janadhvani

Kannada Online News Paper

ಕೆಸಿಎಫ್ ಮದೀನಾ ಝೋನ್ ಅಧ್ಯಕ್ಷರಿಗೆ ತಬೂಕ್ ಸೆಕ್ಟರ್ ವತಿಯಿಂದ ಸನ್ಮಾನ

ಮದೀನಾ: ಕೆಸಿಎಫ್ ತಬೂಕ್ ಸೆಕ್ಟರ್ ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ಸನ್ಮಾನ ಕಾರ್ಯಕ್ರಮವು ದಿನಾಂಕ:25/04/2019 ರಂದು ನಡೆಯ್ತು.

ತಬೂಕ್ ಸೆಕ್ಟರ್ ನಾಯಕರಾದ ಹಮೀದ್ ಮುಸ್ಲಿಯಾರ್ ಕರಾಯ ಇವರು ಇತ್ತೀಚೆಗೆ ನಡೆದ ಮದೀನಾ ಝೋನ್ ವಾರ್ಷಿಕ ಮಹಾ ಸಭೆಯಲ್ಲಿ ಝೋನಲ್ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದು, ಅವರನ್ನು ಸೆಕ್ಟರ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಸೆಕ್ಟರ್ ನ ನೇತಾರರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭ ಝೋನಲ್ ಗೆ ಆಯ್ಕೆ ಯಾಗಿರುವ ಸೆಕ್ಟರ್ ನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಹಾಗೂ ಝೋನಲ್ ಮುಖಾಂತರ ನ್ಯಾಷನಲ್ ಸಮಿತಿಗೆ ಆಯ್ಕೆಯಾದ ಸದಸ್ಯರನ್ನೂ ಅಭಿನಂದಿಸಲಾಯ್ತು.

error: Content is protected !! Not allowed copy content from janadhvani.com