janadhvani

Kannada Online News Paper

ಕಬಕ: ಮೂರು ವರ್ಷಗಳಲ್ಲಿ ಸಕ್ರಿಯ ಕಾರ್ಯಾಚರಣೆಯೊಂದಿಗೆ ಮುನ್ನಡೆದು ಇದೀಗ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆ ಗೈಯುತ್ತಿರುವ, ಕಬಕ ಜಮಾಅತ್ತಿನ ಕೊಲ್ಲಿ ರಾಷ್ಟ್ರದಲ್ಲಿ ದುಡಿಯುತ್ತಿರುವ ಯುವಕರ ಸಂಘಟನೆ “ಗಲ್ಫ್ ಯೂಥ್” ಇದರ ನೂತನ ಸಮಿತಿ ಅಸ್ತಿತ್ವಕ್ಕೆ ಬಂದಿದೆ.

ಅಧ್ಯಕ್ಷರಾಗಿ ರವೂಫ್ ದುಬೈ, ಕಾರ್ಯದರ್ಶಿ ಅಶ್ರಫ್ ಯುನೈನ್ ಕತಾರ್, ಕೋಶಾಧಿಕಾರಿಯಾಗಿ ಆಸಿಫ್ ಬಗ್ಗುಮೂಲೆ ಕೆಎಸ್ಎ, ಸಮಿತಿಯ ಸಲಹಾ ಮುಖ್ಯಸ್ತರು ಮತ್ತು ಸಂಚಾಲಕರಾಗಿ ಬಶೀರ್ ಅಬುದಾಬಿ, ಅಮ್ಜದ್ ಖಾನ್ ದಮಾಮ್ ಹಾಗೂ ಗೌರವಾಧ್ಯಕ್ಷರಾಗಿ ಇಸ್ಮಾಯಿಲ್ ಬ್ರೈಟ್, ಉಸ್ಮಾನ್ ಹಾಜಿ ಮಸ್ಕತ್,ಇಸ್ಮಾಯಿಲ್ ಬಗ್ಗುಮೂಲೆ ಇವರುಗಳು ಆಯ್ಕೆಯಾಗಿರುತ್ತಾರೆ.

ಅದೇ ರೀತಿ ಉಪಾಧ್ಯಕ್ಷರಾಗಿ ರಫೀಕ್ ಬ್ರೈಟ್ ಪೊಳ್ಯ, ಅಸ್ಲಾಂ ಸಿತಾರ್,ಹಾರಿಸ್ ಜಬರ್ಝಡ್ ಯುಎಇ, ಜೊತೆ ಕಾರ್ಯದರ್ಶಿಯಾಗಿ ಆಶಿಕ್ ಕತಾರ್,ಮನ್ಸೂರ್ ದುಬೈ ಶಾಫಿ ಬಹರೈನ್,ಜೊತೆಖಜಾಂಜಿಯಾಗಿ ಶಿಹಾಬ್ ಕೆಎಸ್ಎ, ಅಶ್ರಫ್ ತಾಜ್ಮಹಲ್ ಅರ್ಕ, ನಜೀರ್ ದಿಲ್, ಮಾಧ್ಯಮ ವಕ್ತಾರ ಖಾಲಿದ್ ಕತಾರ್ ಮತ್ತು ಹಿರಿಯ ಸಲಹಾ ಮೆಂಬರ್ಸ್ ಗಳಾಗಿ ರಜಾಕ್ ಹಾಜಿ ಮೌಲಾನಾ, ಮಹಮ್ಮದ್ ಬೊಳುವಾರ್, ಸುಲೇಮಾನ್ ಕಬಕಕಾರ್ಸ್, ಹೈದರ್ ಅಲಿ (ಪಾಟ್ ಹಾಜರ್) ಖಾದರ್ ಭಾರತ್ ದುಬೈಯನ್ನು ನೇಮಿಸಲಾಗಿದೆ.

ಅದೇ ರೀತಿ ಕ್ಯಾಬಿನೇಟ್ ಸಲಹಾ ಮೆಂಬರ್ಸ್ಗಳಾಗಿ ಅನ್ವರ್ ಮಸ್ಕತ್, ರಫೀಕ್ ಕೆಪಿ, ಕಲಂದರ್ ಯೂಸುಫ್, ಶಾಕಿರ್ ರಾಜಧಾನಿ, ಅಶ್ರಫ್ ನೌಶಾದ್ ಕೆಪಿ, ಸಮೀರ್ ಕರ್ನಾಟಕ, ಮತ್ತು ರಝಕ್ ದುಬೈ

ಈ ಒಂದು ಸಂಸ್ಥೆಯ ಊರಿನ ಊರಿನ ಪ್ರತಿನಿಧಿಗಳಾಗಿ ಹಾರಿಸ್ ಯುನೈನ್, ಹಂಝ ತಾಜ್ಮಹಲ್, ಫಾರುಕ್ ತವಕ್ಕಲ್, ಕಲಂದರ್ ಸ್ಪೋರ್ಟ್(ಖಜಾಂಜಿ ), ನಿಝರ್ ಗೋಲ್ಡ್ (ಕಾರ್ಯದರ್ಶಿ) ಇವರುಗಳು ಆಯ್ಕೆಯಾಗಿರುತ್ತಾರೆ.
ಕಬಕ ಜಮಾಅತ್ ಗೆ ಒಳಪಟ್ಟ ಅನಾಥ ಬಡ ನಿರ್ಗತಿಕ ಹಾಗೂ ಸಂಕಷ್ಟದಲ್ಲಿರುವ ಇತರರಿಗೆ ತಮ್ಮಿಂದಾದ ಸಹಾಯ ನೀಡುವ ಉದ್ದೇಶವನ್ನಿಟ್ಟುಕೊಂಡು ಈ ಸಮಿತಿ ಕಳೆದ ನಾಲ್ಕು ವರ್ಷಗಳಿಂದ ಯಶಸ್ವಿಯಾಗಿ ಈ ಕೆಲಸಗಳನ್ನು ಕೈಗೊಂಡಿದೆ. ವಾಟ್ಸಪ್ ಗ್ರೂಪ್ ಮುಖಾಂತರ ಜನರ ಕಷ್ಟ ಕಾರ್ಪಣ್ಯಗಳನ್ನು ಮಾಹಿತಿ ಪಡೆದು ಸ್ಪಂದಿಸುವ ವ್ಯವಸ್ಥೆಇರುವ ಈ ಸಂಸ್ಥೆ ಸಂಪೂರ್ಣ ಕಾರ್ಯಕಾರಿಣಿ ಸಮೀತಿಯನ್ನು ಕೂಡ ವಾಟ್ಸಪ್ ಮೂಲಕವೇ ಆಯ್ಕೆ ಮಾಡಲಾಗುತದೆ. ವಾಟ್ಸಪ್ ನಿರ್ವಾಹಕರಾಗಿ ಶಾಫಿ ssr, ಶಮೀರ್ ಕರ್ನಾಟಕ ನೇಮಿಸಲಾಗಿದೆ ಎಂದು ಸಂಸ್ಥೆಯ ಸಮಿತಿ ಸಲಹಾ ಮುಖ್ಯಸ್ಥರು ತಿಳಿಸಿರುತ್ತಾರೆ.

error: Content is protected !! Not allowed copy content from janadhvani.com