ಕಲ್ಲಿಕೋಟೆ: ಕಾರಂದೂರು ವಿಶ್ವ ವಿಖ್ಯಾತ ಮರ್ಕಝುಸ್ಸಕಾಫತಿಸ್ಸುನ್ನಿಯ್ಯಾ ಶರೀಅತ್ ಕಾಲೇಜು ವಿದ್ಯಾರ್ಥಿ ಸಂಘಟನೆಯಾದ ಕರ್ನಾಟಕ ಸ್ಟುಡೆಂಟ್ಸ್ ಒರ್ಗನೈಝೇಶನ್ ಇದರ 2019-20 ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರು ಹುಸೈನ್ ಡಿ ಎ ಬೆಜ್ಜವಳ್ಳಿ, ಪ್ರ. ಕಾರ್ಯದರ್ಶಿ ಮುಹಮ್ಮದ್ ತ್ವಯ್ಯಿಬ್ ಬಾಳೆಪುಣಿ, ಕೋಶಾಧಿಕಾರಿ ಹಾಫಿಝ್ ಅಬ್ದುಲ್ ಬಾಸಿತ್ ನಾವೂರು, ವರ್ಕಿಂಗ್ ಸೆರ್ಕಟರಿ ಸ್ವಾದಿಖ್ ಕುಂಭಕ್ಕೋಡ್, ಉಪಾಧ್ಯಕ್ಷರು ಮುಹಮ್ಮದ್ ಇರ್ಫನ್ ವೇಣುರು, ಇಮ್ತಿಯಾಝ್ ಗುರುವಾಯನಕೆರೆ, ಹಬೀಬುಲ್ಲಾ ತಲಕ್ಕಿ, ಜೊತೆ ಕಾರ್ಯದರ್ಶಿಗಳಾಗಿ ಉಮರುಲ್ ಫಾರೂಕ್ ಬಕ್ರವಳ್ಳಿ, ಮುಹಮ್ಮದ್ ಸಿನಾನ್ ಪುತ್ತೂರು, ಅಬ್ದುಲ್ಲ ಕೊಡಗು ಉಪಸಮಿತಿಗಳಾದ (ದಅïವಾ ಸೆಲ್) ಶಫೀಕ್ ಪದ್ಮುಂಜ, (ಕೆ.ಎಸ್.ವಿ) ಉಮರುಲ್ ಫಾರೂಕ್ ಪಾದಿಲ, (ಮರ್ಕಝುಲ್ ಉಲೂಂ) ಹಾಫಿಝ್ ಶಾಹುಲ್ ಹಮೀದ್ ವಿಟ್ಲ (ಮುನಾಲರ) ರಹೀಂ ಕಾರ್ಕಳ (ರಿಸರ್ಚ್) ಮುಹಮ್ಮದ್ ಸಿದ್ದೀಖ್ ಉಪ್ಪಳ (ಲೈಬ್ರರಿ) ಉವೈಸ್ ಕೊಡಗು, (ಪಬ್ಲಿಕೇಶನ್) ಜಾಶಿರುದ್ದೀನ್ (ರಿಸಿಪ್ಶನ್) ರಶೀದ್ ಅಯ್ಯಂಗೇರಿ(ಮೀಡಿಯಾ) ಜಲೀಲ್ ಕಡಂಬಾರನ್ನು ಆಯ್ಕೆ ಮಾಡಲಾಯಿತು
2018-19 ಸಾಲಿನ ವಾರ್ಷಿಕ ಮಹಾ ಸಭೆ 9-07-2019 ಕೆ.ಎಸ್.ಒ ಗೌರವಾಧ್ಯಕ್ಷರಾದ ವಿಲ್ಯಾಪಳ್ಳಿ ಉಸ್ತಾದರ ಅಧ್ಯಕ್ಷತೆಯಲ್ಲಿ ಸಯ್ಯಿದ್ ಮಿದ್‌ಲಾಜ್ ಎರ್ನಾಕುಳಂ ಉದ್ಘಾಟಿಸಿದರು. ವಾರ್ಷಿಕ ವರದಿಯನ್ನು ಅಲ್ತಾಫ್ ಸಖಾಫಿ ಹಿಮಮಿ ಕುಪ್ಪೆಟಿ ಹಾಗೂ ಲೆಕ್ಕ ಪತ್ರ ನೌಶಾದ್ ಸಖಾಫಿ ತಲಕ್ಕಿ ಮಂಡಿಸಿದರು. ಅತಾವುಲ್ಲಾಹ್ ಸಖಾಫಿ ಹಿಮಮಿ ಕುಪ್ಪೆಟ್ಟಿ ಫಿರೋಝ್ ಕೀಝ್‌ಪರಂಬು ಶುಭಕೋರಿದರು. ಹುಸೈನ್ ಬೆಜ್ಜವಳ್ಳಿ ಸ್ವಾಗತಿಸಿ ತ್ವಯ್ಯಿಬ್ ಬಾಳೆಪುಣಿ ವಂದಿಸಿದರು.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ