SYS ಮುಡಿಪು ಸೆಂಟರ್: ನೂತನ ಸಾರಥಿಗಳು

ಬಂಟ್ವಾಳ:. ಮುಡಿಪು ಸೆಂಟರ್ ಎಸ್ ವೈ ಎಸ್ ಮಹಾ ಸಭೆಯು ಇತ್ತೀಚೆಗೆ ಸೆಂಟರ್ ಅಧ್ಯಕ್ಷ ಹಾಜಿ ಸಿ ಎಚ್ ಮುಹಮ್ಮದ್ ರವರ ಅಧ್ಯಕ್ಷತೆಯಲ್ಲಿ ಅಬೂಬಕ್ಕರ್ ಮದನಿ ಪರಪ್ಪು ರವರ ದುಆದೊಂಗೆ ಜರುಗಿತು.ನಿಕಟಪೂರ್ವ ಕಾರ್ಯದರ್ಶಿ ಬಾವ ಹಾಜಿ ನಡುಪದವು ಗತವರ್ಷದ ಲೆಕ್ಕಪತ್ರ ಮಂಡಿಸಿದರು.

2019/21 ನೇ ಸಾಲಿನ ನೂತನ ಅಧ್ಯಕ್ಷರಾಗಿ ಅಬ್ಬು (ಅಬೂಬಕ್ಕರ್) ಹಾಜಿ ಮಧ್ಯನಡ್ಕ , ಉಪಾಧ್ಯಕ್ಷರಾಗಿ ಎಂಬಿ ಅಬೂಬಕ್ಕರ್ ಸಖಾಫಿ ಬಾಳೆಪುಣಿ, ಪ್ರಧಾನ ಕಾರ್ಯದರ್ಶಿ ಬಶೀರ್ ಸಾಜಿಗಾರ್, ಕಾರ್ಯದರ್ಶಿ ಆರ್ ಕೆ ಮದನಿ ಅಮ್ಮೆಂಬಳ, ಎಂಎಂಕೆ ಮುಹಮ್ಮದ್ ಮುಸ್ಲಿಯಾರ್, ಮುಹಮ್ಮದ್ ಅಲಿ ಮುಸ್ಲಿಯಾರ್ ಸಂಪಿಲ, ಸಿಟಿ ಬಶೀರ್ ಹಾಜಿ ಮೂಳೂರು, ಕೋಶಾಧಿಕಾರಿ ಮುಹಮ್ಮದ್ ಶಾಲಿಮಾರ್ ಹಾಗೂ ಕೆ ಇ ರಝ್ವಿ ಸಾಲೆತ್ತೂರು.

ಎಸ್ಕೆ ಖಾದರ್ ಹಾಜಿ, ಸಿಎಚ್ ಮುಹಮ್ಮದ್ ಹಾಜಿ ಬಾಳೆಪುಣಿ,ಸಿದ್ದೀಖ್ ಸಖಾಫಿ ಮೂಳೂರು, ಯೂಸುಫ್ ಪಾನೇಲ, ಬಶೀರ್ ಮಧ್ಯನಡ್ಕ, ಹಸನ್ ಹಾಜಿ ಸಾಂಬಾರತೋಟ, ಉಮರ್ ಮುರ್ಕುಂಜೆ, ಅಬ್ಬಾಸ್ ಕಾಯಾರ್, ಅಬ್ದುಲ್ ಖಾದರ್ ಮೂಳೂರು, ಲತೀಫ್ ಸಖಾಫಿ ಕುಕ್ಕೋಟು, ಅಬ್ದುಲ್ ಹಮೀದ್ ಕಿಲಾರಿ, ಬಿಎಸ್ ಮುಹಮ್ಮದ್ ಹಾಜಿ ಬಾಳೆಪುಣಿ, ಉಮರ್ ಶಾಫಿ ಇರಾಸೈಟ್, ಅಬ್ದುಲ್ ರಹ್ಮಾನ್ ಮುದುಂಗಾರ್, ಮೊಯಿದಿನ್ ಕುಂಞಿ ಎಚ್ಕಲ್, ಎಸ್ಎ ಅಬ್ದುಲ್ಲಾ ಪರಪ್ಪು, ಕಾಸಿಮಾಕ ಕುರ್ನಾಡ್ ಎಂಬವರನ್ನು ಕಾರ್ಯಾಕಾರಿ ಸಮೀತಿ ಸದಸ್ಯರನ್ನಾಗಿ ಆರಿಸಲಾಯಿತು.

ಜಿಲ್ಲಾ ಕೌನ್ಸಿಲರ್ ಗಳಾಗಿ ಮುಹ್ಯಿಯುದ್ದೀನ್ ಖಾಮಿಲ್ ಸಖಾಫಿ ತೋಕೆ, ಕೆ ರಝ್ವಿ ಸಾಲೆತ್ತೂರು, ಕೆಬಿ ಮದನಿ ಮಧ್ಯನಡ್ಕ, ಎಸ್ಕೆ ಖಾದರ್ ಹಾಜಿ, ಹಸನ್ ಹಾಜಿ ಸಾಂಬಾರುತೋಟ, ಯೂಸುಫ್ ಪಾನೇಲ, ಸಿಎಚ್ ಮುಹಮ್ಮದ್ ಹಾಜಿ, ಎಂಬಿ ಸಖಾಫಿ ಬಾಳೆಪುಣಿ, ಆರ್ ಕೆ ಮದನಿ ಅಮ್ಮೆಂಬಳ, ಉಮರ್, ಅಬ್ದುಲ್ ರಹ್ಮಾನ್, ಅಬ್ಬು ಹಾಜಿ,ಉಸ್ಮಾನ್ ಟಿ,ಅಬ್ದುಲ್ ಲತೀಫ್, ಮಜೀದ್,ಬದ್ರು ಪಾನೇಲ, ಮುಹಮ್ಮದ್ ರಫೀಕ್ ಅಮ್ಮೆಂಬಳ, ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಬೋಳಿಯಾರ್, ಉಮರ್ ಮದನಿ ಬೋಳಿಯಾರ್, ಉಸ್ಮಾನ್ ಸಖಾಫಿ, ಎಂಎಂಕೆ ಮುಡಿಪು, ಮುಹಮ್ಮದ್ ಅಲಿ ಮುಸ್ಲಿಯಾರ್, ಶರೀಫ್ ಮದನಿ, ಬಶೀರ್ ಸಿಟಿ, ನಝೀರ್ ಅಹ್ಮದ್, ಅಬ್ಬಾಸ್, ಮಜೀದ್ ಕೆಎನ್,ಅಬ್ದುಲ್ ಖಾದರ್, ಅಬೂಬಕ್ಕರ್,ಮುಹಮ್ಮದ್ ಹಾಜಿ,ಉಮರ್ ಹಾಜಿ, ಮಹಮ್ಮದ್ ಯುಎಂ, ಅಬ್ದುಲ್ ಹಮೀದ್ ಟಿ, ಅಬ್ದುಲ್ ಅಝೀಝ್ ಎಚ್ಕಲ್, ಎಚ್ ಅಬ್ದುಲ್ಲಾ, ಉಮರ್ ಎಂಬಿ, ಅಬ್ದುಲ್ ಹಮೀದ್ ಎಂಎಸ್, ಅಬೂಬಾಕ ಮಧ್ಯನಡ್ಕ, ಎಸ್ಎಸ್ ಮೂಸಾ ಹಾಜಿ, ಅಹಮ್ಮದ್ ಬಶೀರ್ ಆಯ್ಕೆ ಮಾಡಲಾಯಿತು.

ಚುನಾವಣಾ ವೀಕ್ಷಕರಾಗಿ ಅಶ್ರಫ್ ಕಿನಾರ ಮಂಗಳೂರು, ಎನ್ ಎಸ್ ಉಮರ್ ಮಾಸ್ಟರ್ ಮದ್ದಡ್ಕ ಆಗಮಿಸಿ ಆರ್ ಕೆ ಮದನಿ ಕಾರ್ಯಕ್ರಮ ನಿರ್ವಾಹಣೆ ಮಾಡಿ ಕಾರ್ಯದರ್ಶಿ ಬಶೀರ್ ಸಾಜಿಗಾರ್ ವಂದಿಸಿದರು.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!