ಮರ್ಕಝುಲ್ ಹುದಾ ಕುಂಬ್ರ:2019-22 ಸಾರಥಿಗಳು

ಕಲ್ಲಿಕೋಟೆ: ಮಹಿಳಾ ಶಿಕ್ಷಣ ರಂಗದಲ್ಲಿ ಯಶಸ್ವೀ ಎರಡನೇ ದಶಕದತ್ತ ಮುನ್ನುಗ್ಗುತ್ತಿರುವ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ವಾರ್ಷಿಕ ಮಹಾಸಭೆಯು ಕಾರಂದೂರು ಮರ್ಕಝ್ ಸಭಾಂಗಣದಲ್ಲಿ ಸಂಸ್ಥೆಯ ಮುಖ್ಯ ಪೋಷಕರಾದ ಸುಲ್ತಾನುಲ್ ಉಲಮಾ ಕಾಂತಪುರಂ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಂದಿನ ಮೂರು ವರ್ಷಗಳಿಗೆ ಕೆಳಗಿನ‌ ಪದಾಧಿಕಾರಿಗಳನ್ನು ಆರಿಸಲಾಯಿತು.

ಮುಖ್ಯ ಪೋಷಕರು:
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದ್ ಕಾಂತಪುರಂ,

ಸಲಹೆಗಾರರು:
▪1- ಸಯ್ಯಿದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಲ್

▪2-ಖುರ್ರತು ಸ್ಸಾದಾತ್ ಸಯ್ಯಿದ್ ಫಝಲ್ ಮದನಿ ಅಲ್ ಬುಖಾರಿ ಕೂರತ್

▪3- ತಾಜುಲ್ ಫುಖಹಾ ಖಾಝಿ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್

▪4- ಡಾ.ಅಬ್ದುಲ್ ಹಕೀಂ ಅಝ್’ಹರಿ ಕಾಂತಪುರಂ

▪5- ಅಬೂ ಸುಫ್ಯಾನ್ ಎಚ್.ಐ.ಇಬ್ರಾಹಿಂ ಮದನಿ

▪6- ಪ್ರೊಫೆಸರ್ ಎ.ಕೆ.ಅಬ್ದುಲ್ ಹಮೀದ್ ಕೋಝಿಕೋಡ್

▪7- ಹಾಜಿ ಕೆ.ಎ.ಅಬ್ಬಾಸ್ ಕಟ್ಟೆಕ್ಕಾರ್ ಸುಳ್ಯ

▪8- ಹಾಜಿ ಸಯ್ಯಿದ್ ಮೀರಾನ್ ಸಾಹೇಬ್ ಕಡಬ

▪9- ಜಿ.ಎಂ.ಮುಹಮ್ಮದ್ ಕಾಮಿಲ್ ಸಖಾಫಿ (SYS ರಾಜ್ಯಾಧ್ಯಕ್ಷರು)

▪10- ರಾಜ್ಯಾಧ್ಯಕ್ಷರು KARNATAKA MUSLIM JAMA’ATH

ಅಧ್ಯಕ್ಷರು:
ಸಯ್ಯಿದ್ ಇಸ್ಮಾಯಿಲ್ ತಂಙಳ್ ಮದನಿ ಅಲ್ ಹಾದಿ ಉಜಿರೆ

ಕಾರ್ಯಾಧ್ಯಕ್ಷ:
ಹಾಜಿ ಪಿ.ಎಂ.ಅಬ್ದುಲ್‌ ರಹ್ಮಾನ್ ಅರಿಯಡ್ಕ,

ಪ್ರಧಾನ ಕಾರ್ಯದರ್ಶಿ:
ಡಾ. ಎಮ್ಮೆಸ್ಸೆಂ ಅಬ್ದುಲ್ ರಶೀದ್ ಸಖಾಫಿ ಝೈನೀ ಕಾಮಿಲ್

ಕೋಶಾಧಿಕಾರಿ:
ಹಾಜಿ ಎಸ್ ಎಂ.ಅಹ್ಮದ್ ಬಶೀರ್ ಕುಂಬ್ರ

ಉಪಾಧ್ಯಕ್ಷ:
▪ಕೆ.ಬಿ.ಖಾಸಿಂ ಹಾಜಿ ಮಿತ್ತೂರು
▪ಹಾಜಿ ಎಂ‌.ಹಂಝ ಸಾಲ್ಮರ
▪ಹಾಜಿ ಕೆ.ಎಂ.ಮೊಯ್ದೀನ್ ಸುಳ್ಯ

ಕಾರ್ಯದರ್ಶಿಗಳು:
▪ಕೆ.ಎಸ್.ಅಬೂಬಕರ್ ಸ’ಅದಿ ಮಜೂರ್
▪ಸಿ.ಎ.ಕರೀಂ ಚೆನ್ನಾರ್
▪ಯೂಸುಫ್ ಸಾಜ ಗೌಸಿಯಾ
▪ಬಿ.ಕೆ.ರಶೀದ್ ಸಂಪ್ಯ

ಕರೆಸ್ಪೋಂಡೆಂಟ್:
ಅಡ್ವಕೇಟ್ ಕೆ.ಎಂ.ಶಾಕಿರ್ ಹಾಜಿ ಪುತ್ತೂರು

ಮ್ಯಾನೇಜರ್:
ಬಿ.ಕೆ.ಮುಹಮ್ಮದ್ ಅಲಿ ಸ’ಅದಿ ಬಲ್ಕಾಡ್

ಕಾರ್ಯಕಾರಿ ಸದಸ್ಯರು:
▪ಯು.ಕೆ.ಮುಹಮ್ಮದ್ ಸ’ಅದಿ ವಳವೂರು
▪ಆಶಿಖುದ್ದೀನ್ ಅಖ್ತರ್ ಅರಿಯಡ್ಕ
▪ಇಖ್ಬಾಲ್ ಬಪ್ಪಳಿಗೆ

ಆಡಿಟರ್ಸ್:
▪ಎಸ್.ಪಿ.ಬಶೀರ್ ಶೇಖಮಲೆ
▪ ಯೂಸುಫ್ ಮೈದಾನಿಮೂಲೆ

ಕೌನ್ಸಿಲ್ ಸದಸ್ಯರು:
▪ ಕೆ.ಎ.ಎಂ.ಅಶ್ರಫ್ ಸಖಾಫಿ ಕಕ್ಕಿಂಜೆ
▪ಎಂ. ಹಸನ್ ಸಖಾಫಿ ಬೆಳ್ಳಾರೆ
▪ಅಬ್ದುಲ್ ರಝಾಖ್ ಖಾಸಿಮಿ ಕೂರ್ನಡ್ಕ
▪ಎಂ. ಬದ್ರುದ್ದೀನ್ ಹಾಜಿ ಅಳಕೆಮಜಲ್
▪ಅಡ್ವಕೇಟ್ ಜೆ.ಎನ್.ಅಬೂಬಕರ್ ಜಾಲ್ಸೂರ್
▪ಅಡ್ವಕೇಟ್ ಮೂಸ ಪೈಂಬಚ್ಚಾಲ್
▪ಪಿ.ಎಂ.ಎಚ್.ಅಬ್ದುಲ್ ರಹ್ಮಾನ್ ಈಶ್ವರ ಮಂಗಲ
▪ಹಾಜಿ ಯೂಸುಫ್ ಕೈಕಾರ್

ಪ್ರಧಾನ ಕಾರ್ಯದರ್ಶಿ ಝೈನೀ ಕಾಮಿಲ್ ಸ್ವಾಗತಿಸಿದರು.

One thought on “ಮರ್ಕಝುಲ್ ಹುದಾ ಕುಂಬ್ರ:2019-22 ಸಾರಥಿಗಳು

Leave a Reply

Your email address will not be published. Required fields are marked *

error: Content is protected !!