ರಮ ಡಿಸೆಂಬರ್ 7 ಮತ್ತು 8 ನೇ ತಾರೀಖಿನಂದು ಕಇಶಾ ನಮಾಜ್ ಬಳಿಕ ಎ – 1 ಭಾಗ್ ನಲ್ಲಿ ನಡೆಯಲಿದೆ.
7 ರಂದು ಖಿಲಾರ್ ಪೈಝಲ್ ಅನ್ಸಾರಿ ನೇತೃತ್ವದಲ್ಲಿ ಮೌಲಿದ್ ಮಜ್ಲಿಸ್, ಮುಹಮ್ಮದ್ ರಾಷಿದ್ ಜೌಹರಿ ಕೊಲ್ಲಂ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ನಲ್ಲಿ ಮೌಲಾನಾ ಹನೀಪ್ ರಝಾ ಖಾನ್ ಬಿಜಾಪುರ ಹಾಗೂ ಮಾಸ್ಟರ್ ಮುಹಮ್ಮದ್ ಅಫ್ ಲಲ್ ಕಿನಾರ ನ ಅತ್ ಷರೀಫ್ ನಡೆಯಲಿದೆ.
8 ರಂದು ಕಂಡತ್ಪಳ್ಳಿ ಅಧ್ಯಕ್ಷರಾದ ಮಾಜಿ ಮೇಯರ್ ಕೆ.ಅಶ್ರಫ್ ಅಧ್ಯಕ್ಷ ತೆಯಲ್ಲಿ ಮೊಹ್ದಿನ್ ಪಳ್ಳಿ ಖತೀಬ್ ಬಹು ಮುಹಮ್ಮದ್ ಬಾಖವಿ ಯ ದುಆಃ ದೊಂದಿಗೆ ನಡುಪಳ್ಳಿ ಖತೀಬರಾದ ಬಹು ರಿಯಾಜ್ ಫೈಝಿ ಕಕ್ಕಿಂಜೆಯವರಿಂದ ಸನ್ಮಾನ ಕಾರ್ಯಕ್ರದ ಉದ್ಘಾಟನೆ ನೆರವೇರಲಿದೆ. ಈ ಸಂದರ್ಭದಲ್ಲಿ ಕಾರ್ಪೋರೇಟರ್ ಶಂಸುದ್ದೀನ್ ಎಚ್ ಬಿ ಟಿ. ಕಂಡತ್ ಪಳ್ಳಿ ಮಾಜಿ ಕಾರ್ಪೋರೇಟರ್ ಅಬ್ದುಲ್ ಅಝೀಝ್, ಕಾರ್ಪೋರೇಟರ್ ಜೀನತ್ ಪರವಾಗಿ ಅವರ ಪತಿ ಶಂಸುದ್ದೀನ್,ಕಾರ್ಪೋರೇಟರ್ ಅಬ್ದುಲ್ ಲತೀಪ್ ಕಂದಕ್, ಕಾರ್ಪೋರೇಟರ್ ಅಬ್ದುಲ್ ರವೂಪ್ ಗಳು ಸನ್ಮಾನ ಸ್ವೀಕರಿಸಲಿ ದ್ದಾರೆ.
ಈ ಸಂದರ್ಭದಲ್ಲಿ ಕಂಡತ್ಪಳ್ಳಿ ಜುಮಾ ಮಸೀದಿ ಖತೀಬರಾದ ಬಹು ಪಿ ಎ ಮುಹಮ್ಮದ್ ರಫೀಕ್ ಮದನಿ ಅಲ್ ಕಾಮಿಲ್ ಸಖಾಫಿ, ನಡುಪಳ್ಳಿ ಅಧ್ಯಕ್ಷ ಪಝಲ್ ಮುಹಮ್ಮದ್, ಮೊಹ್ದಿನ್ ಪಳ್ಳಿ ಅಧ್ಯಕ್ಷ ಅಬ್ದುಲ್ ಅಝೀಝ್ ಎಚ್ ಬಿ ಟಿ. ಖಾದಿರ್ ಷಾ ದರ್ಗಾ ಸಮಿತಿ ಅಧ್ಯಕ್ಷ ಮುಸ್ತಾಕ್ ಅಹ್ಮದ್, ಶೋಷಿಯಲ್ ಸರ್ವಿಸ್ ಸೆಂಟರ್ ಅಧ್ಯಕ್ಷ ನಝೀರ್ ಅಹ್ಮದ್,ಜನಾಬ್ ಹುಸೈನ್, ಜನಾಬ್ ಹಸನಬ್ಬ, ಜನಾಬ್, ಜನಾಬ್ ಸಯ್ಯಿದ್, ಬಹು ಅಲಿ ಪೈಝಿ ಸದರ್ ಮುಹಲ್ಲಿಂ ನಡುಪಳ್ಳಿ ಬಹು ರಫೀಕ್ ಸದರ್ ಮುಹಲ್ಲಿಂ ಮೊಹ್ದಿನ್ ಪಳ್ಳಿ,
ಮುಹಮ್ಮದ್ ಷರೀಫ್ ಸಖಾಫಿ ಸದರ್ ಮುಅಲ್ಲಿಂ ಕಂಡತ್ ಪಳ್ಳಿ. ಇಸ್ಮಾಯಿಲ್ ಬಿ ಎ, ಆಸಿಫ್ ಎ-1
ಜ ಯಾಸೀನ್ ಕುದ್ರೋಳಿ
ಜ K E ರಷೀದ್ HFF ಬಂದರ್
ಜ ಮುಝೈರ್ ಕುದ್ರೋಳಿ
ಜ ಎನ್ ಕೆ ಅಬೂಬಕ್ಕರ್
ಜ ಮುಸ್ತಫ KMA
ಜ ಮುಸ್ತಫ CM
ಜ ಅಬ್ದುಲ್ ಅಝೀಝ್ AAT
ಜ ಮುಸ್ತಫ ಕದ್ರಿ
ಜ ಅನ್ವರ್ ರೀಕೋ
ಜ ಆಸಿಫ್ ಸಿ ಪಿ ಸಿ
ಜ ಮುದಸ್ಸಿರ್
ಜ ಸಮೀಮ್ ಕಂಡತ್ ಪಳ್ಳಿ
ಜ ಇಕ್ಬಾಲ್ A-1
ಜ ಸಲೀಂ ಜೋಡುಪಳ್ಳಿ
ಜ ಝಾಹಿದ್ ರೋಯಲ್
ಜ ಪಾರೂಕ್ ಮೊಹ್ದಿನ್ ಪಳ್ಳಿ
ಜ ಅಶ್ರಫ್ ಎ ಎಪ್ ಸಿ
ಜ ನವಾಝ್ ಕುದ್ರೋಳಿ
ಜ ಅಬ್ದುಲ್ಲ ಕೆ ಎಚ್ ಬಿ
ಜ ಪಹದ್ ಎ – 1
ಜ ಅಬ್ದುಲ್ ಗಫೂರ್
ಜ ಆಸಿಫ್
ಜ ಅಸ್ಫಾಕ್ ಎ – 1
ಜ ಅನ್ಸಾಪ್ KBA
ಜ ಮುಜೀಬುರ್ರಹ್ಮಾನ್
ಜ ಇರ್ಫಾನ್
ಜ ರಹ್ ಮತ್ ಭಾಗವಹಿಸಲಿದ್ದಾರೆ.
ಆದುದರಿಂದ ಈ ಕಾರ್ಯಕ್ರಮ ವನ್ನು ಹೆಚ್ಚು ಸರ್ವ ರೀತಿಯಲ್ಲೂ ಪ್ರಚಾರ ಪಡಿಸುವಂತೆ ಅಶ್ರಫ್ ಕಿನಾರ ಮಂಗಳೂರು ವಿನಂತಿ ಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ