janadhvani

Kannada Online News Paper

SSF ದ.ಕ ಬ್ಲಡ್ ಸ್ಯೆಬೋ ವತಿಯಿಂದ ನಿಂತಿಕ್ಕಲ್ ನಲ್ಲಿ ರಕ್ತದಾನ ಶಿಬಿರ

ಎಸ್ಸೆಸ್ಸೆಪ್ ನಿಂತಿಕ್ಲಲ್ ಹಾಗೂ ಬೆಳ್ಳಾರೆ ಸೆಕ್ಟರ್ ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸ್ಯೆಟಿ ಲೇಡಿಗೋಷನ್ ಅಸ್ಪತ್ರೆ ಮಂಗಳೂರು ಜಂಟಿ ಆಶ್ರಯದಲ್ಲಿ ದಿನಾಂಕ 24/3/2018 ಆದಿತ್ಯವಾರ ಬ್ರಹತ್ ರಕ್ತದಾನ ಶಿಬಿರ ಎಸ್ಸೆಸ್ಸೆಪ್ ಬೆಳ್ಳಾರೆ ಸೆಕ್ಟರ್ ಅದ್ಯಕ್ಷರಾದ ಕಲಾಂ ಝುಹ್ರಿ ಬೆಳ್ಳಾರೆಯವರ ಅದ್ಯಕ್ಷತೆಯಲಿ ಚಂದಬಾಗಿ ಕಾಂತಪ್ಪ ಶೆಟ್ಟಿ ಸಬಾಭವನ ಎಣ್ಮೂರು ನಿಂತಿಕ್ಕಲ್ ನಲ್ಲಿ ಜರಗಿತ್ತು ಟಿ ಎಂ ಅಬ್ದುರಹ್ಮಾನ್ ಸಖಾಫಿ ದುವಾ ನೆರೆವೆರಿಸಿದರು ಕಾರ್ಯಕ್ರಮವನ್ನು ಪದ್ಮನಾಬ ಗೌಡ ಪ್ರಾಂಶುಪಾಲರು ಪದವಿ ಪೂರ್ವ ಕಾಲೇಜು ಬೆಳಂದೂರು ಉದ್ಘಾಟಿಸಿದರು .

ಎಸ್ಸೆಸ್ಸೆಪ್ ಸುಳ್ಯ ಡಿವಿಷನ್ ಅದ್ಯಕ್ಷರಾದ ಇಬ್ರಾಹಿಂ ಅಂಜದಿ ಪ್ರಾಸ್ತಾವಿಕ ಭಾಷಣ ಮಾಡಿದರು ಲೋಕನಾಥ ರೈ ಎಣ್ಮೂರು ಉಮ್ಮರ್ ಸಿಗೆಯಾಡಿ ಎಸ್ಸೆಸ್ಸೆಪ್ ದ ಕ ಜಿಲ್ಲಾ ಕೋಶದಿಕಾರಿ ಕೆ ಎಂ ಎಚ್ ಝುಹ್ರಿ ಕೊಂಬಾಲಿ ರಾಮಕ್ರಷ್ಣ ಶೆಟ್ಟಿ ಕಟ್ಟಬೀಡು ಡಾ ಮಯೂರ ಮಂಗಳೂರು ಎಸ್ಸೆಸ್ಸೆಪ್ ದ ಕ ಬ್ಲಡ್ ಸ್ಯೆಬೋ ಉಸ್ತುವಾರಿ ಕರೀಂ ಬೋಳಂತೂರು ಆಶಂಶ ನುಡಿದರು.

ಪದ್ಮನಾಭ ಗೌಡ ಪ್ರಾಂಶುಪಾಲರು ಪ.ಪೂ.ಕಾಲೇಜು ಬೆಳಂದೂರು ಹಾಗೂ ಬ್ಲಡ್ ಸ್ಯೆಬೋ ಉಸ್ತುವಾರಿ ಕರೀಂ ಬೋಳಂತೂರು ರವರನ್ನು ಸನ್ಮಾನಿಸಲಾಯಿತು ಯೂಸುಪ್ ಮುಸ್ಲಿಯಾರ್ ಅದ್ಯಕ್ಷರು ಎಸ್ ವ್ಯೆ ಎಸ್ ಬೆಳ್ಲಾರೆ ಎ ಎಂ ಮುಹಮ್ನದ್ ಅದ್ಯಕ್ಷರು ಬಿ ಜೆ ಯಂ ನಿಂತಿಕ್ಕಲ್ ಅಬ್ದುಲ್ ಗಫೂರು ಕಲ್ಮಡ್ಕ ರಮೇಶ್ ಕೋಟೆ ಅಲೆಂಗಾರ ಅಯ್ಯೂಬ್ ತಂಬಿನಮಕ್ಕಿ ಅಬ್ದುರಹ್ಮಾನ್ ನೆಲ್ಲಿಕಟ್ಟೆ ಅದ್ಯಕ್ಷರು ಎಸ್ ಎಮ್ ಎ ಬ್ಯೆತ್ತಡ್ಕ ರಿಜಿನಲ್ ಅಥಿತಿಗಳಾಗಿ ಭಾಗವಹಿಸಿದರು ಎಸ್ಸೆಸ್ಸೆಪ್ ನಿಂತಿಕ್ಕಲ್ ಸೆಕ್ಟರ್ ಅದ್ಯಕ್ಷರಾದ ಅಬ್ದುಲ್ ಜಬ್ಬಾರ್ ಹನೀಫಿ ಸ್ವಾಗತಿಸಿ ಉಪಾದ್ಯಕ್ಷರಾದ ಸಿದ್ದೀಕ್ ಸಹದಿ ಎಣ್ಮೂರು ಧನ್ಯವಾದ ಗ್ಯೆದರು.

error: Content is protected !! Not allowed copy content from janadhvani.com