janadhvani

Kannada Online News Paper

ಫಾತಿಮತ್ ಶಹೀರಾ SJM ಬೋಳಂತೂರು ರೇಂಜ್ ಮಟ್ಟದಲ್ಲಿ ಪ್ರಥಮ

ಬೋಳಂತೂರು:ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ಇದರ ಅಧೀನದಲ್ಲಿ ಕಳೆದ ಎಪ್ರಿಲ್ ತಿಂಗಳಲ್ಲಿ ನಡೆದ ಮದ್ರಸ ಮಟ್ಟದ ಪಬ್ಲಿಕ್‌ ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಸೆರ್ಕಳ ನಗರ ರಹ್ಮಾನಿಯಾ ಮದ್ರಸ 5 ನೇ ತರಗತಿ ವಿದ್ಯಾರ್ಥಿನಿ ಫಾತಿಮತ್ ಶಹೀರಾ ಬೋಳಂತೂರು ರೇಂಜ್ ನಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾಳೆ.ಈಕೆ ಸೆರ್ಕಳ ನಗರದ JB ಇಸ್ಮಾಯಿಲ್ ರವರ ಪುತ್ರಿಯಾಗಿರುತ್ತಾಳೆ.
ಎಂದು ರಹ್ಮಾನಿಯಾ ಮದ್ರಸ ಕಮಿಟಿ ಸೆರ್ಕಳ ನಗರ ಅಧ್ಯಕ್ಷರಾದ CH ಅಬ್ದುಲ್ ರಝ್ಝಾಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com