ಮಕ್ಕಾ: ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ಮಂಜನಾಡಿ ಅಲ್ ಮದೀನಾ ಇದರ ಮಕ್ಕತುಲ್ ಮುಕರ್ರಮಃ ಸಮಿತಿಯನ್ನು ಇತ್ತೀಚೆಗೆ ರಚಿಸಲಾಯಿತು.
ಅಲ್ ಮದೀನಾ ಸೌದಿ ನ್ಯಾಷನಲ್ ಸಮಿತಿಯ ಅಧ್ಯಕ್ಷರಾದ ಅಬ್ಬಾಸ್ ಹಾಜಿ ಎಲಿಮಲೆ ಇವರ ಘನ ಅಧ್ಯಕ್ಷತೆಯಲ್ಲಿ, ಜೂನ್ 1ರಂದು ಜಬಲುನ್ನೂರಿನಲ್ಲಿ ಸಭೆ ನಡೆಸಲಾಯಿತು.
ಅಲ್ ಮದೀನಾ ಸೌದಿ ನ್ಯಾಷನಲ್ ಸಮಿತಿಯ ಉಪಾಧ್ಯಕ್ಷರಾದ ಮೂಸಾ ಹಾಜಿ ಕಿನ್ಯಾ, ಸಭಿಕರನ್ನು ಸ್ವಾಗತಿಸಿದರು. ಸೌದಿ ನ್ಯಾಷನಲ್ ಸಮಿತಿಯ ಸಂಘಟನಾ ಕಾರ್ಯದರ್ಶಿಯಾದ ಕೆ.ಪಿ.ಅಬ್ದುಲ್ಲಾಹ್ ಮಂಜನಾಡಿ ಇವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.

ಗೌರವ ಅಧ್ಯಕ್ಷರು: ಅಬ್ಬಾಸ್ ಹಾಜಿ ಎಲಿಮಲೆ ಸಂಚಾಲಕರಾಗಿ: ಮೂಸಾ ಹಾಜಿ ಕಿನ್ಯ, ಅಬ್ದುಲ್ ಹಮೀದ್ ಉಳ್ಳಾಲ
ಅಧ್ಯಕ್ಷರು: ಹಾರಿಸ್ ಕಿನ್ಯ
ಪ್ರಧಾನ ಕಾರ್ಯದರ್ಶಿ: ಕಲಂದರ್ ಅಸೈಗೋಳಿ
ಕೋಶಾಧಿಕಾರಿ: ನಝೀರ್ ಸೂರಿಂಜೆ
ಉಪಾಧ್ಯಕ್ಷರು: ಹನೀಫ್ ಸಖಾಫಿ ಬೊಳ್ಮಾರ್
ಜೊತೆ ಕಾರ್ಯದರ್ಶಿ: ಮಹಮ್ಮದ್ ಗಂಟಲ್ಕಟ್ಟೆ
ಸದಸ್ಯರುಗಳು
ಉಮರ್ ಸಖಾಫಿ ಪರಪ್ಪು
ಇಕ್ಬಾಲ್ ಕಕ್ಕಿಂಜೆ
ಮುಸ್ತಪಾ ಉಚ್ಚಿಲ
ಅಬ್ಬಾಸ್ ಸಾಲ್ಮರ
ಇಕ್ಬಾಲ್ ಗಪೂರ್ ಕಿನ್ಯ
ಕಬೀರ್ ಬಾಚಾರ್
ನವಾಝ್ ಇಮ್ದಾದಿ
ಫಾರೂಕ್ ಹನೀಫೀ ಬೋವು
RK ರಝ್ಝಾಖ್ ರಂತಡ್ಕ
ಅಬ್ದುಲ್ಲಾ ಮುಸ್ಲಿಯಾರ್ ಕಡಬ















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ