janadhvani

Kannada Online News Paper

ಕೆಸಿಎಫ್ ಅಬುಧಾಬಿ: ಮರ್ಕಝಿಯಾ ಸೆಕ್ಟರ್ ವಾರ್ಷಿಕ ಸಭೆ

ಅಬುಧಾಬಿ: ಕೆಸಿಎಫ್ ಅಬುಧಾಬಿ ಮರ್ಕಝಿಯಾ ಸೆಕ್ಟರ್ ನ ವಾರ್ಷಿಕ ಮಹಾ ಸಭೆಯು ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಶ್ರಫ಼್ ಮುಸ್ಲಿಯಾರ್ ಉಜಿರೆ ವಹಿಸಿದ್ದರು.ಇಬ್ರಾಹಿಂ ಬ್ರೈಟ್ ಮಾರ್ಬಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. 2017 -2019 ದ್ವಿವಾರ್ಷಿಕ ವರದಿ ಹಾಗು ಲೆಕ್ಕಪತ್ರವನ್ನು ಪ್ರಧಾನ ಕಾರ್ಯದರ್ಶಿ ಅರ್ಶಾದ್ ಇಂಜಿನಿಯರಿಂಗ್ ಮಂಡಿಸಿದರು.

ನಂತರ ನೂತನ ಸಮಿತಿ ರಚನೆಗೆ ಚುನಾವಣಾ ಅಧಿಕಾರಿಗಳಾದ ಮಹಮ್ಮದ್ ಕುಂಞ ಸಖಾಫಿ ಹಾಗೂ ಉಮ್ಮರ್ ಈಶ್ವರಮಂಗಲ ಇಬ್ರಾಹಿಮ್ ಬ್ರೈಟ್ ರವರ ನೇತೃತ್ವದಲ್ಲಿ ಈ ಕೆಳಗಿನ ನೂತನ ಸಮಿತಿ ರಚಿಸಲಾಯಿತು.

ಅಧ್ಯಕ್ಷರು:ರಿಯಾಝ್ ಸಹದಿ
ಪ್ರಧಾನ ಕಾರ್ಯದರ್ಶಿ:ಮುಸ್ತಫ ಕಜೆ ನಿಂತಿಕ್ಕಲ್ ಖಜಾಂಜಿ:ಮಹಮ್ಮದ್ ಕುಂಞ ಈಶ್ವರಮಂಗಲ
ಸಂಘಟನಾ ವಿಭಾಗ ಅಧ್ಯಕ್ಷ :- ಇರ್ಫ಼ಾಝ್ ತುಂಬೆ
ಕಾರ್ಯದರ್ಶಿ :- ಮುಸ್ತಫಾ ಕೆ ಸಿ ರೊಡ್
ಪ್ರಕಾಶನ ವಿಭಾಗ;
ಅಧ್ಯಕ್ಷರು: ಸಿದ್ದೀಕ್ ಕಬಕ
ಕಾರ್ಯದರ್ಶಿ: ರಫ಼ೀಕ್ ನೆಲ್ಯಾಡಿ
ಶಿಕ್ಷಣ ವಿಭಾಗ ಅಧ್ಯಕ್ಷ :ಮುಹಮ್ಮದ್ ಮುಸ್ಲಿಯಾರ್ ಅಶ್ಅರಿಯ
ಕಾರ್ಯದರ್ಶಿ :ಷಾಹಿಂ ಉಳ್ಳಾಲ
ಸಾಂತ್ವನ ವಿಭಾಗ :- ಅಧ್ಯಕ್ಷರು :ಅಬ್ದುಲ್ ರಹ್ಮಾನ್ (gym)
ಕಾರ್ಯದರ್ಶಿ :ಶರೀಫ್ ಜಿ.ಕೆ.ಮೆನಾಲ

ಕಛೆರಿ ವಿಭಾಗ ಅಧ್ಯಕ್ಸರು :ಖಲೀಲ್ ಉಪ್ಪಿನಂಗಡಿ
ಕಾರ್ಯದರ್ಶಿ :ಖಾಸಿಮ್ ಮಂಜನಾಡಿ ಹಾಗು ಕಾರ್ಯಕಾರಿಣಿ ಸದಸ್ಯರನ್ನು ಸೇರ್ಪಡಿಸಿ ನೂತನ ಸಮಿತಿ ರಚಿಸಲಾಯಿತು.

ನೂತನ ಪದಾಧಿಕಾರಿಗಳಿಗೆ ಕೆಸಿಎಫ್ ನಾಯಕರಾದ ನವಾಝ್ ಕೋಟೆಕಾರ್, ಲತೀಫ್ ಕನ್ನಡಕ ಈಶ್ವರಮಂಗಲ, ಅಶ್ರಫ್ ಸರ, ಹಾಫಿಲ್ ಮಜೀದ್ ಸಂಪ್ಯ ಹಾಗು ಕೆಸಿಎಫ್ ನ ಪದಾಧಿಕಾರಿಗಳ ಉಪಸ್ತಿಥಿಯಲ್ಲಿ ಮುಸ್ಥಫ ನಿಂತಿಕ್ಕಲ್ ಧನ್ಯವಾದ ಸಮರ್ಪಿಸಿದರು.

error: Content is protected !! Not allowed copy content from janadhvani.com