janadhvani

Kannada Online News Paper

ಕನಾ೯ಟಕ ಕಲ್ಚರಲ್ ಪೌ೦ಡೇಶನ್ ಅಲ್ ಖಸೀಂ ಝೋನಲ್’ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಬುರೈದ ಸೆಕ್ಟರ್ ನ ವಾರ್ಷಿಕ ಮಹಾಸಭೆ ಹಾಗೂ ಸ್ವಲಾತ್ ಮಜ್ಲಿಸ್ 11/04/2019(ಶಾಬಾನ್ ಆರು)ರಂದು ಅಬ್ದುಲ್ ಕರೀಂ ಇಮ್ದಾದಿ ಉಸ್ತಾದರ
ನೇತೃತ್ವದಲ್ಲಿ ಬುರೈದ KCFಕಚೇರಿಯಲ್ಲಿ ನಡೆಯಿತು .

ಅಲ್ ಕಸೀಮ್ ಝೋನ್ ಸಂಘಟನಾ ವಿಭಾಗದ ಅಧ್ಯಕ್ಷರಾದ ಖಯ್ಯೂO ಜಾಲ್ಸೂರ್ ರವರು ಸಭೆಯನ್ನು ಉದ್ಘಾಟಿಸಿದರು .

ಅಲೈಕುಂ ಬಿಲ್ ಜಮಾಹ ಎಂಬ ಪೋಷ ವಾಕ್ಯದಡಿಯಲ್ಲಿ ಇಮ್ದಾದಿ ಉಸ್ತಾದರು ವಿಷಯ ಮಂಡಿಸಿದರು ಕಾರ್ಯದರ್ಶಿ ಇರ್ಷಾದ್ ಸಚ್ಚೇರಿಪೇಟೆ ವರದಿ ವಾಚಿಸಿ ಲೆಕ್ಕ ಪತ್ರವನ್ನು ಮಂಡಿಸಿದರು ನಂತರ ಝೋನಲ್ ಚುನಾವಣಾ ನಿಯಂತ್ರಕರಾದ ಸಾಲಿ ಬೆಳ್ಳಾರೆಯವರು ಹೊಸ ಸಮಿತಿಯನ್ನು ಆಯ್ಕೆ ಮಾಡಿದರು.

ಕೆ.ಸಿ.ಎಫ್.ಬುರೈದ ಸೆಕ್ಟರ್’ನ2019-2020 ನೇ ಸಾಲಿನ ನೂತನ ಸಾರಥಿಗಳು

ಅಧ್ಯಕ್ಷರುಅಬ್ದುಲ್ ಕರೀಂ ಇಮ್ದಾದಿ

ಕಾರ್ಯದರ್ಶಿ:ಅಬ್ದುಲ್ ಬಶೀರ್ ಕನ್ಯಾನ

ಕೋಶಾಧಿಕಾರಿ:ಸಂಶುದ್ದೀನ್ ಕೊಡಗು

ಸಂಘಟನಾ ವಿಭಾಗ

ಅಧ್ಯಕ್ಷರು: ಶಾಹುಲ್ ಹಮೀದ್

ಕಾರ್ಯದರ್ಶಿ:ಮುಸ್ತಪಾ. ದಾಯಿ

ಶಿಕ್ಷಣ ವಿಭಾಗ

ಅಧ್ಯಕ್ಷರು: ಇರ್ಫಾನ್ ಉಪ್ಪಳ್ಳಿ

ಕಾರ್ಯದರ್ಶಿ:ಶರೀಫ್ ನಾರ್ಶ

ಪ್ರಕಾಶನ ವಿಭಾಗ:

ಅಧ್ಯಕ್ಷರು:ಅಬ್ದುಲ್ ಅಝೀಜ್ ಹನಾ

ಕಾರ್ಯದರ್ಶಿ:ಜಾಬಿರ್ ಕೇಕಣಾಜೆ

ಸಾಂತ್ವನ ವಿಭಾಗ

ಅಧ್ಯಕ್ಷರು:ತಾಜುದ್ದೀನ್ ಕೆಮ್ಮಾರ

ಕಾರ್ಯದರ್ಶಿ:ಅಬ್ದುಲ್ ರಝಾಕ್ ಸಜಿಪ

ಕಾರ್ಯಕಾರಿ ಸಮಿತಿ

ಇರ್ಶಾದ್ ಸಚ್ಚೇರಿಪೇಟೆ

ಹುಸೈನ್ ಬನ್ನೂರು

ಯಾಕೂಬ್ ಸಖಾಫಿ
ಮುಸ್ತಪಾ ಹಾಸನ

ಸ್ವಾಲಿಹ್ ಬೆಳ್ಳಾರೆ,ಅಬ್ದುಲ್ ಖಾದರ್ ಕಣ್ಣಂಗಾರ್.

ಝೋನಲ್ ಕೌನ್ಸಿಲರ್ ಗಳಾಗಿ
ಯಾಕೂಬ್ ಸಖಾಫಿ, ಸಾಲಿಬೆಳ್ಳಾರೆ, ಮುಸ್ತಫಾ ಹಾಸನ, ರಝಾಕ್ ನೆಕ್ಕಿಲ್, ಅಬ್ದುಲ್ ಖಾದರ್ ಕಣ್ಣoಗಾರ್, ಖಯ್ಯೂOಜಾಲ್ಸೂರ್, ಇರ್ಷಾದ್ ಸಚ್ಚೇರಿಪೇಟೆಯವರನ್ನು ಆಯ್ಕೆ ಮಾಡಲಾಯಿತು.

ಇರ್ಷಾದ್ ಸಚ್ಚೇರಿಪೇಟೆ ಸ್ವಾಗತಿಸಿ ನೂತನ ಕಾರ್ಯದರ್ಶಿ ಬಶೀರ್ ಕನ್ಯಾನ ದನ್ಯವಾದಗೆದರು.

error: Content is protected !! Not allowed copy content from janadhvani.com