ಎಪ್ರಿಲ್ 10 ರಿಂದ ದ.ಕ ಜಿಲ್ಲೆಯಾದ್ಯಂತ ದ ಅವಾ ಕಾನ್ಫರೆನ್ಸ್

ಬಂಟ್ವಾಳ: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯ ನಿರ್ದೇಶನದಂತೆ ನಡೆಯಲಿರುವ ದ ಅವಾ ಕಾನ್ಫರೆನ್ಸ್ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿಯ ಅಧೀನದಲ್ಲಿರುವ ಎಲ್ಲಾ 11 ಡಿವಿಷನ್ ಗಳಲ್ಲಿ ಎಪ್ರಿಲ್ 10 ರಿಂದ 20 ರೊಳಗಾಗಿ ನಡೆಯಲಿದೆ ಎಂದು ಎಸ್ಸೆಸ್ಸೆಫ್ ದ.ಕ ಜಿಲ್ಲಾ ದ ಅವಾ ಕನ್ವೀನರ್ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!