ಕರ್ನಾಟಕ್ ಕಲ್ಚರಲ್ ಫೌಂಡೇಶನ್ ಯು ಎ ಇ ರಾಷ್ಟ್ರೀಯ ಸಮೀತಿ ಪ್ರತೀ ವರ್ಷ ನಡೆಸಿ ಬರುತಿರುವ ಪ್ರತಿಭೆಗಳ ಸಾಂಸ್ಕೃತಿಕ ಹಬ್ಬ
ಪ್ರತಿಭೋತ್ಸವ 2020 ಗೆ ಚಾಲನೆ ನೀಡಲಾಯಿತು , “ಅರಿವಿನ ಕ್ರಾಂತಿಗೆ ಪ್ರತಿಭೆಗಳ ನಡಿಗೆ ” ಎನ್ನುವ
ಶಿರ್ಷಿಕೆಯಲ್ಲಿ ನಡೆಯುವ ಪ್ರತಿಭೋತ್ಸವದ ಲಾಂಛನವನ್ನು ಸಯ್ಯದ್ ಫಝಲ್ ಕೋಯಮ್ಮ ತಂಗಳ್ ಕೂರತ್ ರವರು ಬಿಡುಗಡೆ ಮಾಡಿದರು .
ವಿವಿಧ ಎಮಿರೇಟ್ ಗಳಲ್ಲಿ ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಸ್ಪರ್ಧೆಯ
ವಿಜೇತ ಸ್ಪರ್ಧಾರ್ಥಿಗಳ ಗ್ರಾಂಡ್ ಫೈನಲ್ ಕಾರ್ಯಕ್ರಮ 03 ಜನವರಿ 2020 ರಂದು ಅಬು ಧಾಬಿಯ ಸುಸಜ್ಜಿತ ಬ್ರಹತ್ ಸಭಾಂಗಣಧಲ್ಲಿ ನಡೆಯಲಿದೆ , 50ಕ್ಕೂ ಮಿಕ್ಕ ವಿವಿದ ಸ್ಪರ್ಧಾ ವಿಷಯಗಳಲ್ಲಿ 1000ಕ್ಕೂ ಮಿಕ್ಕ ಪ್ರತಿಭೆಗಳು ಸ್ಪರ್ಧಿಸಲಿದ್ಧಾರೆ ,ಪ್ರತಿ ಎಮಿರೇಟ್ಸ್ ನಲ್ಲಿ ಕೆಸಿಎಫ್ ಝೋನಲ್ ಮಟ್ಟದ ಸ್ಪರ್ದೆಗೆ ಈಗಾಗಲೇ ನೋಂದಾವಣಿ ಆರಂಬವಾಗಿದೆ ಸಬ್ ಜೂನಿಯರ್,ಜೂನಿಯರ್ ,
ಸೀನಿಯರ್ ಬಾಯ್ಸ್, ಸೀನಿಯರ್ ಗರ್ಲ್ಸ್, ಜನರಲ್ ಮೇಲ್,
ಜನರಲ್ ಫೀಮೇಲ್ ವಿಭಾಗಗಳಲ್ಲಿ ಕಿರಾತ್ , ಹಾಡು ,ಭಾಷಣ ,ರಸ ಪ್ರಶ್ನೆ ಮೆಮೊರಿ ಟೆಸ್ಟ್ , ಕಸದಿಂದ ರಸ ,ಚರಿತ್ರೆ ಬರಹ , ಅರೇಬಿಕ್ ಕ್ಯಾಲಿಗ್ರಫಿ ,ಬುರ್ದಾ ,ದಫ್ಫ್ ,ಪ್ರಬಂಧ ,ಇತ್ಯಾಧಿ ಸ್ಪರ್ಧೆಗಳು ನಡೆಯಳಿದ್ದು.
ಯುಎಇ ಯಾದ್ಯಂತ ನೆಲೆಸಿರುವ ಕನ್ನಡಿಗರಲ್ಲಿ ನೋಂದಾಯಿಸಲು ಸಂಘಟಕರು ತಿಳಿಸಿದ್ದಾರೆ.
ಪ್ರತಿಭೋತ್ಸವ ಸಮಿತಿ ಸಂಚಾಲಕರಾದ ಬ್ರೈಟ್ ಮಾರ್ಬಲ್ ಇಬ್ರಾಹಿಂ ,ಕನ್ವಿನರ್ ಇಕ್ಬಾಲ್ ಕಾಜೂರ್ , ಡಾ. ಶೇಕ್ ಭಾವ , ಪಿ ಎಂ ಹೆಚ್ ಹಮೀದ್ ,ಹಮೀದ್ ಸಅದಿ, ಹಸೈನಾರ್ ಅಮಾನಿ , ಹಕೀಮ್ ತುರ್ಕಳಿಕೆ ಉಪಸ್ಥಿತರಿದ್ದರು .
ಸಂಪರ್ಕಿಸಲು +971 55 768 7004















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ