ಬೆಳ್ತಂಗಡಿ: ಬದ್ರಿಯಾ ಜುಮಾ ಮಸ್ಜಿದ್ ಜಾರಿಗೆಬೈಲ್ ಇದರ ಅದೀನದಲ್ಲಿ ಕಾರ್ಯಾಚರಿಸುತ್ತಿರುವ ಮಹ್ ದಿಯ ವುಮೆನ್ಸ್ ಶರೀಅತ್ ಕಾಲೇಜು ಇದರ ಲೋಗೋ ವನ್ನು ದ.ಕ ಜಿಲ್ಲಾ ಸಂಯುಕ್ತ ಖಾಝಿ ಖುರ್ರತುಸ್ಸಾದಾತ್ ಕೂರತ್ ತಂಙಲ್ ಹಾಗೂ ಸಹಾಯಕ ಖಾಝಿ ಬಹು ಅಸ್ಸಯ್ಯದ್ ಸಾದತ್ ತಂಙಲ್ ಇವರ ದಿವ್ಯ ಹಸ್ತದಿಂದ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಬಿ ಜಿ ಎಂ ಜಾರಿಗೆಬೈಲ್ , ನಾಳ ಮಸೀದಿಯ ಅಧ್ಯಕ್ಷರಾದ ಅಬ್ಬೊನು ಶಾಫಿ ಪಳ್ಳಾದೆ , ಕಾರ್ಯದರ್ಶಿ ಮಹಮ್ಮದ್ ಗೋವಿಂದೂರು , ಖಜಾಂಜಿ ಹಮೀದ್ ಮೆಸ್ಕಾಂ , ಮಹ್ ದಿಯಾ ವುಮೆನ್ಸ್ ಶರೀಅತ್ ಕಾಲೇಜು ಪ್ರಿನ್ಸಿಪಾಲ್ ಅಬ್ದುಲ್ ರಹ್ಮಾನ್ ಬಾಖವಿ , ಮ್ಯಾನೇಜರ್ ಅಬ್ದುಲ್ ಕರೀಮ್ ಲತೀಫಿ , ಕನ್ವೀನರ್ ನಾಸಿರ್ ಎನ್ ಹಾಗೂ ಹಾರಿಸ್ ಕುಕ್ಕುಡಿ, ಕೋಶಾಧಿಕಾರಿ ಪುತ್ತುಮೋನು ಕುಕ್ಕುಡಿ, ಪ್ರೊಫೆಸರ್ ಗಳಾದ ಎನ್ ಎಂ ಶರೀಫ್ ಸಖಾಫಿ ನೆಕ್ಕಿಲ್, ರಝಾಕ್ ಸಅದಿ ಹಾಗೂ ಜಮಾಅತ್ತ್ ಸಮಿತಿ ಪ್ರತಿನಿಧಿಗಳಾದ ಶಂಶುದ್ದೀನ್ ಜೆ ,ರಫೀಕ್ ಮುಸ್ಲಿಯಾರ್ ಟಿ , ಕರೀಂ ನಾಳ ,ಮೊಹಮ್ಮದ್ ಕುಕ್ಕುಡಿ ,ಅಬ್ದುಲ್ ರಹ್ಮಾನ್ ಬ ಲ್ಯಾರ್ ಬೊಟ್ಟು ಇನ್ನಿತರ ನೇತಾರರು ಉಪಸ್ಥಿತರಿದ್ದರು.















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್