janadhvani

Kannada Online News Paper

lಗುರುವಾಯನಕೆರೆ ದರ್ಸ್ ವಿದ್ಯಾರ್ಥಿಗಳ ಸಂಘಟನೆಯಾದ ಅತ್ತ್ವಯ್-ಬತುಸ್ಸುನ್ನ ಸ್ಟೂಡಂಟ್ ಅಸೋಸಿಯೇಶನ್* ಗುರುವಾಯನಕೆರೆ ಇದರ ವತಿಯಿಂದ ಸಮಿತಿಯ ನಿರ್ದೇಶಕರಾದ ಬಹು|| ಹಾಮೀದ್ ಸ-ಅದಿ, ಮಜಿರ್ ಪಳ್ಳೆ ರವರ ನೇತೃತ್ವದಲ್ಲಿ SUMMER CAMP ದಿನಾಂಕ ಎಪ್ರಿಲ್ 24 ರಿಂದ 27 ರವರೆಗೆ ಶಿರ್ಲಾಲು ಅಳದಂಗಡಿ ಇಲ್ಲಿ ನಡೆಯಲಿದೆ.

ಗತಕಾಲದ ಪ್ರಕೃತ ರಮಣೀಯ ದೃಶ್ಯವನ್ನು ಸವಿಯುತ್ತಾ ಶಿರ್ಲಾಲು ಇಲ್ಲಿ ದಿನಾಂಕ 24 ಕ್ಕೆ ಚಾಲನೆಗೊಳ್ಳುವ ಈ ಕ್ಯಾಂಪ್ ಹಲವಾರು ವೈವಿಧ್ಯಮಯವಾದ ಧಾರ್ಮಿಕ & ಭೌಧ್ದಿಕ ಕಾರ್ಯಕ್ರಮಗಳು ಹಾಗೂ ಪ್ರಾಕ್ಟಿಕಲ್ ಹಂತದ ಕಾರ್ಯಕ್ರಮಗನ್ನು ಒಳಗೊಂಡಿದ್ದು, *ಬಹು|| ಅಸಯ್ಯಿದ್ ಫಝಲ್ ಜಮಾಲುಲ್ಲೈಲಿ ತಂಙಳ್, ಸಬರಬೈಲು* ಹಾಗೂ ಬಹು|| ಮನ್ಸೂರ್ ಹಿಮಮಿ, ಮೋಂಟೆಪದವು ಇವರು ಮುಖ್ಯ ಅತಿಥಿಯಾಗಿ ಸಾನಿಧ್ಯ ನೀಡಲಿದ್ದಾರೆ.

ಎಂದು ಕಾರ್ಯಕ್ರಮದ ಸ್ವಾಗತ ಸಮಿತಿಯ ಚೇಯ್ಯರ್ ಮೆನ್ ನಾಸರ್ ಅಹ್ದಲ್ ಇವರು ಪತ್ರಿಕಾ -ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಸಮಯದಲ್ಲಿ ಸಮಿತಿಯ ಕನ್ವೀನರ್ ಇಸ್ಹಾಕ್ ಅರ್ವ ಹಾಗೂ ಫೈನಾನ್ಸ್ ಸೆಕ್ರೆಟರಿ ತ್ವಾಹಿರ್ ಫಾಳಿಲಿ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com