ಪ್ರವಾದಿ ಮುಹಮ್ಮದ್ ಮುಸ್ತಫ ಸಲ್ಲಲ್ಲಾಹು ಅಲೈವಹಿಸ್ಸಲ್ಲಂರವರ ಜನ್ಮ ಮಾಸಾಚರಣೆಯ ಪ್ರಯುಕ್ತ ವರ್ಷಂಪ್ರತೀ ಆಚರಿಸಿಕೊಂಡು ಬರುತ್ತಿರುವ ಮೌಲಿದ್ ಮಜ್ಲಿಸ್ ಈ ವರ್ಷ ವೂ ಮಸ್ಜಿದುತ್ತಖ್ವ ಅಧ್ಯಕ್ಷ ರಾದ ವೈ ಅಬ್ದುಲ್ಲ ಕುಂಞ ಹಾಜಿ ಯವರ ಅಧ್ಯಕ್ಷ ತೆಯಲ್ಲಿ ಖಾಝಿ ತಾಜುಲ್ ಫುಕಹಾಅ್ ಬೇಕಲ್ ಉಸ್ತಾದ್ ನೇತೃತ್ವದಲ್ಲಿ ನಡೆಯಿತು.
ಮೌಲಿದ್ ಮಜ್ಲಿಸ್ ನಲ್ಲಿ ನೆರೆದ ಜನತೆಯ ಶಿಸ್ತು ಶ್ಲಾಘನೀಯ ಎಂದು ವಿವರಿಸಿ ಹಲವು ಹಿತವಚಣ ನೀಡಿ ಬೇಕಲ್ ಉಸ್ತಾದ್ ದುಆ ಮಾಡಿದರು.
ಈ ಸಂದರ್ಭದಲ್ಲಿ ಸಮಿತಿಯ ಟ್ರಸ್ಟಿಗಳಾದ ಎಸ್ ಎಮ್ ರಶೀದ್ ಹಾಜಿ, ಬಿ ಎಂ ಮಮ್ತಾಜ್ ಅಲಿ, ಬಶೀರ್ ಅಹ್ಮದ್ ವಕೀಲರು, ಮುಹಮ್ಮದ್ ಹಾರಿಸಿ, ಬಿ ಎ ನಝೀರ್, ಪಿ ಸಿ ಹಾಷಿರ್, ಮಹ್ ಮೂದ್ ಹಾಜಿ ಕುದ್ರೋಳಿ,ಪುತ್ತುಬಾವ ಹಾಜಿ ಖತೀಬರಾದ ಹಾಫಿಳ್ ಅಬ್ದುರಹ್ಮಾನ್ ಸಖಾಫಿ, ಯೂಸುಫ್ ಸಅದಿ ಮುಹದ್ದಿನ್ ಇಬ್ರಾಹಿಂ ಮುಸ್ಲಿಯಾರ್ , ಅಶ್ರಪ್ ಕಿನಾರ ಮಂಗಳೂರು ಹಾಗೂ ಹಲವು ಉಲಮಾ ಉಮರಾ ನಾಯಕರುಗಳು ಉಪಸ್ಥಿತರಿದ್ದರು.















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ